ತೆಲಂಗಾಣ ಮಾದರಿ ಸಾಲಮನ್ನಾ ಅನುಕೂಲ – ರೈತ ಮುಖಂಡ ಬಾಬಾಗೌಡ ಪಾಟೀಲ

ಪ್ರಸಕ್ತ ಸಾಲಿನ ಕೇಂದ್ರ ಹಾಗೂ ರಾಜ್ಯ ಬಜೆಟ್ ನಿಂದ ರೈತರಿಗೆ ನಿರಾಶೆಯಾಗಿದ್ದು ರೈತರ ನಿರೀಕ್ಷೆ ಹುಸಿಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ

Read more

ಹುಬ್ಬಳ್ಳಿ : ತೆಲಂಗಾಣ ಚುನಾವಣೆಯಲ್ಲಿ ಹಂಚಲು ಅಕ್ರಮ ಹಣ ಸಾಗಿಸುತ್ತಿದ್ದವರ ಬಂಧನ – ಐದೂವರೆ ಕೋಟಿ ವಶ

ಹುಬ್ಬಳ್ಳಿ : ತೆಲಂಗಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿ, ಐದೂವರೆ ಕೋಟಿ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿಸಿದ್ದಾರೆ.

Read more

ತೆಲಂಗಾಣ : ಜನರ ಕೈಗೆ ಚಪ್ಪಲಿ ಕೊಟ್ಟು ಮತ ಕೇಳುವ ಅಭ್ಯರ್ಥಿ : ಜನಮನ ಗೆಲ್ಲಲು ವಿಚಿತ್ರ ಕಾರ್ಯತಂತ್ರ

ಪ್ರಜಾಪ್ರಭುತ್ವದ ಉತ್ಸವವಾದ ಚುನಾವಣೆಯಲ್ಲಿ ಸ್ಪರ್ಧೆಗಳಿಯುವ ಮಂದಿಯಲ್ಲಿ ಹಲವು ವಿಧ. ಬಹುತೇಕರು ಗೆಲ್ಲುವ ಸಲುವಾಗಿಯೇ ಕಣಕ್ಕಿಳಿದರೆ, ಕೆಲವರು ಪ್ರಚಾರಕ್ಕೋಸ್ಕರ ಸ್ಪರ್ಧಿಸುತ್ತಾರೆ, ಇನ್ನು ಕೆಲವರು ದಾಖಲೆಗೋಸ್ಕರ ಕಣಕ್ಕಿಳಿಯುತ್ತಾರೆ. ಚುನಾವಣಾ ಕಾವು

Read more

20 ಕೋಟಿ ಆಸ್ತಿ ಒಡೆಯ ಕೆಸಿಆರ್ ಕುಟುಂಬದ ಬಳಿ ಸ್ವಂತ ಕಾರಿಲ್ಲ..!

ತೆಲಂಗಾಣದ ಮುಖ್ಯಮಂತ್ರಿ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು 20 ಕೋಟಿ ರೂ.ಗೂ ಮಿಕ್ಕಿದ ಆಸ್ತಿಯ ಒಡೆಯರಾಗಿದ್ದಾರೆ. ಆದರೆ ನೀವು ನಂಬುತ್ತೀರೋ,

Read more

ಹಸುಗೂಸನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟು ಹೋದ ತಾಯಿ – ಉಸಿರುಗಟ್ಟಿ ಮೃತಪಟ್ಟ ಮಗು..!

ತಾನೇ ಹೆತ್ತ ಕಂದಮ್ಮನನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಆಸ್ಪತ್ರೆಯ ಬಾತ್‌ರೂಂನಲ್ಲಿ ಇಟ್ಟು ಹೋಗಿದ್ದಳು ತಾಯಿ. ಹಸುಗೂಸು ಅಲ್ಲಿದೆ ಎಂದು ಗೊತ್ತಾಗುವ ಹೊತ್ತಿಗೆ ರಾತ್ರಿ ಕಳೆದಿತ್ತು. ಬಳಿಕ ಚಿಕಿತ್ಸೆ

Read more

ತೆಲಂಗಾಣದಲ್ಲಿ ಭೀಕರ ಅಪಘಾತ : ಸರ್ಕಾರಿ ಬಸ್​ ಉರುಳಿ ಬಿದ್ದು 40 ಮಂದಿ ದುರ್ಮರಣ..!

