ಮೈಸೂರು : ಮಹಾರಾಣಿ ತ್ರಿಷಿಕಾ ಒಡೆಯರ್‌ರಿಂದ ಗೌರಿ ಪೂಜೆ – ಮುತ್ತೈದೆಯರಿಗೆ ಬಾಗಿನ ಸಲ್ಲಿಕೆ

ಮೈಸೂರಿನಲ್ಲಿ‌ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅರಮನೆಯಲ್ಲಿ ಯದುವಂಶದ ಮಹಾರಾಣಿ ತ್ರಿಷಿಕಾ‌ ಒಡೆಯರ್‌ ಗೌರಿ ಪೂಜೆ ಸಲ್ಲಿಸಿದ್ದಾರೆ. ಅರಮನೆಯ ಒಳಭಾಗದಲ್ಲಿ ಮಹಾರಾಣಿ ತ್ರಿಷಿಕಾ‌ಕುಮಾರಿ ಒಡೆಯರ್ ಸಂಪ್ರದಾಯಬದ್ಧವಾದ ಗೌರಿ

Read more

ಮೈಸೂರಿಗೆ ಯದುವೀರ್‌ ದಂಪತಿ ಆಗಮನ : ಅರಮನೆಯಲ್ಲಿ ಆದ್ಯವೀರ್‌ಗೆ ಅದ್ದೂರಿ ಸ್ವಾಗತ

ಮೈಸೂರು : ಮೈಸೂರಿನ ಅರಮನೆಗೆ ಯುವರಾಜನ ಪ್ರವೇಶವಾಗಿದೆ. ಪುತ್ರ ಆದ್ಯವೀರ್‌ ನರಸಿಂಹರಾಜ ಒಡೆಯರ್‌ ಜೊತೆಗೆ ಮೈಸೂರು ಅರಮನೆಗೆ ಯದುವೀರ್‌ ಹಾಗೂ ತ್ರಿಷಿಕಾ ಆಗಮಿಸಿದ್ದು, ಅರಮನೆಯಲ್ಲಿ ಯುವರಾಜನಿಗೆ ಅದ್ದೂರಿ

Read more

ಮೈಸೂರಿನ ಯದುವಂಶದ ಮುಂದಿನ ಉತ್ತರಾಧಿಕಾರಿಗೆ ಇಂದು ನಾಮಕರಣ

ಮೈಸೂರು : ಯದುವಂಶದ ಕುಡಿ ಮೈಸೂರು ರಾಜಮನೆತನದ ಮುಂದಿನ ದೊರೆಗೆ ಇಂದು ನಾಮಕರಣ ನಡೆಯಲಿದೆ.  ಬೆಂಗಳೂರಿನ ಅರಮನೆಯಲ್ಲಿ ಸರಳ ಸಮಾರಂಭ ನಡೆಯಲಿದ್ದು, ಆತ್ಮೀಯರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ

Read more

ಮೈಸೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಗಮನ : ಗಂಡು ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

ಮೈಸೂರು : ಮೈಸೂರು ರಾಜಮನೆತನಕ್ಕೆ ಯದುವಂಶದ ಉತ್ತರಾಧಿಕಾರಿಯ ಆಗಮನವಾಗಿದೆ. ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ

Read more

ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ : ಜಂಬೂ ಸವಾರಿಗೆ ಕ್ಷಣಗಣನೆ ಆರಂಭ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ವಿಜಯದಶಮಿ ಮೆರವಣಿಗೆ ನಡೆಯಲಿದ್ದು, ಇದರೊಂದಿಗೆ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಆರಂಭವಾಗಲಿದೆ. ಮುಖ್ಯಮಂತ್ರಿ

Read more

ಒಡೆಯರ್ ಮನೆತನಕ್ಕೆ ಮತ್ತೆ ಬಂತು ಸಂತಾನಭಾಗ್ಯ, ತಂದೆಯಾಗುತ್ತಿದ್ದಾರೆ ಮಹಾರಾಜ ಯದುವೀರ್

ಬರೋಬ್ಬರಿ 60 ವರ್ಷಗಳ ನಂತರ ಮೈಸೂರು ಒಡೆಯರ್ ಮನೆತನದಲ್ಲಿ ಮಗುವಿನ ಸದ್ದು ಕೇಳಿಬರಲಿದೆ. ಮಹಾರಾಣಿ ತ್ರಿಷಿಕಾ ಸಿಂಗ್ ಯದುವೀರ್ 5 ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಅರಮನೆಯ ರಾಜಪುರೋಹಿತರು

Read more
Social Media Auto Publish Powered By : XYZScripts.com