ಜನರ ಗಂಟಲೊಣಗಿಸುವ ದೇಶದ ಅಧಿಕ ತಾಪಮಾನವಿರುವ ಸ್ಥಳಗಳು ಯಾವವು ಗೊತ್ತಾ..?

ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆಗಮಿಸಿ ದೇಶದ ಜನರ ಗಂಟಲೊಣಗಿಸುತ್ತಿದೆ. ಎಲ್ಲಿ ನೋಡಿದರೂ ಬರ, ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದೆ. ಟ್ಯಾಂಕರ್‌ ನೀರಿಗೂ ಕೂಡ ಪರದಾಡುವ ಪರಿಸ್ಥಿತಿ

Read more

ಬಿಸಿಲಿನ ತಾಪ ತಣಿಯಲು ತಂಪು ತಿನಿಸು-ಪಾನಿಯಗಳಿಗೆ ಸಜ್ಜುಗೊಳ್ಳುತ್ತಿದೆ ನಗರ..

ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ನಾವೇಲ್ಲಾ ಕಾಲಿಡುವ ಸಮಯ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೇಸಿಗೆ ಬಿಸಿಲಿನ ಬೇಗೆ ಶುರುವಾಗಿದೆ. ಮಧ್ಯಾಹ್ನನ ಆಗುತ್ತಿದ್ದಂತೆ ಹೊರಗಡೆ ಕಾಳಿಡದಷ್ಟು ಬಿಸಿಲು ಆವರಿಸಿಕೊಳ್ಳುತ್ತಿದೆ.

Read more