ದಾಸರಿ ಸಾವಿಗೆ ಕಾರಣವೇನು..? ಆ ನಟಿ ಮಾಡಿದ ತಪ್ಪನ್ನೇ ಇವರು ಮಾಡಿದ್ರಾ..?

ಖ್ಯಾತ ಸಿನಿಮಾ ನಿರ್ದೇಶಕ, ಮಾಜಿ ಕೇಂದ್ರ ಸಚಿನ ದಾಸರಿ ನಾರಾಯಣ ರಾವ್ ಕಳೆದ ವಾರ ದೀರ್ಘ ಕಾಲದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ರು. ತೆಲುಗು, ತಮಿಳು ಮತ್ತು ಹಿಂದಿ

Read more

ಶ್.. ಮಹೇಶ್ ಬಾಬು `ಸ್ಪೈಡರ್’ ಟೀಸರ್ ಬಂದಾಯ್ತು..! ದಸರಾಕ್ಕೆ ತೆರೆಗೆ ರೆಡಿ..

ಟಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರೋ ಸ್ಪೈಡರ್ ಸಿನಿಮಾ ಸಣ್ಣ ಟೀಸರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಮಹೇಶ್ ಬಾಬು, ಎ.ಆರ್ ಮುರುಗದಾಸ್ ಕಾಂಬಿನೇಷನ್‍ನಲ್ಲಿ ಬರ್ತಿರೋ

Read more

Tollywood : ನಿರ್ಮಾಪಕ, ನಿರ್ದೇಶಕ ದಾಸರಿ ನಾರಾಯಣರಾವ್‌ ಇನ್ನಿಲ್ಲ…

ಹೈದರಾಬಾದ್‌:  ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ನಿರ್ಮಾಪಕ, ನಿರ್ದೇಶಕ ಮತ್ತು ಮಾಜಿ ಯೂನಿಯನ್‌ ಮಿನಿಸ್ಟರ್‌ ದಾಸರಿ ನಾರಾಯಣ ರಾವ್‌ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.  ದೀರ್ಘಕಾಲದ ಅನಾರಾಗೋಗ್ಯದಿಂದ ಬಳಲುತ್ತಿದ್ದ

Read more

tollywood : ಸ್ಟಾರ್ಸ್​ ನಾಗಚೈತನ್ಯ ಮತ್ತು ಸಮಂತಾ ಅಧಿಕೃತ ಮುದ್ರೆ ಬೀಳೋ ಸಮಯ fix…

ಟಾಲಿವುಡ್ ಸ್ಟಾರ್ಸ್​ ನಾಗಚೈತನ್ಯ ಮತ್ತು ಸಮಂತಾ ಮದುವೆ ವಿಚಾರ ಟಾಕ್ ಆಫ್ ದಿ ಟೌನ್ ಆಗಿರೋದು ಗೊತ್ತೇಯಿದೆ.  ಇದೀಗ ಇವರಿಬ್ಬರ ರಿಲೇಶನ್ ಶಿಪ್ ಗೆ  ಅಧಿಕೃತ ಮುದ್ರೆ

Read more

ರಶ್ಮಿಕಾ ಮಂದಣ್ಣ ಸ್ಟೈಲಿಶ್ ಸ್ಟಾರ್ ಗೆ ನಾಯಕಿ ಆಗ್ಬಿಟ್ರಾ ?

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಮಾಡಿರೋ ಹವಾ ಹೇಗಿತ್ತು ಅನ್ನೋದನ್ನ ನೀವು ಕಣ್ಣಾರೆ ನೋಡಿದ್ದೀರಿ. ಅದ್ರಲ್ಲೂ ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮೆಚ್ಚಿಕೊಂಡಾಡಿದ್ದವರೇನು ಕಮ್ಮಿಯಿಲ್ಲ.

