ಸಿನಿಮಾದಿಂದ ರಿಟೈರ್ ಆಗಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಮಾಡ್ತಿವೆ – Upendra…
ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ಖಂಡಿತಾ ನಾನು ಸಿನಿಮಾದಿಂದ ರಿಟೈರ್ ಆಗ್ತೀನಿ. ರಾಜ್ಯಕ್ಕೆ ಬಲಿಷ್ಠವಾದ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
Read more