ಚಿಂತಾಮಣಿಯ ದೇಗುಲದಲ್ಲಿ ಪ್ರಸಾದ ದುರಂತ : ಮೂವರು ಮಹಿಳೆಯರ ವಿಚಾರಣೆ

ಚಿಕ್ಕಬಳ್ಳಾಪುರದ ಚಿಂತಾಮಣಿ ಗಜಾನನ ವೃತ್ತದಲ್ಲಿ ಇರುವ ಗಂಗಮ್ಮಾ ದೇಗುಲದಲ್ಲಿ ನಿನ್ನೆ ಶುಕ್ರವಾರ ಪ್ರಸಾದ ಸೇವಿಸಿದ 30 ಜನರ ಪೈಕಿ 12 ಜನ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

Read more

ಶಬರಿಮಲೆ ಪ್ರವೇಶಿಸಿದ ಕನಕ ದುರ್ಗಾಗೆ ಸಿಗದ ಮನೆ ಪ್ರವೇಶ ; ಆಶ್ರಯ ತಾಣದಲ್ಲೀಗ ವಾಸ

ಸುಪ್ರೀಂ ಕೋರ್ಟ್ ಪ್ರವೇಶಾವಕಾಶ ಕಲ್ಪಿಸಿದ ಬಳಿಕ ಶಬರಿಮಲೆ ಪ್ರವೇಶಿಸಿ ಅಯ್ಯಪ್ಪ ದರ್ಶನಗೈದ 50 ವರ್ಷಕ್ಕಿಂತ ಕೆಳಗಿನ ಮಹಿಳೆಯರಲ್ಲಿ ಮೊದಲಿಗರಾಗಿರುವ ಕನಕ ದುರ್ಗಾ ಅವರನ್ನು ಮನೆಯೊಳಕ್ಕೆ ಸೇರಿಸಿಕೊಳ್ಳಲು ಕುಟುಂಬದವರು

Read more

ಗುಹಾಂತರ ದೇವಸ್ಥಾನದಲ್ಲಿ ಸಂಕ್ರಾಂತಿ ಸಂಭ್ರಮ : ಸೂರ್ಯನ ಕಿರಣಗಳು ಬಸವನಿಗೆ ಸ್ಪರ್ಶಿಸಲು ಕ್ಷಣಗಣನೆ

ಗವಿಪುರಂ ನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸೂರ್ಯನ ಕಿರಣಗಳು ಬಸವಣ್ಣನ ದರ್ಶನ ಮಾಡುವ ಅದ್ಬುತವಾದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತರ ಜನಸಾಗರವೇ ಕಾಯುತ್ತಿದೆ. ಪ್ರತೀ ವರ್ಷ ಸಂಕ್ರಾಂತಿಯಂದು ಈ

Read more

ಅಂಗಾರಕ ಸಂಕಷ್ಟ ಚತುರ್ಥಿ ಹಿನ್ನೆಲೆ : ರೇಜಂತಲ ಸಿದ್ಧಿವಿನಾಯಕ ಮಂದಿರಕ್ಕೆ ಸಚಿವ ಬಂಡೆಪ್ಪ ಖಾಶೆಂಪೂರ ಭೇಟಿ

ಅಂಗಾರಕ ಸಂಕಷ್ಟ ಚತುರ್ಥಿ ವ್ರತ ಆಚರಣೆ ಅಂಗವಾಗಿ ಸಹಕಾರ ಸಚಿವರಾದ ಶ್ರೀ ಬಂಡೆಪ್ಪ ಖಾಶೆಂಪುರ ಅವರು ಇಂದು ಬೆಳಗ್ಗೆ ತಮ್ಮ ಕ್ಷೇತ್ರವಾದ ಬೀದರ್ ನಿಂದ 25 ಕೀ.ಮಿ

