JDS ಪರ ಪ್ರಚಾರದ ಕಣಕ್ಕಿಳಿದ ತೆಲುಗು ನಟ : ಪವನ್‌ ಕಲ್ಯಾಣ್‌ಗೆ ನಿಖಿಲ್‌ ಸಾಥ್‌

ಬೆಂಗಳೂರು : ತೆಲುಗು ನಟ ಪವನ್‌ ಕಲ್ಯಾಣ್‌ ಹಾಗೂ ಮಾಜಿ ಸಿಎಂ ಎಚ್‌ಡಿಕೆ ಪುತ್ರ ಚುನಾವಣಾ ಅಖಾಡಕ್ಕಿಳಿದಿದ್ದು, ಜೆಡಿಎಸ್‌ನ ಸ್ಟಾರ್‌ ಪ್ರಚಾರಕರಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Read more