ತೆಲಂಗಾಣ :  ಸರ್ಕಾರಿ ಬಸ್​ ಪಲ್ಟಿ ಹೊಡೆದ ಪರಿಣಾಮ 40 ಮಂದಿ ಮೃತಪಟ್ಟಿದ್ದು, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೆಲಂಗಾಣದ ಘತ್ರೊದಾದ್ ಬಳಿ ಈ ಭೀಕರ ರಸ್ತೆ

Read more

ಮೋದಿಯನ್ನ ಭೇಟಿ ಮಾಡಿದ ತೆಲಂಗಾಣ ಸಿಎಂ : ಚುನಾವಣೋತ್ತರ ಮೈತ್ರಿಗೆ ಟಿಆರ್ ಎಸ್ ಮುಕ್ತ..!

ಹೈದರಾಬಾದ್ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಗೆ ತಮ್ಮ ಟಿಆರ್ ಎಸ್ ಪಕ್ಷ ಮುಕ್ತವಾಗಿದೆ ಎಂದು ತೆಲಂಗಾಣ ಸಿಎಂ ಮತ್ತು ಟಿಆರ್ ಎಸ್ ಪಕ್ಷದ ಅಧಿನಾಯಕ

Read more

ಮಹಿಳೆಯ ಎದೆಗೆ ಒದ್ದ ಜನಪ್ರತಿನಿಧಿ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗ್ತಿದೆ ವಿಡಿಯೋ

ಹೈದರಾಬಾದ್ : ಜನತಾಪ್ರತಿನಿಧಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯ ಎದೆಗೆ ಒದ್ದ ಘಟನೆ ಹೈದರಾಬಾದ್‌ನ  ನಿಜಾಮ್‌ಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಧರಪಳ್ಳಿ ಮಂಡಲದ ಅಧ್ಯಕ್ಷ ಇಮ್ಮಡಿ ಗೋಪಿ ಎಂಬಾತ ಮಹಿಳೆಯನ್ನು

Read more

ಶಾಸಕರನ್ನು ಕಾಯುವ ಹರಸಾಹಸ JDS ಗೆ ; ನೆರವಿನ ಹಸ್ತ ಚಾಚಿದ ನೆರೆಯ ಆಂಧ್ರ, ತೆಲಂಗಾಣ..

ಚುನಾವಣೆಯಲ್ಲಿ ಗೆಲ್ಲುವುದು ಒಂದು ಸಾಹಸವಾದರೆ, ಗೆದ್ದ ಶಾಸಕರನ್ನು ಹಿಡಿದಿಟ್ಟು ಕೊಳ್ಳುವುದು ಮತ್ತೊಂದು ದೊಡ್ಡ ಸವಾಲು. ಈಗ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಲು   ಜೆಡಿಎಸ್ ಪಕ್ಷ ಹರಸಾಹಸ ಪಡಿತ್ತಿದ್ದಾರೆ..

Read more

ತೆಲಂಗಾಣ : ಜಗತ್ತಿನ ಎರಡನೇ ಅತಿದೊಡ್ಡ ಆಲದ ಮರಕ್ಕೆ ಡ್ರಿಪ್ಸ್‌ ಹಾಕಿ ಚಿಕಿತ್ಸೆ !

ತೆಲಂಗಾಣ : ನಗರೀಕರಣದ ಹೆಸರಿನಲ್ಲಿ ಎಲ್ಲೆಡೆ ಮರಗಳನ್ನು ಕಡಿದು ರಸ್ತೆ, ಕಾಂಪ್ಲೆಕ್ಸ್‌ಗಳು, ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಹಸಿರೇ ಕಾಣದಂತಾಗಿದೆ. ಈ ಮದ್ಯೆ ತೆಲಂಗಾಣದಲ್ಲಿ ಹಸಿರನ್ನು ರಕ್ಷಿಸುವ ಕೆಲಸ

Read more