ಚಕ್ ದೇ ದ್ರಾವಿಡ್ : ಆಟಗಾರನಾಗಿದ್ದಾಗ ಕೈಗೂಡದ ವಿಶ್ವಕಪ್ ಕನಸು ನನಸಾಗಿದ್ದು ಕೋಚ್ ಆದಾಗ

ಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ತಾನಾಡುವ ತಂಡಕ್ಕಾಗಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸನ್ನು ಹೊಂದಿರುತ್ತಾರೆ. ಆದರೆ ಇದು ಎಲ್ಲರಿಗೂ ಕೈಗೂಡುವುದಿಲ್ಲ. 24 ವರ್ಷ ಕ್ರಿಕೆಟ್ ಆಡಿದ ಮಾಸ್ಟರ್ ಬ್ಲಾಸ್ಟರ್

Read more