ದೆಹಲಿಯಲ್ಲಿಂದು ದಾಖಲೆಯ ಮಳೆ : ಎಲ್ಲೆಡೆ ಟ್ರಾಫಿಕ್ ಜಾಮ್ : ಕೆರೆಯಂತಾದ ರಸ್ತೆಗಳು!
ದೆಹಲಿಯಲ್ಲಿಂದು ದಾಖಲೆಯ ಮಳೆಯಾಗಿದ್ದು ರಸ್ತೆಗಳೆಲ್ಲ ಕೆರೆಗಳಂತಾಗಿ ಮನೆಗಳಿಗೆ ನೀರು ನುಗ್ಗಿದೆ.
ದೆಹಲಿಯಲ್ಲಿ ಇಂದು ದಾಖಲೆಯ ಮಳೆಯಿಂದಾಗಿ ನೆರೆಯ ಗುರ್ಗಾಂವ್ ಮತ್ತು ನೋಯ್ಡಾದ ಹಲವು ಭಾಗಗಳಲ್ಲಿ ಬೆಳಿಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ.
ದೆಹಲಿಯಲ್ಲಿ ಒಂದೇ ದಿನ 112.1 ಮಿಮೀ ಮಳೆಯಾಗಿದೆ. ಇದು 12 ವರ್ಷದಲ್ಲಾದ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ದ್ವಾರಕಾ ಅಂಡರ್ಪಾಸ್ ಅನ್ನು ದಾಟಲು ಕಾರುಗಳು ಹೆಣಗಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.
Rain today in Delhi. Airport Flyover? Ground realities. Once in a while it pours heavily pic.twitter.com/SzQfCpo0Gm
— Aviator Anil Chopra (@Chopsyturvey) August 31, 2021
ದೆಹಲಿಯ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಕಾರುಗಳು ತೆವಳುತ್ತಾ ಸಾಗುವ ಮತ್ತು ಸಂಚಾರವನ್ನು ನಿಧಾನವಾಗುವ ಹಾಗೂ ಅನೇಕ ಮಾರ್ಗಗಳನ್ನು ಕಡಿತಗೊಂಡಿರುವ ವಿಡಿಯೋಗಳು ವೈರಲ್ ಆಗಿವೆ.
https://twitter.com/haruuloh/status/1432948305885941765?ref_src=twsrc%5Etfw%7Ctwcamp%5Etweetembed%7Ctwterm%5E1432948305885941765%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fvehicles-wade-through-waterlogged-streets-heavy-rain-delhi-gurugram-videos-pictures-1847933-2021-09-01
ಸೆಪ್ಟೆಂಬರ್ 13, 2002 ರಂದು ರಾಜಧಾನಿಯಲ್ಲಿ 126.8 ಮಿಮೀ ಮಳೆಯಾಗಿದೆ. ಸಾರ್ವಕಾಲಿಕ ದಾಖಲೆಯೆಂದರೆ ಸೆಪ್ಟೆಂಬರ್ 16, 1963 ರಂದು 172.6 ಮಿಮೀ ಮಳೆಯಾಗಿತ್ತು.
ಇಂದು ಬೆಳಿಗ್ಗೆ 8.30 ರಿಂದ ಆರಂಭವಾಗಿ ಕೇವಲ ಮೂರು ಗಂಟೆಗಳಲ್ಲಿ 75.6 ಮಿಮೀ ಮಳೆಯಾಗಿದೆ. ಇದು ದಾಖಲೆಯ ಮಳೆಯಾಗಿದೆ ಎಂದು ವರದಿಗಳು ಹೇಳಿವೆ.
Gurgaon 1st Sep after few hrs of rain pic.twitter.com/p98RshVHn8
— Vikas (@Veecharan) September 1, 2021
Haryana: Severe waterlogging seen in several parts of Gurugram following rainfall
As per IMD, the city received 64.2 mm of rain in last 24 hours
'Generally cloudy sky with one or two spells of rain or thundershowers' is likely in Gurugram for the 3 three days, IMD says pic.twitter.com/f1KNUL0fUn
— ANI (@ANI) September 1, 2021
Delhi receives 1598% more rainfall in the last 24 hours. NDTV's Divya Wadhwa brings you the latest weather update pic.twitter.com/5Lone08j6a
— NDTV (@ndtv) September 1, 2021
Capital city #Delhi #DelhiRains #mahipalpurwaterfall ….. pic.twitter.com/On93EOIcuE
— Neeta Sharma (@NEETAS11) September 1, 2021