ಬೆಂಗಳೂರು : ಕಳಚಿ ಬಿದ್ದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಪ್ರತಿಮೆಯ ಕನ್ನಡಕ..

ಬೆಂಗಳೂರಿನ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಪ್ರತಿಮೆಯ ಕನ್ನಡಕ ಕಳಚಿ ಬಿದ್ದಿದೆ. ಎರಡು ಮೂರು ತಿಂಗಳ ಹಿಂದೆಯಷ್ಟೇ ಕೆ.ಸಿ.ರೆಡ್ಡಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಅಂದು

Read more

ಬೆಳಗಾವಿ : ಕಬ್ಬಿನ ಬೆಲೆಗೆ ನಿಗದಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಪ್ರತಿಭಟನೆ

ಕಬ್ಬಿಗೆ ಎಸ್‌ಎಪಿ ಬೆಲೆ ನಿಗಧಿ ಮಾಡಲು, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಪರಿಹಾರದ ಹಣವನ್ನು ಕೂಡಲೇ ಪಾವತಿಸುವುದು, ಸಂಪೂರ್ಣ ಸಾಲಮನ್ನಾ,

Read more

ರಾಮ್ ರಹೀಮ್ ಗೆ ನಾಳೆ ಶಿಕ್ಷೆ ಪ್ರಕಟ, ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರಲು ನಿರ್ಧಾರ

ಸಿಬಿಐ ನ್ಯಾಯಾಲಯ ಗುರ್ಮೀತ್ ರಾಮ್ ರಹೀಮ್ ನನ್ನು ತಪ್ಪಿತಸ್ಥ ಎಂದು ಶುಕ್ರವಾರವೇ ಘೋಷಿಸಿದ್ದಾಗಿದೆ. ನಾಳೆ ಮಧ್ಯಾಹ್ನ 2.30ಕ್ಕೆ ಆತನ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದು ಈ ಬಗ್ಗೆ ಎಲ್ಲೆಡೆ

Read more
Social Media Auto Publish Powered By : XYZScripts.com