‘ಮಾರಿಬಿಡಿ’ – ನೋವ ಕನ್ನಡಿಯಲ್ಲಿ ಇಣುಕಿದ ಮುಖ : “ಸಖಿಗೀತ” – ಗೀತಾ ವಸಂತ್ ಅಂಕಣ

  ಎಂಭತ್ತರದಶಕದಲ್ಲಿ ‘ಶಕುಂತಲೋಪಾಖ್ಯಾನ’ದ ಮೂಲಕ ಹೊಸದೇನೋ ಹೇಳುತ್ತಿರುವ ಭರವಸೆಯನ್ನು ಕನ್ನಡಕಾವ್ಯ  ಲೋಕದಲ್ಲಿ ಮೂಡಿಸಿದವರು ಎಂ.ಆರ್.ಕಮಲ. ಹೆಣ್ತನದಒಡಲ ದನಿಯನ್ನು ಶೋಧಿಸಿ, ಮೃದುವಾಗಿಆದರೆ ದಿಟ್ಟವಾಗಿ ಅಚ್ಚೊತ್ತುವಂತೆ ಮಾಡಿದ್ದು ಅವರ ಕಾವ್ಯದ

Read more

ಸಖೀಗೀತ 18 : ‘ಹೊಸಿಲಾಚೆ ಹೊಸಹೆಜ್ಜೆ ಇರಿಸಿದ ಗುರು ಕಲ್ಬುರ್ಗಿಯವರನ್ನು ನೆನೆಯುತ್ತಾ….

ಕಲ್ಬುರ್ಗಿಯವರನ್ನು ಬೇಟೆಯಾಡಿ ಎರಡು ವರ್ಷಗಳು ಹಾಗೆಯೇ ಉರುಳಿಹೋದವು. ಆಗಂತುಕರ ಆ ಎರಡು ಗುಂಡುಗಳು ಒಮ್ಮೆ ನರಳಲೂ ಆಸ್ಪದ ಕೊಡದಂತೆ ಕಲ್ಬುರ್ಗಿಯವರ ದನಿಯಡಗಿಸಿದವು. ಸತ್ಯ ಹೇಳುವುದಕ್ಕಾಗಿ ಸದಾ ವಿವಾದಗಳನ್ನು,

Read more

ಸಖೀಗೀತ-16 : ನೆಲದೊಡಲ ಅಂತಃಸತ್ವ: ಎಚ್.ಎಸ್.ಶಿವಪ್ರಕಾಶರ ‘ಸಮಗಾರ ಭಿಮವ್ವ’…

ಅನುಭಾವದ ಬೆಳಕನ್ನು ಹುಡುಕುತ್ತ ಇಹ-ಪರಗಳ ದ್ವಂದ್ವದಲ್ಲಿ ತೊಲಲುತ್ತ, ಕೊನೆಗೆ ಆ ಬೆಳಕು ಇರುವುದು ನಮ್ಮೊಳಗೇ ಎಂದು ಅರಿವಾದಾಗ ಅಲ್ಲಿ ತುಂಬಿಕೊಳ್ಳುವುದು ವಿಸ್ಮಯ ಭರಿತ ಆನಂದ. ನಮ್ಮ ಹಂಬಲದ

Read more

ಸಖೀಗೀತ-15 : ಭಾವ ಕೋಶವ ಬೆಚ್ಚಗೆ ಕಾಪಿಟ್ಟ ಮಳೆ, ನಿಲ್ಲದಿರಲಿ ಮಳೆ …

ಧೋ..ಧೋ.. ಎಂದು ಮಳೆ ಹೊಯ್ಯುವಾಗಲೆಲ್ಲ ಇದು ಯಾರದೋ ಹತ್ತಿಕ್ಕಿದ ಉನ್ಮಾದವಿರಬೇಕು ಎನಿಸುತ್ತದೆ. ಗುಡುಗು ಸಿಡಿಲಿನ ಚಂಡೆಮದ್ದಳೆಗೆ ಸರ್ವಾಂಗವೂ ಜಾಗೃತವಾಗಿ, ಮಿಂಚಿನ ಬಳ್ಳಿಗಳು ಛಕ್ಕೆಂದು ಎದೆಯೊಳಗೇ ಹೊಕ್ಕುಹೊರ ಬಂದಂತಾಗಿ