Read more

ಹೈದ್ರಾಬಾದಿನಲ್ಲಿ ಆಯ್ತು ನಾಗಚೈತನ್ಯ-ಸಮಂತಾ ನಿಶ್ಚಿತಾರ್ಥ

ಟಾಲಿವುಡ್ಡಿನ ಹಾಟ್ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಡೋಕೆ ಸಿದ್ದತೆ ನಡೆಸಿದೆ. ಕಳೆದ ವರ್ಷವಷ್ಟೇ ನಟಿ ಸಮಂತಾ ತೆಲುಗಿನ ಸೂಪರ್ ಸ್ಟಾರ್ ಫ್ಯಾಮಿಲಿಯನ್ನ ಸೇರಿಕೊಳ್ಳುವುದಾಗಿ ಹೇಳಿದ್ದರು. ಅಕ್ಕಿನೇನಿ ನಾಗಾರ್ಜುನಾ ಅವ್ರ

Read more

ವರ್ಷದ ಕೊನೆಯಲ್ಲಿ ರಚಿತಾ ರಾಮ್ ಸಿಹಿ ಸುದ್ದಿ ಕೊಡ್ತಾರಂತೆ..!

ಮೊನ್ನೆ ತಾನೆ ರಿಲೀಸ್ ಆಗಿರೋ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ರಮೇಶ್ ಮಗಳ ನಟಿಸಿದ್ದ ರಚಿತಾ ರಾಮ್ ಗೆ ಪ್ರೇಕ್ಷಕರು ಭೇಷ್ ಅಂದಿದ್ದಾರೆ. ಇದೇ ಜೋಷ್ ನಲ್ಲಿ ಮತ್ತೊಂದಿಷ್ಟು

Read more

ತ್ರಿಶಾಳ ಮತ್ತೊಂದು ಹಾಟ್ ವೀಡಿಯೊ ಲೀಕ್ ?

ಕೆಲವು ವರ್ಷಗಳ ಹಿಂದೆ ಟಾಲಿವುಡ್‍ನ ಕ್ವೀನ್ ತ್ರಿಶಾ ‘ಬಾತ್ ರೂಮ್ ವೀಡಿಯೊ’ ಲೀಕ್ ಆಗಿದ್ದನ್ನ ಪಡ್ಡೆ ಹೈಕ್ಳು ಇಂದಿಗೂ ಮರೆತಿಲ್ಲ. ಅದು ಅಂದಿಗೇ ಅಂತರಜಾಲದಲ್ಲಿ ವೈರಲ್ ಆಗಿತ್ತು.

Read more

ಅನುಷ್ಕಾ ಶೆಟ್ಟಿಯ ಆ ದಿನಗಳು..!

ತೆಲುಗಿನ `ಸೂಪರ್’ ಸಿನಿಮಾ ಮೂಲಕ ಸಿನಿರಸಿಕರಿಗೆ ಪರಿಚಿತಳಾದ ಅನುಷ್ಕಾ ಶೆಟ್ಟಿ ಸದ್ಯ ದಕ್ಷಿಣ ಭಾರತದ ಟಾಪ್ ಹಿರೋಯಿನ್ಗಳಲ್ಲಿ ಒಬ್ರು. ಅಷ್ಟೆಅಲ್ಲ ನಾಗಾಜರ್ುನ ಜೊತೆ ಸೂಪರ್ ಆಗಿ ಸ್ಟೆಪ್ಸ್

Read more

ಬಾಬು ‘ಬ್ರಹ್ಮೋತ್ಸವಂ’ ದೂರಾದವ್ರನ್ನ ಒಂದು ಮಾಡುತ್ತಂತೆ !

ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಸಿನಿಮಾ ಮೇ ೨೦ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಗಳಿವೆ. ಈ ಬಹುತಾರಾಗಣದ ಚಿತ್ರವನ್ನ ಶ್ರೀಕಾಂತ್ ಅಡ್ಡಾಲ

Read more
Social Media Auto Publish Powered By : XYZScripts.com