Tennis : ಗಾಯದ ಸಮಸ್ಯೆ ಹಿನ್ನೆಲೆ – ಬ್ರಿಸ್ಬೇನ್ ಟೆನಿಸ್ ಟೂರ್ನಿಯಿಂದ ರಫೆಲ್ ನಡಾಲ್ ಹೊರಕ್ಕೆ

ಬ್ರಿಸ್ಬೇನ್, ಜ.2(ವಾರ್ತಾ)- ಸ್ಪೇನ್ ನ ಸ್ಟಾರ್ ಟೆನಿಸ್ ಆಟಗಾರ ರಫೆಲ್ ನಡಾಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬ್ರಿಸ್ಬೇನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಗಾಯ ಇನ್ನೂ

Read more

Table Tennis : ಸೌಮ್ಯಜಿತ್ ಘೋಷ್ ಮೇಲಿನ ಬ್ಯಾನ್ ತೆರವುಗೊಳಿಸಿದ ಟಿಟಿಎಫ್ಐ

ಟಿಟಿಎಫ್ಐ (ಟೇಬಲ್ ಟೆನಿಸ್ ಫೇಡರೇಷನ್ ಆಫ್ ಇಂಡಿಯಾ) ಮಾಜಿ ರಾಷ್ಟ್ರೀಯ ಚಾಂಪಿಯನ್ ಸೌಮ್ಯಜಿತ್ ಘೋಷ್ ಮೇಲೆ ಹೇರಿದ್ದ ಬ್ಯಾನ್ ಅನ್ನು ತೆರವುಗೊಳಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದ ಮೇಲೆ

Read more

‘ಟೆನ್ನಿಸ್ ಕಲಿಕೆಗಾಗಿ ಹೋಗಬೇಕಿಲ್ಲ ದೂರ – ನಾವೇ ಬಂದಿದ್ದೇವೆ ನಿಮ್ಮ ಸನಿಹ ‘

ಟೆನ್ನಿಸ್ ಗೆ ನಗರದಲ್ಲಿ ಭಾರೀ ಉತ್ತೇಜನ ಕೊಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಎಟಿಪಿ ಟೆನ್ನಿಸ್ ತರಬೇತಿ ಮತ್ತು ಕ್ರೀಡಾ ಸಲಹೆಗಾರರು ಸದ್ಯ ಬೆಂಗಳೂರಿನಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಇಲ್ಲಿಯವರೆಗೂ

Read more

ಪುತ್ರೋತ್ಸವದ ಸಂಭ್ರಮದಲ್ಲಿ ಸಾನಿಯಾ-ಶೋಯೆಬ್ : ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡ ಪಾಕ್ ಕ್ರಿಕೆಟರ್

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಪ್ರಥಮ ಕಂದನ ಜನನದ ಶುಭ ಸುದ್ದಿಯನ್ನು ಮಂಗಳವಾರ ಬೆಳ್ಳಂಬೆಳಗ್ಗೆ ಖ್ಯಾತ ಪಾಕ್

Read more

ತಾಯಿಯಾಗಲಿರುವ ಮಾರ್ಟಿನಾ ಹಿಂಗಿಸ್ : ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡ ಟೆನಿಸ್ ತಾರೆ

ಖ್ಯಾತ ಟೆನಿಸ್ ತಾರೆ ಮಾರ್ಟಿನಾ ಹಿಂಗಿಸ್ ಮಂಗಳವಾರ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜನ್ಮದಿನಂದಂದು ಟ್ವೀಟ್ ಮಾಡಿರುವ ಮಾರ್ಟಿನಾ ಹಿಂಗಿಸ್, ತಾವು ತಾಯಿಯಾಗಲಿರುವ ವಿಷಯವನ್ನು ಬಹಿರಂಗಪಡಿಸಿ ಸಂತಸ ಹಂಚಿಕೊಂಡಿದ್ದಾರೆ.

Read more

ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ‘ಐ ಟಚ್ ಮೈಸೆಲ್ಫ್’ ಎಂದಿದ್ದೇಕೆ..?

ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಇಂಟರ್ನೆಟ್‌ನ ಹೊಸ ಸೆನ್ಸೇಶನ್ ಆಗಿದ್ದಾರೆ. ಭಾನುವಾರ ಮುಂಜಾನೆ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟಾಪ್‌ಲೆಸ್ ಆಗಿ ಐ ಟಚ್ ಮೈಸೆಲ್ಫ್ ಎಂಬುದಾಗಿ ಹಾಡೊಂದನ್ನು

Read more

Tennis : ನೊವಾಕ್ ಜಾಕೊವಿಕ್ ಮಡಿಲಿಗೆ ವಿಂಬಲ್ಡನ್ ಪ್ರಶಸ್ತಿ : ಆ್ಯಂಡರ್ಸನ್ ಪರಾಭವ

ಸರ್ಬಿಯಾದ ನೊವಾಕ್ ಡಿ ಜಾಕೊವಿಕ್ 2018ನೇ ಸಾಲಿನ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರವಿವಾರ ಲಂಡನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್

Read more

Fashion magazine JW ಕವರ್ ಪೇಜ್’ನಲ್ಲಿ ಗರ್ಭಿಣಿ ಸಾನಿಯಾ ಮಿಂಚು !

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ಇದೀಗ ಖ್ಯಾತ ಫ್ಯಾಶನ್‌ ನಿಯತಕಾಲಿಕೆ ‘ಜೆಡಬ್ಲ್ಯು’ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಟೆನಿಸ್ ಲೋಕದಲ್ಲಿ ಮಿಂಚು ಹರಿಸಿರುವ ಹೈದರಾಬಾದ ಮೂಗುತಿ

Read more

Tennis : 11ನೇ ಬಾರಿ ಫ್ರೆಂಚ್ ಓಪನ್ ಗೆದ್ದ ನಡಾಲ್ : ಡಾಮಿನಿಕ್ ಥೀಮ್ ಪರಾಭವ

ಸ್ಪೇನ್ ದೇಶದ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಪ್ಯಾರಿಸ್ ನ ರೊಲ್ಯಾಂಡ್ ಗ್ಯಾರೊಸ್ ಅಂಗಳದಲ್ಲಿ ನಡೆದ

Read more

ಫ್ರೆಂಚ್ ಓಪನ್-2018 : ಸಿಮೋನಾ ಹಾಲೆಪ್ ಮುಡಿಗೆ ಮಹಿಳೆಯರ ಸಿಂಗಲ್ಸ್ ಕಿರೀಟ

ರೋಮಾನಿಯನ್ ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್ 2018ನೇ ಸಾಲಿನ ಫ್ರೆಂಚ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದ ರೊಲ್ಯಾಂಡ್

Read more
Social Media Auto Publish Powered By : XYZScripts.com