ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಬೆಂಗಳೂರಿನ ಪೊಲೀಸರಿಂದ ಖತರ್ನಾಕ್ ಮರಗಳ್ಳರು ಅರೆಸ್ಟ್..!

ಮೂರು ವರ್ಷದಿಂದ ಪತ್ತೆ ಹಚ್ಚಲು ಸವಾಲಾಗಿದ್ದ ಮರಗಳ್ಳರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು.. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ  ಬೆಂಗಳೂರಿನ ಪೊಲೀಸರಿಂದ ಖತರ್ನಾಕ್ ಮರಗಳ್ಳರನ್ನು ಬಂಧಿಸಲಾಗಿದೆ. ರಿಯಾಜ್ ಮತ್ತು ಮಗ ಸೈಯದ್ ಶೇಖ್

Read more