ಚಿತ್ರ ನಿರ್ಮಾಣಕ್ಕಿಳಿದ ವೀರೇಂದ್ರ ಹೆಗ್ಗಡೆ, ಟಿ.ಎಸ್.ನಾಗಾಭರಣ ಚಿತ್ರಕ್ ನಿರ್ಮಾಪಕರ ದಂಡು..

ಇದು  ನಿಜ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಮಂದಿ ನಿರ್ಮಾಪಕರಿಂದ ಒಂದು ಸಿನಿಮಾ ತಯಾರಾಗುತ್ತಿರುವುದು ಇದೇ ಮೊದಲು! ಇಂಥ ದಾಖಲೆಯ ಸಿನಿಮಾ ಹೆಸರು ‘ಕಾನೂರಾಯಣ’.

Read more