ತಮಿಳುನಾಡು ಕೃಷ್ಣಗಿರಿಯ ವ್ಯಾಪನಪಲ್ಲಿಯಲ್ಲಿ ಪೊಲೀಸರಿಗೆ ಕಲ್ಲು ಎಸೆದ ಗ್ರಾಮಸ್ಥರು..!

ತಮಿಳುನಾಡು ಕೃಷ್ಣಗಿರಿಯ ವ್ಯಾಪನಪಲ್ಲಿ ಪೊಲೀಸರಿಗೆ ಗ್ರಾಮಸ್ಥರು ಕಲ್ಲು ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2 ದಿನದಿಂದ ಹಿಂದೆ ಈ ಘಟನೆ ನಡೆದಿದ್ದು ಸದ್ಯ ವಿಡಿಯೋಗಳು ವೈರಲ್ ಆಗಿದೆ. 30

Read more

ತಮಿಳುನಾಡು ವೆನ್ನಂಬಾಡಿ ಗ್ರಾಮದಲ್ಲಿ ಚಿರತೆ ಲೈವ್ ಅಟ್ಯಾಕ್..! : ಮೂವರಿಗೆ ಗಾಯ

ತಮಿಳುನಾಡು ಕೃಷ್ಣಗಿರಿ ಜಿಲ್ಲೆ ವೆನ್ನಂಬಾಡಿ ಗ್ರಾಮದಲ್ಲಿ ಗ್ರಾಮಸ್ಥರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ಗ್ರಾಮದ ಕೆರೆ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯುವುದನ್ನು ನೋಡಲು ಬಂದಿದ್ದ

Read more

ತಮಿಳುನಾಡಿನ ಗಜ ಚಂಡಮಾರುತದಿಂದ 28 ಜನರ ಸಾವು, 11 ಜಿಲ್ಲೆಗಳಿಗೆ ಎಫೆಕ್ಟ್..!

ತಮಿಳುನಾಡಿನ ಗಜ ಚಂಡಮಾರುತದಿಂದ ಕನಿಷ್ಠ 28 ಜನರ ಸಾವು ಸಂಭವಿಸಿದೆ. ಜೊತೆಗೆ 11 ಜಿಲ್ಲೆಗಳಿಗೆ ಎಫೆಕ್ಟ್ ಆಗಿದೆ. ಸುಮಾರು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ನೆರೆಯ ರಾಜ್ಯ

Read more

ಏನ್ ಮಾಡ್ತಾಯಿದೆ ನೋಡಿ ತಮಿಳುನಾಡಿನಲ್ಲಿ ಗಜ ಚಂಡಮಾರುತ..!

ನೆಲಕ್ಕುರುಳಿದ ಮರ-ಗಿಡಗಳು. ಹಾರಿ ಹೋದ ಮನೆಯ ಮೇಲಿನ ಹೆಂಚುಗಳು. ತೀರಭಾಗಗಳಲ್ಲಿ ಕಡಿತಗೊಂಡ ವಿದ್ಯುತ್. ಬೆಳಕರಿಯುವ ಹೊತ್ತಿಗೆ ಮನೆ ಹೊರಗಿದ್ದ ಸಾಮಾನುಗಳು ಅಲ್ಲೋಲ ಕಲ್ಲೋಲ. ಏನಾಯ್ತು ಅನ್ನೋ ಹೊತ್ತಿಗೆ

Read more

ಟಿಟಿವಿ ದಿನಕರನ್‌ ಬಣದ 18 ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾ ಸ್ಪೀಕರ್‌

ಚೆನ್ನೈ : ತಮಿಳುನಾಡು ರಾಜಕೀಯ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಟಿಟಿವಿ ದಿನಕರನ್‌ ಬಣದ 18 ಮಂದಿ ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭೆಯ ಸ್ಪೀಕರ್‌ ಧನ್‌ಪಾಲ್‌ ಈ ಆದೇಶ ಹೊರಡಿಸಿದ್ದಾರೆ.

Read more

ತಮಿಳುನಾಡಿನಲ್ಲಿ ಬದಲಾವಣೆಯ ಗಾಳಿ : ನಟ ಕಮಲ್‌ ಹಾಸನ್‌ ಹೊಸ ಪಕ್ಷ ಕಟ್ಟಲು ಸಿದ್ದತೆ ?

ಚೆನ್ನೈ : ತಮಿಳುನಾಡು ರಾಜಕೀಯದಲ್ಲಿ ಭಾರೀ ಬದಲಾವಣೆ ಕಾಣಿಸಿಕೊಳ್ಳುವ ಸಮಯ ಹತ್ತಿರವಾಗುತ್ತಿದೆ. ತಮಿಳುನಾಡಿನ ಖ್ಯಾತ ನಟ ಕಮಲ್‌ ಹಾಸನ್‌, ಸೆಪ್ಟಂಬರ್‌ ಅಂತ್ಯದೊಳಗೆ ತಮ್ಮದೇ ಆದ ಹೊಸ ಪಕ್ಷ

Read more

ವಿಶ್ವಾಸ ಮತಯಾಚನೆಗೆ ಮುಂದಾದ ಪಳನಿ ಸ್ವಾಮಿ!

ದಿನಕ್ಕೋಂದು ತಿರುವು ಪಡೆದುಕೊಳ್ಳುತ್ತಿರುವ ತಮಿಳುನಾಡು ರಾಜಕೀಯ ಬಿಕ್ಕಟ್ಟಿನಲ್ಲಿ ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಗುರುವಾರ ಎಐಎಡಿಎಂಕೆ ಪಕ್ಷದ

Read more

ಪಳನಿ ಸ್ವಾಮಿ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್!

ತೀವ್ರ ಕುತೂಹಲ ಕೆರಳಿಸಿದ್ದ ತಮಿಳು ನಾಡು ಮುಖ್ಯಮಂತ್ರಿ ಹುದ್ದೆಯನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಪಳನಿಸ್ವಾಮಿಯವರು ಅಲಂಕರಿಸಲಿದ್ದಾರೆ. ಗುರುವಾರ ರಾಜ್ಯಪಾಲರನ್ನು ಭೇಟಿಯಾದ ಪಳನಿ ಸ್ವಾಮಿಯವರು 124 ಶಾಸಕರ

Read more

ತಮಿಳುನಾಡಿನ ತಲೈವಿ ಜಯಲಲಿತಾ ನಿಧನ

ತಮಿಲುನಾಡಿನ ಮುಖ್ಯಮಂತ್ರಿ ಭಾನುವಾರ ಸಂಜೆ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ತೀವ್ರ  ಹೃದಯಾಘಾತಕ್ಕೆ ಒಳಗಾಗಿದ್ದರು. ಇಲ್ಲಿಂದ ಜಯಾಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಆಸ್ಪತ್ರೆ ವೈದ್ಯರು ಹೇಳಿದ್ದರು. ಕೆಲವು

Read more
Social Media Auto Publish Powered By : XYZScripts.com