ಗೋ ಬಾಕ್.. ಗೋ ಬಾಕ್.. ಬಹುಮತ ಇಲ್ಲದ ಸರ್ಕಾರಕ್ಕೆ ಧಿಕ್ಕಾರ ಕೂಗಿ ಬಿಜೆಪಿ ಆಕ್ರೋಶ

ಗೋ ಬಾಕ್.. ಗೋ ಬಾಕ್.. ಸಿಎಂ ಗೋಬಾಕ್.. ಬಹುಮತ ಇಲ್ಲದ ಸರ್ಕಾರಕ್ಕೆ ಧಿಕ್ಕಾರ.. ಇಲ್ಲ.. ಇಲ್ಲ.. ಸರ್ಕಾರಕ್ಕೆ ಬಹುಮತ ಇಲ್ಲ.. ಸದನದ ಬಾವಿಗಿಳಿದ ಬಿಜೆಪಿ ಸದಸ್ಯರ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ಸದನವನ್ನು ಮುಂದೂಡಲಾಯಿತು.

Read more

ಹಗುರವಾಗಿ ಮಾತಾಡಿದಕ್ಕೆ ಸಿಎಂ ಕ್ಷಮೆ ಕೇಳಬೇಕು – ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು

ವಿಧಾನ ಪರಿಷತ್ ನಲ್ಲಿ ಇಂದು ಸಿಎಂ ಕ್ಷಮೆ ಕೇಳಬೇಕು, ಸೂಕ್ತ ಉತ್ತರ ನೀಡಬೇಕು ಅಂತಾ ಬಿಎಸ್ ವೈ ಮತ್ತೇ ಧರಣಿ ಮುಂದುವರೆಸಿದ್ದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Read more

ವಿಧವೆ ಮೇಲೆ ಪ್ರಿಯಕರನಂದಲೇ ಅತ್ಯಾಚಾರ : ಕಿರುಚಾಟ ಕೇಳಿ ಬಂದವರೂ ಮಾಡಿದ್ದು ಅದನ್ನೇ !

ರಾಯಪುರ : 24 ವರ್ಷ ವಯಸ್ಸಿನ ವಿಧವೆಯ ಮೇಲೆ ಪ್ರಿಯಕರನೇ ಅತ್ಯಾಚಾರವೆಸಗಿದ ಘಟನೆ ಛತ್ತೀಸ್‌ಗಡದ ರಾಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಧವೆ ಮೇಲೆ ಅತ್ಯಾಚಾರ ನಡೆಸುವ ವೇಳೆ ಆಕೆಯ

Read more