ಹಾಸನ ತಲುಪಿದ ಯೋಧ ಸಂದೀಪ್ ಪಾರ್ಥಿವ ಶರೀರ!

ಜಮ್ಮು ಮತ್ತು ಕಾಶ್ಮೀರದಿಂದ ಹಾಸನಕ್ಕೆ ತಲುಪಿದ ಹುತಾರತ್ಮ ಯೋಧ ಸಂದೀಪ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ  ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿ

Read more

ಯೋಧ ಸಂದೀಪ್ ಪಾರ್ಥಿವ ಶರೀರ ಇಂದು ತವರೂರಿಗೆ.

ಹಾಸನದ ಹುತಾತ್ಮ ಯೋಧ ಸಂದೀಪ್ ನ ಪಾರ್ಥೀವ ಶರೀರ ಇಂದು ಶ್ರೀ ನಗರದಿಂದ ದೆಹಲಿಗೆ ಬರಲಿದೆ. ನಂತರ ದೆಹಲಿಯಿಂದ ಹಾಸನಕ್ಕೆ ಬರಲಿದೆ ಎಂದು ತಿಳಿದು ಬಂದಿದೆ. ಮಂಗಳವಾರ

Read more

ಹಿಮದಲ್ಲಿ ಮರೆಯಾಯ್ತು ಯೋಧನ ಮದುವೆ ಕನಸು!

ಜಮ್ಮು ಕಾಶ್ಮೀರದ ಸೋನ್ ಬರ್ಗ್ ನಲ್ಲಿ ಹಿಮಪಾತ ದುರಂತದಲ್ಲಿ ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ಯೋಧ ಸಂದೀಪ್ ಕುಮಾರ್ ಶುಕ್ರವಾರ ಹುತಾತ್ಮರಾಗಿದ್ದಾರೆ.  ಬುಧವಾರ ಸಂಭವಿಸಿದ ಭಾರಿ

Read more
Social Media Auto Publish Powered By : XYZScripts.com