ಅಮ್ಮನ ಗೆಲುವನ್ನು ಸಂಭ್ರಮಿಸಿದ ದರ್ಶನ್ : ಶುಭ ಹಾರೈಸಿ ತರುಣ್ ಸುಧೀರ್ ಟ್ವೀಟ್

ಹೈವೋಲ್ಟೇಜ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಇನ್ನೂ ಅಮ್ಮನ ಪರ ಬ್ಯಾಂಟಿಂಗ್ ಮಾಡಿದ ದರ್ಶನ್

Read more

ಕ್ರಾಂತಿಕಾರಿ, ಜೈನ ರಾಷ್ಟ್ರಸಂತ ಮುನಿ ತರುಣ್​ ಸಾಗರ್ ವಿಧಿವಶ…!

ದೆಹಲಿ : ಕ್ರಾಂತಿಕಾರಿ, ಜೈನ ರಾಷ್ಟ್ರಸಂತ ಮುನಿ ತರುಣ್​ ಸಾಗರ್​ ಮಹಾರಾಜರು ಇಂದು ಬೆಳಿಗ್ಗೆ 3. 18 ಕ್ಕೆ ದೆಹಲಿಯ ರಾಧೇಪುರಿ ಜೈನ್​ ಮಂದಿರದಲ್ಲಿ ಭಕ್ತರ ಮಧ್ಯೆ ಕೊನೆಯುಸಿರೆಳೆದರು.

Read more

ಕಪ್ಪಗಿರುವ ದಕ್ಷಿಣ ಭಾರತೀಯರೊಂದಿಗೆ ಬದುಕುವ ನಾವು ಜನಾಂಗೀಯ ದ್ವೇಷಿಗಳು ಹೇಗಾಗುತ್ತೀವಿ:ತರುಣ ವಿಜಯ್.

ಕಪ್ಪಗಿರುವ ದಕ್ಷಿಣ ಭಾರತೀಯರೊಂದಿಗೆ ಬಾಳ್ವೆ ನಡೆಸುತ್ತಿರುವ ನಾವು ಜನಾಂಗೀಯ ದ್ವೇಷಿಗಳು ಹೇಗಾಗುತ್ತೀವಿ ಎಂಬ ತಮ್ಮ ಹೇಳಿಕೆಗೆ ಸಂಸದ ತರುಣ್ ವಿಜಯ್ ಕ್ಷಮೆಯಾಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಪ್ಪಗಿರುವ ಜನರಿದ್ದಾರೆ

Read more
Social Media Auto Publish Powered By : XYZScripts.com