Read more

ಸುಳವಾಡಿ ಮಾರಮ್ಮ ದೇಗುಲ ಮುಜರಾಯಿ ವ್ಯಾಪ್ತಿಗೆ ಪಡೆಯುವ ವಿಚಾರ : ‌ಸಚಿವರ ಪ್ರತಿಕ್ರಿಯೆ

ಸುಳವಾಡಿ ಮಾರಮ್ಮ ದೇಗುಲ ಮುಜರಾಯಿ ವ್ಯಾಪ್ತಿಗೆ ಪಡೆಯುವ ವಿಚಾರ ಬಗ್ಗೆ ಸದನದಲ್ಲಿ ಕೆಲವು ಸದಸ್ಯರು ಸಲಹೆ ನೀಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಒಂದು ವೇಳೆ ಡಿಸಿಗಳು

Read more

ದೇವಸ್ಥಾನದ ಪ್ರಸಾದ ಸೇವಿಸಿ ಐವರು ದುರ್ಮರಣ : 65 ಮಂದಿ ಅಸ್ವಸ್ಥ : ವಿಷ ಹಾಕಿದ್ರಾ ಪಾಪಿಗಳು..?

ಚಾಮರಾಜನಗರ ಹನೂರು ತಾಲ್ಲೂಕಿನ ಸುಳವಾಡ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 5 ಜನ ಧಾರುಣ ಸಾವನ್ನಪ್ಪಿದ್ದಾರೆ. ಇನ್ನೂ 65 ಜನರು ಅಸ್ವಸ್ಥರಾಗಿದ್ದಾರೆ. ಕೊಳ್ಳೆಗಾಲದಲ್ಲಿ ಆಸ್ಪತ್ರೆಯಲ್ಲಿ ಇಬ್ಬರು

Read more

ಆನೆಕಲ್ : ಮೈಲಸಂದ್ರ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ – ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಆನೆಕಲ್ ನ ಮೈಲಸಂದ್ರ ಗ್ರಾಮದ ಶ್ರೀದುರ್ಗಾ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಖದೀಮರ ಗುಂಪೊಂದು ಕಾಣಿಕೆ ಹುಂಡಿಯಲ್ಲಿನ ಹಣವನ್ನೆಲ್ಲಾ ದೋಚಿ ಪರಾರಿಯಾಗಿದೆ. ದೇವಸ್ಥಾನದಲ್ಲಿನ ಕಿರೀಟ, ಚಿನ್ನ, ಹಣವನ್ನು ಕಳ್ಳತನ

Read more

ಶ್ರೀರಾಮನ ಹೆಸರಲ್ಲಿ ಸಂಚು ಮತಬೇಟೆಗೆ ಮುನ್ನುಡಿ, ರಕ್ತಪಾತಕ್ಕೆ ರಿಹರ್ಸಲ್!

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು

Read more

ಅಯೋಧ್ಯೆಯಲ್ಲಿ ಮತ್ತೆ ಬಿರುಸಾದ ರಾಮ ಮಂದಿರ ಸದ್ದು ; ಬಿಗುವಿನ ವಾತಾವರಣ

ಉತ್ತರಪ್ರದೇಶದ ಅಯೋಧ್ಯೆ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಈ ವಾರಾಂತ್ಯದಲ್ಲಿ ರಾಮ ಮಂದಿರ ಸಂಬಂಧಿ ಎರಡು ಕಾರ್ಯಕ್ರಮಗಳನ್ನು ಹಿಂದು ಸಂಘಟನೆಗಳು ಆಯೋಜಿಸಿದ್ದು, ಅಯೋಧ್ಯೆಯಲ್ಲಿ ಬಿಗುವಿನ ವಾತಾವರಣ ನೆಲೆಸಿದೆ. ಶಿವಸೇನೆ

Read more

ಕಡ್ಲೆ ಕಾಯಿ ಪರಿಷೆಗೆ ಸಜ್ಜಾಗ್ತಾಯಿದೆ ಬೆಂಗಳೂರಿನ ಬಸವನಗುಡಿ

ಬಡವರ ಬಾದಾಮಿ ಕಡ್ಲೆ ಕಾಯಿ ಪರಿಷೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪ್ರತಿವರ್ಷದಂತೆ  ಕಾರ್ತೀಕ ಮಾಸದ ಕೊನೆಯ ಸೋಮವಾರ ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪರಿಕ ಕಡಲೆಕಾಯಿ ಪರಿಷೆ ನಡೆಯುತ್ತದೆ.

Read more
Social Media Auto Publish Powered By : XYZScripts.com