ಭಾರತೀಯ ಸೇನೆಯ ಮಹತ್ವದ ಕಾರ್ಯಾಚರಣೆ : ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಅನಂತನಾಗ್ ಜಿಲ್ಲೆಯಲ್ಲಿ

Read more

ನಿದ್ರಾವಸ್ಥೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕೊಂದ ತಂದೆ : ಕಾರಣ ಕೇಳಿದ್ರೆ ಕೋಪ ನೆತ್ತಿಗೇರುತ್ತೆ…!

‘ಈ ಮಕ್ಕಳು ನನಗೆ ಹುಟ್ಟಿದ ಮಕ್ಕಳಲ್ಲ. ಇವು ನನ್ನ ಹೆಂಡತಿಯ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಕ್ಕಳು. ಹೀಗೆಂದುಕೊಂಡ ಕಟುಕ ತಂದೆಯೊಬ್ಬ ನಿದ್ರಾವಸ್ಥೆಯಲ್ಲಿದ್ದ ಇಬ್ಬರು ಮಕ್ಕಳನ್ನು ದಾರುಣವಾಗಿ ಕೊಲೆ

Read more

ಇಬ್ಬರು ಅಪ್ರಾಪ್ತೆಯರಿಗೆ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ…!

ಗದ್ದೆಗೆ ಹೋಗಿದ್ದ ಇಬ್ಬರು ಅಪ್ರಾಪ್ತೆಯರಿಗೆ ದುಷ್ಕರ್ಮಿಗಳು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಸಮೀಪದ ಕೆಸರ್ವಾ ಗ್ರಾಮದಲ್ಲಿ ನಡೆದಿದೆ. ಕೆಸರ್ವಾ

Read more

ಕೆಲಸ ಕಳೆದುಕೊಂಡ “ಎಂಡ್ ಆಫ್ ಸೆಂಟೆನ್ಸ್” ಚಿತ್ರದಲ್ಲಿ ನಟಿಸಿದ್ದ ಇಬ್ಬರು ನಟಿಯರು…

ಭಾರತದಲ್ಲಿ ಋತುಚಕ್ರದ ವೇಳೆ ಮಹಿಳೆಯರು ಅನುಭವಿಸುವ ಸಂಕಷ್ಟದ ಕಥಾವಸ್ತುವನ್ನು ಆಧರಿಸಿ ಚಿತ್ರಿಸಿದ್ದ “ಎಂಡ್ ಆಫ್ ಸೆಂಟೆನ್ಸ್” ಚಿತ್ರಕ್ಕೆ ಅಸ್ಕರ್ ಬಂದ ಕೆಲವೇ ತಿಂಗಳಲ್ಲಿ ಆ ಚಿತ್ರದ ಇಬ್ಬರು

Read more

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸೈಕಲ್ ನಲ್ಲಿ ಬಂದ ಇಬ್ಬರು ಸಚಿವರು..!

ರಾಷ್ಟ್ರಪತಿ ಭವನದ ಮುಂಭಾಗ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗಣ್ಯಾತೀಗಣ್ಯರು, ಸಚಿವರು ಕಾರುಗಳಲ್ಲಿ ಆಗಮಿಸಿದ್ದರು. ಆದರೆ ಇಬ್ಬರು ಸಚಿವರು ಮಾತ್ರ

Read more

ಹಾವಿನ ಜೊತೆ ಟಿಕ್‍ಟಾಕ್ ವಿಡಿಯೋ ವೈರಲ್ : ಇಬ್ಬರು ಯುವಕರು ಅಂದರ್

ಹಾವಿನ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಯುವಕರು ಕೈಯಲ್ಲಿ ಹಾವನ್ನು ಹಿಡಿದುಕೊಂಡು ಟಿಕ್‍ಟಾಕ್ ಮಾಡಿದ ವಿಡಿಯೋ

Read more

ಪುಲ್ವಾಮಾ ಎನ್‍ಕೌಂಟರ್ : ಇಬ್ಬರು ಉಗ್ರರು ಬಲಿ – ಮುಂದುವರೆದ ಕಾರ್ಯಾಚರಣೆ

ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ

Read more

ಎರಡು ಕಂಟೇನರ್​ಗಳು ಪರಸ್ಪರ ಡಿಕ್ಕಿ : ಇಬ್ಬರೂ ಚಾಲಕರು ಸಜೀವ ದಹನ

ಕಂಟೇನರ್​ಗಳು ಮುಖಾಮುಖಿ ಡಿಕ್ಕಿಯಾಗಿ, ಈ ಅಪಘಾತದ ರಭಸಕ್ಕೆ ಎರಡೂ ಕಂಟೇನರ್​ಗಳಿಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ದಾರುಣವಾಗಿ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಅಗಸನಾಳ ಬಳಿ ನಡೆದಿದೆ.

Read more

ಒಳಚರಂಡಿ ಸ್ವಚ್ಚಗೊಳಿಸಲು 10 ಅಡಿ ಆಳಕ್ಕಿಳಿದ ಇಬ್ಬರು ಕಾರ್ಮಿಕರು ಸಾವು..!

ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಒಳಚರಂಡಿಯನ್ನು ಕ್ಲೀನ್ ಮಾಡಲು ಹೋದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಚೋಟು ಮತ್ತು ಗಫೂರ್ ಹೆಸರಿನ ಕಾರ್ಮಿಕರು ಮೃತಪಟ್ಟ ದುರ್ದೈವಿಗಳು. ಮ್ಯಾನ್ ಹೋಲ್ ನಲ್ಲಿ

Read more

ಮಂಡ್ಯದಲ್ಲಿ 150 ಕೋಟಿ ಹಣ ಹಂಚಿಕೆ ವಿಚಾರ : ಐಟಿ ಅಧಿಕಾರಿಗಳಿಂದ ಇಬ್ಬರ ವಿಚಾರಣೆ

ಮಂಡ್ಯದಲ್ಲಿ ಹಣ ಹಂಚಿಕೆ ವಿಚಾರವಾಗಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಪುತ್ರ ಚೇತನ್‌ಗೌಡ ಮತ್ತು ಜೆಡಿಎಸ್‌ ಮಾಜಿ ಮುಖಂಡ ಪಿ.ರಮೇಶ್‌ ಎಂಬುವರ ನಡುವೆ ನಡೆದಿದೆ ಎನ್ನಲಾದ 150 ಕೋಟಿ ರೂ.

Read more
Social Media Auto Publish Powered By : XYZScripts.com