ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಶಿಕ್ಷಕ : ಇದಕ್ಕೆ SP ಅಣ್ಣಾಮಲೈ ಮಾಡಿದ್ದೇನು….?

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ದಾಖಲಾಗಿದೆ. ಕಾಲೇಜು ಪ್ರಿನ್ಸಿಪಲ್‌ ಒಬ್ಬ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಹೆಸರು ಪರಮೇಶ್‌ ಎಂದು ತಿಳಿದುಬಂದಿದೆ.

Read more
Social Media Auto Publish Powered By : XYZScripts.com