ಯಾರನ್ನೋ ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ : ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ಸಾಗರ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ನಾನು ಯಾರ ನಗುವನ್ನೂ ಕಿತ್ತುಕೊಂಡಿಲ್ಲ. ಯಾರಾದರೂ ಹಾಳಾಗಲಿ ನನಗೇನು ಎಂಬ ಭಾವನೆ ನನಗಿಲ್ಲ.

Read more
Social Media Auto Publish Powered By : XYZScripts.com