ಚಿಕ್ಕಮಗಳೂರು : ಪುರಾತನ ಕಾಲದ ಹಾಲಜ್ಜ ದೇವಸ್ಥಾನದಲ್ಲಿ ವಿಗ್ರಹ, ಹಣ ಕಳ್ಳತನ..

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿರುವ ಪುರಾತನ ಕಾಲದ ಹಾಲಜ್ಜ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಹಳೆ ಕಾಲದ ವಿಗ್ರಹಗಳು ಹಾಗೂ ಹುಂಡಿಯಲ್ಲಿರುವ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

Read more

ಚಿಕ್ಕಮಗಳೂರು : ಕಡೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ – ಗ್ರಾಮಸ್ಥರಿಂದ ಪ್ರತಿಭಟನೆ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಕಡೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಕುಡಿಯುವ ನೀರಿಗೆ ಆಗ್ರಹಿಸಿ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ‌ ತಹಶೀಲ್ದಾರ್ ಜೀಪಿಗೆ ಮುತ್ತಿಗೆ

Read more

ಮಂಡ್ಯ : ಗ್ರಾಮವಾಸ್ತವ್ಯ ಮಾಡಿದ ಜೆಡಿಎಸ್ ಶಾಸಕ : ಕುಮಾರಸ್ವಾಮಿ ಹಾದಿಯಲ್ಲಿ ಕೆ.ಅನ್ನದಾನಿ

ಮಂಡ್ಯ : ಸಿ.ಎಂ ಕುಮಾರಸ್ವಾಮಿ ಹಾದಿಯಲ್ಲೇ ಮಂಡ್ಯದ ಜೆಡಿಎಸ್ ಶಾಸಕ ನಡೆಯುತ್ತಿದ್ದಾರೆ. ಹೆಚ್ಡಿಕೆ ಗ್ರಾಮವಾಸ್ತವ್ಯ ಮಾಡಿದಂತೆ ಮಳವಳ್ಳಿ ಶಾಸಕನಿಂದ ಗ್ರಾಮವಾಸ್ತವ್ಯ ನಡೀತೀದೆ. ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ

Read more

ಚಿಕ್ಕಮಗಳೂರು : ಪ್ರತಿನಿತ್ಯ ಓಡಾಡುವ ವಿಚಿತ್ರ ಕಾಡೆಮ್ಮೆ : ಅಚ್ಚರಿ ಮೂಡಿಸಿದ ಗಾಂಭೀರ್ಯದ ನಡಿಗೆ

ರಾಜಗಾಂಭೀರ್ಯದ ನಡಿಗೆ ಕೇವಲ ಆನೆ, ಹುಲಿ, ಸಿಂಹ, ಚಿರತೆಯದ್ದಷ್ಟೆ ಅಲ್ಲ. ಕಾಡೆಮ್ಮೆಯದ್ದು ಕೂಡ ರಾಜಗಾಂಭೀರ್ಯದ ನಡಿಗೆಯೇ. ಯಾಕಂದ್ರೆ, ಕಳೆದೊಂದು ತಿಂಗಳಿಂದ ಆಗಾಗ್ಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ

Read more

ಇಂಡೋನೇಷ್ಯಾ : ವ್ಯಕ್ತಿಯ ಸಾವಿಗೆ ಗ್ರಾಮಸ್ಥರ ಸೇಡಿನ ದಾಳಿ : 292 ಮೊಸಳೆಗಳ ಮಾರಣಹೋಮ..!

ವ್ಯಕ್ತಿಯೊಬ್ಬನ ಸಾವಿನಿಂದ ಉದ್ರಿಕ್ತಗೊಂಡ ಜನರ ಗುಂಪೊಂದು ನಡೆಸಿದ ಸೇಡಿನ ದಾಳಿಯಲ್ಲಿ 292 ಮೊಸಳೆಗಳು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದೆ. ಮೊಸಳೆಗಳನ್ನು ಸಾಕುವ ಫಾರ್ಮ್ ಒಳಗೆ ಆಕಸ್ಮಿಕವಾಗಿ

Read more

ಮಂಡ್ಯದಲ್ಲಿ ನಾಟಿಕೋಳಿ, ರಾಗಿಮುದ್ದೆ ಸ್ಪರ್ಧೆ : ಗಬಗಬನೆ ತಿಂದ 60 ಸ್ಪರ್ಧಾಳುಗಳು..

ನಾಟಿಕೋಳಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಮಂಡ್ಯ ಸಮೀಪದ ಮಂಗಲ ಗ್ರಾಮದಲ್ಲಿ ನಡೆಯಿತು. ಗ್ರಾಮೀಣರ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ರಾಗಿಮುದ್ದೆಯನ್ನು ಗಬ ಗಬನೆ ತಿಂದಿದ್ದಾರೆ. ಈ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ಮಂದಿ

Read more

ಮೊಳಕಾಲ್ಮೂರು ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಹೂಡಿದ ಶ್ರೀರಾಮುಲು : ಗುಡಿಸಲಿನಲ್ಲಿ ಲಿಂಗಪೂಜೆ

ಮೊಳಕಾಲ್ಮೂರು ಕ್ಷೇತ್ರದ ನೆಲಗೇತಲಹಟ್ಟಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದಾರೆ. ಗುಡಿಸಲಿನಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಹೂಡಿದ್ದ ರಾಮುಲು ಬೆಳಗಿನ ಜಾವ 5:30ಕ್ಕೆ‌ ಎದ್ದು

Read more

ನೆಲತೇಗಲಹಟ್ಟಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ ಶ್ರೀರಾಮುಲು : ಗುಡಿಸಲಿನಲ್ಲಿ ಲಿಂಗಪೂಜೆ

ಮೊಳಕಾಲ್ಮೂರು ಕ್ಷೇತ್ರದ ನೆಲಗೇತಲಹಟ್ಟಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದಾರೆ. ಗುಡಿಸಲಿನಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಹೂಡಿದ್ದ ರಾಮುಲು ಬೆಳಗಿನ ಜಾವ 5:30ಕ್ಕೆ‌ ಎದ್ದು

Read more

Cricket : ಭಾರತ vs ಐರ್ಲೆಂಡ್ : ಡಬ್ಲಿನ್ ಅಂಗಳದಲ್ಲಿಂದು ಮೊದಲ T-20 ಪಂದ್ಯ

ಡಬ್ಲಿನ್ ನಲ್ಲಿ ಬುಧವಾರ ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್ & ಇಂಗ್ಲೆಂಡ್

Read more

ಮಧ್ಯಪ್ರದೇಶ : ಮನೆ ಮುಂದೆ ಬೈಕ್ ಚಲಾಯಿಸಿದ್ದಕ್ಕೆ ದಲಿತನ ಮೇಲೆ ಸರಪಂಚ್‍ನಿಂದ ಹಲ್ಲೆ..!

ಗ್ರಾಮದ ಸರಪಂಚ್ ಮನೆಯ ಬಳಿ ಬೈಕ್ ಓಡಿಸಿದರೆಂಬ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ತಿಕಮಗಢ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮನೆಯ ಬಳಿ

Read more