BSY, ರೆಡ್ಡಿ ಬ್ರದರ್ಸ್‌ ಹಾಗೂ ಕುಮಾರಸ್ವಾಮಿ ಇವರೆಲ್ಲರ ಎದುರು ನಿಂತವ ನಾನೊಬ್ಬನೇ : CM

ಬೆಂಗಳೂರು : ಯಡಿಯೂರಪ್ಪ, ರೆಡ್ಡಿ ಸಹೋದರರು ಮತ್ತು ಕುಮಾರಸ್ವಾಮಿ ಇವರೆಲ್ಲ ನನ್ನ ವಿರುದ್ಧ ನಿಂತಿರುವ ಚುನಾವಣೆ ಇದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು

Read more

ಸಿದ್ದರಾಮಯ್ಯ ಅವರಿಗೇ ಟಾಂಗ್‌ ನೀಡಿದ್ದ ಮರಿಸ್ವಾಮಿಗೆ HDKಯಿಂದ ಸನ್ಮಾನ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸುವ ವೇಳೆ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದ ಮರಿಸ್ವಾಮಿ ಅವರನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ಡಿಕೆ ಸನ್ಮಾನ ಮಾಡಿದ್ದಾರೆ. ತಮ್ಮ

Read more

ಬಿಜೆಪಿ ಕಾಲ ಹೋಯ್ತು, ಈಗೇನಿದ್ರೂ ಕಾಂಗ್ರೆಸ್‌ನದ್ದೇ ಟ್ರೆಂಡ್‌ : ಸಿದ್ದರಾಮಯ್ಯ

ಮೈಸೂರು : ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ತವರಿಗೆ ವಾಪಸ್ಸಾಗಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲಿ ಟ್ರೆಮೆಂಡಸ್ ರೆಸ್ಪಾನ್ಸ್ ಇತ್ತು.  ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಬಾರಿ

Read more

CM ವಿರುದ್ಧ ಅಖಾಡಕ್ಕಿಳಿದ ಶ್ರೀರಾಮುಲು : ಯಾರಾಗ್ತಾರೆ ಬಾದಾಮಿಯ ಬಾದ್‌ ಶಾ ?

ಬಾಗಲಕೋಟೆ : ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮಣಿಸಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಶ್ರೀರಾಮುಲು ಅವರನ್ನು ಅಖಾಡಕ್ಕಿಳಿಸಿದೆ. ಮಂಗಳವಾರ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ

Read more

ಸಿದ್ದರಾಮಯ್ಯ ಆಪ್ತ ಮಹದೇವಪ್ಪಗೆ ಐಟಿ ಶಾಕ್‌ : ದಾಳಿ ಬಗ್ಗೆ CM ಹೇಳಿದ್ದು ಹೀಗೆ….

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಎಚ್.ಸಿ ಮಹದೇವಪ್ಪ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯನಗರದಲ್ಲಿರುವ ಮಹದೇವಪ್ಪ ಅವರ ನಿವಾಸದ ಮೇಲೆ

Read more

ಉತ್ತರನ ಪೌರುಷ ಒಲೆಮುಂದೆ, ಬಿಜೆಪಿಯವರ ಪೌರುಷ ಮಾಧ್ಯಮದವರ ಮುಂದೆ : ಗೃಹ ಸಚಿವ

ಬೆಂಗಳೂರು : ಕರ್ನಾಟಕದಲ್ಲಿ ಯಾರೇ ಪ್ರಚಾರಕ್ಕೆ ಬಂದರೂ ಗೆಲ್ಲುವುದು ಸಿದ್ದರಾಮಯ್ಯನವರೇ, ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಇಲ್ಲಿರುವುದು ಏನಿದ್ದರೂ ಸಿದ್ದರಾಮಯ್ಯನವರ ಹವಾ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ

Read more

BSY ಮೊದಲು ಶಿಕಾರಿಪುರದಲ್ಲಿ ಗೆಲ್ಲಲಿ, ಆಮೇಲೆ ನನ್ನ ಬಗ್ಗೆ ಮಾತಾಡಲಿ : ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ವಿಚಾರ ವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಇಂದು ಬೆಂಗಳೂರಿಗೆ ಹೋಗ್ತಿದ್ದಿನಿ ಹೈಕಮಾಂಡ್ ಜತೆ ಚರ್ಚೆ ಮಾಡಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Read more

ಸಿದ್ದರಾಮಯ್ಯನವರ ಆಸ್ತಿ ವಿವರ ಬಹಿರಂಗ : CM ಕುಟುಂಬದ ಮೇಲಿದೆಯಂತೆ ಸಾಲ !?

ಮೈಸೂರು : ಸಿಎಂ ಸಿದ್ದರಾಮಯ್ಯ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ . ಈ ವೇಳೆ ಅವರ ಆಸ್ತಿಯ ಮೌಲ್ಯ ಬಯಲಾಗಿದ್ದು, ಆಸ್ತಿಯ ಮೌಲ್ಯ ಒಟ್ಟು 29.36ಕೋಟಿಯಾಗಿದೆ. ಕಳೆದ ಬಾರಿಗಿಂತ

Read more

ಬಿಜೆಪಿಯ ಅಭಿವೃದ್ಧಿ ನೋಡಿ ಕಾಂಗ್ರೆಸ್‌ನವರು ಅಲ್ಲಾಡಿ ಹೋಗಿದ್ದಾರೆ : ಅನಂತ್‌ ಕುಮಾರ್‌ ಹೆಗಡೆ

ಹಳಿಯಾಳ : ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಇದುವರೆಗೂ ಏನೂ ಮಾಡಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರ

Read more

ಸಿದ್ದರಾಮಯ್ಯ ಎಲ್ಲೇ ಚುನಾವಣೆಗೆ ನಿಂತರೂ ಗೆದ್ದು ಬರುತ್ತಾರೆ : ಎಂ.ಬಿ ಪಾಟೀಲ

ವಿಜಯಪುರ ಸಿಎಂ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆಯಿಂದೆ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿಬ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ‘ ಸಿಎಂ ಉತ್ತರ ಕರ್ನಾಟಕದಿಂದ

Read more
Social Media Auto Publish Powered By : XYZScripts.com