ವಿಜಯಪುರ : ಮಕ್ಕಳ ಕಳ್ಳರಿಗೆ ಬಲಿಯಾದಳಾ ಬಾಲಕಿ….: ಗಡ್ಡ ಬಿಟ್ಟಿದ್ದ ಅಪರಿಚಿತರಿಂದ ಕೊಲೆ…!?

ವಿಜಯಪುರ : ಮಕ್ಕಳ ಕಳ್ಳರ ಹಾವಳಿ ಮಧ್ಯೆ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಿದ್ಯಾ

Read more

ವಿಜಯಪುರ : ಮಾಜಿ ಲವರ್‌ ಈ ರೀತಿ ಮಾಡ್ದ ಅಂತ ಪ್ರಾಣಬಿಟ್ಟ ಯುವತಿ !!?

ವಿಜಯನಗರ : ಮಾಜಿ ಪ್ರಿಯಕರ ಕಿರುಕುಳಕ್ಕೆ ಬೇಸತ್ತು ಯುವತ್ತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಬೆಳವಾಡಿಯಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ಧನ್ಯಾ(19) ಎಂದು ಹೆಸಲಿರಸಲಾಗಿದೆ. ಈಕೆ

Read more

ವಿಜಯಪುರ : ವಿವಿ ಪ್ಯಾಟ್ ಪ್ರಕರಣ : ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಎಸ್.ಬಿ ಶೆಟ್ಟಣ್ಣವರ್

ವಿಜಯಪುರ : ಮನಗೂಳಿ ಬಳಿ ವಿವಿ ಪ್ಯಾಟ್ ಖಾಲಿ ಬಾಕ್ಸಗಳು ದೊರೆತ ಪ್ರಕರಣದ ಕುರಿತಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ ಸ್ಪಷ್ಟನೆ ನೀಡಿದ್ದಾರೆ. ‘ಸ್ಥಳದಲ್ಲಿ 8 ವಿವಿಪ್ಯಾಟ್ ಖಾಲಿ ಬಾಕ್ಸಗಳಿದ್ದು,

Read more

ಮೋದಿ ಒಬ್ಬ ಫ್ಲಾಪ್‌ ಪ್ರಧಾನಿ, ಸಿದ್ದರಾಮಯ್ಯ ಬ್ರಾಂಡ್‌ಗೂ ಮೋದಿ ಬ್ರಾಂಡ್‌ಗೂ ವ್ಯತ್ಯಾಸವಿದೆ : M.B ಪಾಟೀಲ್‌

ವಿಜಯಪುರ : ರಾಷ್ಟ್ರೀಯ ಸುದ್ದಿವಾಹಿನಿಗಳ ಸಮೀಕ್ಷೆ ವಿಚಾರ ಸಂಬಂಧ ಸಚಿವ ಎಂ.ಬಿ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಮೀಕ್ಷೆಗಳಲ್ಲಿ ಒಂದಕ್ಕೊಂದು ತಾಳ-ಮೇಳ ಇಲ್ಲ. ಒಂದೊಂದು ಸಮೀಕ್ಷೆ ಒಂದೊಂದು ರೀತಿ ಹೇಳ್ತೀವೆ. ನಮಗೆ

Read more

ವಿಜಯಪುರ : ಸೈನಿಕ ಶಾಲೆಯಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಚುನಾವಣಾ ಸಿಬ್ಬಂದಿ

ವಿಜಯಪುರ : ಚುನಾವಣಾ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ  ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆದಿದೆ. ಮೃತರನ್ನು ವಿಠಲ ಕುರ್ಲೆ(52) ಎಂದು ಹೆಸರಿಸಲಾಗಿದೆ. ವಿಜಯಪುರದಲ್ಲಿ ಮತದಾನ ಯಂತ್ರದ ಹಂಚಿಕೆ

Read more

ವಿಜಯಪುರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಸಚಿವ M.B ಪಾಟೀಲ್‌ !

ವಿಜಯಪುರ : ಪ್ರಧಾನಿ ಮೋದಿ ಇಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌ ಮೋದಿಗೆ ಸ್ವಾಗತ ಕೋರಿದ್ದಾರೆ. ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಸ್ವಾಗತ.

Read more

ಕನ್ನಡಿಗರು ತಾಯಿಹಾಲು ಕುಡಿದಿದ್ದೇ ಆದರೆ ಯಡಿಯೂರಪ್ಪಂಗೆ ಬುದ್ದಿ ಕಲಿಸಿ……!

ವಿಜಯಪುರ : ಸಂವಿಧಾನ ಉಳಿವಿಗಾಗಿ ಕರ್ನಾಟಕ ಜಾಗೃತಿ ಸಮಾವೇಶದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ

Read more

ಜೆಡಿಎಸ್‌ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ, ನಮಗೆ ಅವರ ಬೆಂಬಲವೂ ಬೇಕಾಗಿಲ್ಲ : ಯಡಿಯೂರಪ್ಪ

ವಿಜಯಪುರ : ಚುನಾವಣೆಯಲ್ಲಿ ನಾವು ಗೆಲ್ಲುವುದು ಶತಸಿದ್ದ. ಮಾಧ್ಯಮಗಳಲ್ಲಿ‌ ಬಂದಿರುವ ಸಮೀಕ್ಷೆ ಸುಳ್ಳಾಗಲಿದೆ. ಉತ್ತರ ಪ್ರದೇಶದಲ್ಲಾದಂತೆ ಕರ್ನಾಟಕದಲ್ಲೂ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಾನು‌ ಅಧಿಕಾರಕ್ಕೆ

Read more

ಕಮಲ ನಾಯಕನನ್ನು ಕಾರಾಗೃಹಕ್ಕೆ ತಳ್ಳಿದ ಪೊಲೀಸರು….ಕಾರಣ ಕೇಳಿದ್ರೆ ದಂಗಾಗೋದು ಗ್ಯಾರೆಂಟಿ !

ವಿಜಯಪುರ : ಜಿಲ್ಲೆಯ ಸಿಂಧಗಿ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್‌ ಭೂಸನೂರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾದರಿ ಮತಪತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ

Read more

ವಿಜಯಪುರ…ಮೇ 8…. ಹೈವೋಲ್ಟೇಜ್‌ ಪ್ರಚಾರಕ್ಕೆ ಶುರುವಾಗಿದೆ ಕೌಂಟ್‌ ಡೌನ್‌….

ಬೆಂಗಳೂರು : ಇದೇ ತಿಂಗಳ ಮೇ 8 ರಂದು ವಿಜಯಪುರ ಜಿಲ್ಲೆ ಹೈವೋಲ್ಟೇಜ್ ಪ್ರಚಾರಕ್ಕೆ ಸಾಕ್ಷಿಯಾಗಲಿದೆ. 8 ರಂದೇ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಚುನಾವಣಾ

Read more
Social Media Auto Publish Powered By : XYZScripts.com