ಗೃಹ ಸಚಿವರು ಲಿಪ್‌ಸ್ಟಿಕ್‌, ಮೇಕಪ್‌ ಹಾಕ್ಕೊಂಡು TVಲಿ ಫೋಸ್‌ ಕೊಡೋದೇ ಆಗೋಯ್ತು : HDK

ಮೈಸೂರು:  ಲೋಕಾಯುಕ್ತರಿಗೆ ಭದ್ರತೆ ಒದಗಿಸಲು ಸಾಧ್ಯವಾಗದೇ ಇರುವುದು ರಾಜ್ಯ ಸರ್ಕಾರದ ವೈಫಲ್ಯ. ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಒಕ್ಕಲಿಗ ಸಮುದಾಯದ ಪೊಲೀಸ್ ಅಧಿಕಾರಿ ಯೋಗೀಶ್ ಅವರನ್ನು ಅಮಾನತು ಮಾಡಲಾಗಿದೆ

Read more
Social Media Auto Publish Powered By : XYZScripts.com