ನಾಡಿನ ಅನ್ನದಾತನ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ದ : ರೈತರಿಗೆ ಆತ್ಮ ವಿಶ್ವಾಸ ತುಂಬಿದ ಸಿಎಂ

ಬೆಂಗಳೂರು-ನಾಡಿನ ಅನ್ನದಾತನ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ದವಾಗಿದ್ದು,ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ

Read more

ರೈತರ ಎಲ್ಲಾ ಸಮಸ್ಯೆಗಳನ್ನು ಸಿಎಂ ಬಗೆಹರಿಸುತ್ತಾರೆ : ಅನಿತಾ ಕುಮಾರಸ್ವಾಮಿ

ರೈತರ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಗೆಹರಿಸುತ್ತಾರೆ ಅನಿತಾ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಶಾಸಕಿಯಾದ ನಂತರ ಮೊದಲ ಬಾರಿಗೆ ರಾಮನಗರಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ ಅವರು ಈ

Read more

ಬಗೆಹರಿಯುವತ್ತ ಕೇಂದ್ರ- ಆರ್‌ಬಿಐ ಬಿಕ್ಕಟ್ಟು, ಊರ್ಜಿತ್ ರಾಜೀನಾಮೆಯಿಲ್ಲ..?

ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಪರಿಹಾರ ಕಾಣುವತ್ತ ಸಾಗಿದಂತಿದೆ. ಸೋಮವಾರ ರಿಸರ್ವ್ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ

Read more

ಎಚ್‌ಡಿಕೆ ಮೀಟ್ಸ್‌ ಮೋದಿ : ನಾಡಿನ ಜನತೆಗೆ ನಾನೆಂದೂ ಮೋಸ ಮಾಡಲ್ಲವೆಂದು ಅಭಯವಿತ್ತ ಕುಮಾರಸ್ವಾಮಿ

ದೆಹಲಿ : ಸಿಎಂ ಕುಮಾರಸ್ವಾಮಿ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಇದೇ ವೇಳೆ ಮಹದಾಯಿ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.  ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ

Read more

ಬಿಜೆಪಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡ್ತೀವಿ : ಅಮಿತ್ ಶಾ

ಬೆಳಗಾವಿ : ಮಹದಾಯಿ ಸಮಸ್ಯೆ ಬಗೆಹರಿಸಿ ಎಂದು ವರ್ಷಾಗಟ್ಟಲೆಯಿಂದ  ರೈತರು ಬೊಬ್ಬೆ ಹೊಡೆಯುತ್ತಿದ್ದರೂ ಕೇಳಿಸಿಕೊಳ್ಳದ ಸರ್ಕಾರ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಈ ವಿಚಾರದ ಬಗ್ಗೆ ಮಾತೆತ್ತಿದ್ದಾರೆ. ವಿಧಾನಸಭಾ ಚುನಾವಣೆ

Read more

ಕೊನೆಗೂ ಮಹದಾಯಿ ಬಗ್ಗೆ ಮೌನ ಮುರಿದ ಮೋದಿ : ಸಮಸ್ಯೆ ಬಗೆಹರಿಸಲು ಬದ್ದ ಎಂದ ಪ್ರಧಾನಿ

ಗದಗ : ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೊನೆಗೂ ಪ್ರಧಾನಿ ಮೋದಿ ಮಹದಾಯಿ ವಿವಾರವಾಗಿ ಮೌನ ಮುರಿದಿದ್ದಾರೆ. ನಮ್ಮ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ ಮಹದಾಯಿ ವಿಚಾರವನ್ನು ಬಗೆಹರಿಸುವುದಾಗಿ

Read more

ದೇಶದ ಬಹುತೇಕ ATM ಗಳು ಖಾಲಿ ಖಾಲಿ : ಮೂರು ದಿನದಲ್ಲಿ ಎಲ್ಲಾ ಸರಿಮಾಡ್ತೀವಿ ಎಂದ ಕೇಂದ್ರ

ದೆಹಲಿ : ದೇಶದ ಬಹುತೇಕ ರಾಜ್ಯಗಳ ಎಟಿಎಂಗಳು ಹಣವಿಲ್ಲದೆ ನೋ ಕ್ಯಾಶ್‌ ಬೋರ್ಡ್‌ ಹಾಕಿದ್ದು, ಹಣ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ದೇಶದ ತೆಲಂಗಾಣ, ಹೈದರಾಬಾದ್‌,

Read more

ರಾಮನವಮಿ ದಿನ ಇದೊಂದು ಕೆಲಸ ಮಾಡಿದ್ರೆ ಸಾಕು ಏಳು ಜನ್ಮಗಳ ಪಾಪ ಪರಿಹಾರವಾಗುತ್ತೆ !

ಇಂದು ರಾಮನವಮಿ ಹಬ್ಬ. ಈ ದಿನ ಕೆಲ ಕೆಲಸಗಳನ್ನು ಮಾಡಿದರೆ ಕೋಟಿ ಜನ್ಮದ ಪಾಪಗಳು ಪರಿಹಾರವಾಗುತ್ತವೆ ಎಂದು ಪುರಾಣಗಳು ಹೇಳುತ್ತವೆ. ರಾಮನನ್ನು ಆದರ್ಶ ಪುರುಷ. ಮರ್ಯಾದಾ ಪುರುಶೋತ್ತಮ

Read more

ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡಿದಾಗಲೇ ಎಲ್ಲಾ ಸಮಸ್ಯೆಗೂ ಪರಿಹಾರ : ಸುಬ್ರಮಣಿಯನ್‌ ಸ್ವಾಮಿ

ದೆಹಲಿ : ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾದವ್‌ ಅವರನ್ನು ಭೇಟಿಯಾಗಲು ತೆರಳಿದ್ದ ಜಾದವ್‌ ಕುಟುಂಬಸ್ಥರನ್ನು ಪಾಕಿಸ್ತಾನ ಕೆಟ್ಟದಾಗಿ ನಡೆಸಿಕೊಂಡಿದ್ದರ ಕುರಿತು ಬಿಜೆಪಿ ನಾಯಕ  ಸುಬ್ರಮಣಿಯನ್ ಸ್ವಾಮಿ ಕಿಡಿ

Read more

ಚುನಾವಣೆಯಲ್ಲಿ ಗೆದ್ದರೆ 1 ತಿಂಗಳೊಳಗೆ ದತ್ತಪೀಠ ವಿವಾದ ಬಗೆಹರಿಸುತ್ತೇವೆ ; ಸಿ.ಟಿ ರವಿ

ಚಿಕ್ಕಮಗಳೂರು : ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗಾಗಿ ದತ್ತ ಪೀಠ ವಿವಾದವನ್ನು ಬಗೆಹರಿಸುವುದಾಗಿ ಬಿಜೆಪಿ ಮುಖಂಡ ಸಿ.ಟಿ ರವಿ ಹೇಳಿದ್ದಾರೆ.

Read more