Read more

ಸಖೀಗೀತ-14 : ಇದು ಸಹಚಿಂತನೆಯ ‘ಸಹಯಾನ’ …! ಡಾ. ಗೀತಾ ವಸಂತ ಅಂಕಣ…

ಇದು ಅನುಮಾನಗಳ ಕಾಲ, ಅಸಹನೆಯ ಕಾಲ, ಮಾತುಗಳು ರಾಜಕೀಯ ಅಜೆಂಡಾಗಳ ಭಾಗವಾಗಿ ಹೃದಯ ಮುಟ್ಟುವುದನ್ನೇ ಮರೆತ ಕಾಲ… ಎಂದೆಲ್ಲ ಮರುಗುತ್ತೇವೆ. ಒಳಗೊಳಗೇ ಕೊರಗುತ್ತಿದ್ದೇವೆ. ಹೇಳಬೇಕಾದ್ದನ್ನು ಹೇಳಲಾಗದೇ ಸೊರಗುತ್ತಿದ್ದೇವೆ

Read more

ಸಖೀಗೀತ-13 : ಕಿಚ್ಚಿಲ್ಲದ ಬೇಗೆಯ ‘ಕುದಿ ಎಸರು’, ಡಾ.ವಿಜಯಮ್ಮ ಅವರ ಆತ್ಮಕಥೆ…- ಗೀತಾ ವಸಂತ ಅಂಕಣ.

ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ ಏರಿಲ್ಲದ ಗಾಯದಲ್ಲಿ ನೊಂದೆನವ್ವಾ ಸುಖವಿಲ್ಲದೆ ಧಾವತಿಗೊಂಡೆನವ್ವಾ ಎನ್ನುವ ಅಕ್ಕಮಹಾದೇವಿಯ ಆರ್ತಮೊರೆ ಕಾಲಚಕ್ರದಲ್ಲಿ ಉರುಳುತ್ತಾ ಇಂದಿಗೂ ಹೆಣ್ಣಿನ ತಪ್ತ ಹೃದಯಗಳಲ್ಲಿ ಮಾರ್ದನಿಸುತ್ತಲೇ ಇರುವುದು ಕಾಲದ

Read more

ಸಖೀಗೀತ-12 : ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ …..ಗೀತಾ ವಸಂತ ಅಂಕಣ…

“ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ” ಎಂಬ ದಾಸವಾಣಿಯ ಮೂಲಕ ಕೆ.ಎಸ್.ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ’ ಕವಿತೆಯನ್ನು ಪ್ರವೇಶಿಸುವುದು ಅದರ ಅರ್ಥವಲಯವನ್ನು ವಿಸ್ತರಿಸುವಲ್ಲಿ ನೆರವಾಗುತ್ತದೆಯೆಂಬುದು ನನ್ನ ನಂಬಿಕೆ. ಮನೆಯೆಂಬುದು

Read more

ಸಖೀಗೀತ-10 – ಹೊಸ ನದಿಯ ಹರಿವು…

ಆಧುನಿಕೋತ್ತರ ಕನ್ನಡ ಕಾವ್ಯದ ಮುಖ್ಯಲಕ್ಷಣವೆಂದರೆ ಅದರ ಬಹುಸ್ವರೀಯತೆ. ಕಾವ್ಯವು ಶ್ರೇಷ್ಠತೆಯ ವ್ಯಸನವನ್ನು ತೊರೆದು ಜೀವನ್ಮುಖಿಯಾಗುತ್ತ ನಡೆದಂತೆ ಮುಖ್ಯ-ಅಮುಖ್ಯವೆಂಬ ಪರಿಕಲ್ಪನೆಗಳು ತಂತಾನೇ ಕಳಚಿ ಬೀಳುತ್ತವೆ. ಅದರಲ್ಲೂ ಎಪ್ಪತ್ತರ ದಶಕದಿಂದಾಚೆ

Read more
Social Media Auto Publish Powered By : XYZScripts.com