ಮಾಲೀಕನಿಗೆ ಚೆಲ್ಲಾಟ ಆನೆಗೆ ಪ್ರಾಣಸಂಕಟ : ಕೆಲಸಕ್ಕೆ ಕೇರಳದ ಆನೆಯನ್ನು ಕರೆತಂದು ಚಿತ್ರಹಿಂಸೆ

ಚಿಕ್ಕಮಗಳೂರು : ಕಾಡುಪ್ರಾಣಿಗಳನ್ನ ಸರ್ಕಸ್ಸಿನಲ್ಲಾಗಲಿ ಅಥವಾ ದುಡಿಸಿಕೊಳ್ಳುವುದಕ್ಕಾಗಲಿ ಬಳಸುವಂತಿಲ್ಲ ಎಂದು ಸರ್ಕಾರದ ಕಾನೂನಿದ್ದರೂ ಟಿಂಬರ್ ಕೆಲಸಕ್ಕೆ ಕೇರಳದಿಂದ ಆನೆಯನ್ನ ಕರೆಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಕ್ಕ-ಪಕ್ಕ ತಿರುಗದಂತೆ

Read more