12 ವರ್ಷಗಳಲ್ಲೇ ಮೊದಲ ಬಾರಿಗೆ ಬಾಕ್ಸ್ ಆಫೀಸ್‌ನ ಟಾಪ್ 3 ಸ್ಥಾನಗಳನ್ನು ಆಳುತ್ತಿಲ್ಲ ಬಾಲಿವುಡ್ ಖಾನ್‌ಗಳು

2018ನೇ ಇಸವಿ ಬಾಲಿವುಡ್ ಖಾನ್‌ಗಳಿಗೆ ಅಕ್ಷರಶಃ ದುಸ್ವಪ್ನದ ವರ್ಷ. ಸಲ್ಮಾನ್ ಖಾನ್ ಅವರ ರೇಸ್ 3 ಅತಿಹೆಚ್ಚು ಟ್ರೋಲ್‌ಗೆ ಒಳಗಾಯಿತಷ್ಟೇ ಅಲ್ಲ, ಒಟ್ಟಾರೆ ಗಳಿಕೆ 166.4 ಕೋಟಿ

Read more