ರಂಜಾನ್ ತಿಂಗಳಲ್ಲಿ ಮಾಲ್, ಪಾರ್ಕಿಗೆ ತೆರಳದಂತೆ ಮುಸ್ಲಿಂ ಮಹಿಳೆಯರಿಗೆ ಎಚ್ಚರಿಕೆ..!

ಮಂಗಳೂರು : ರಂಝಾನ್ ತಿಂಗಳಲ್ಲಿ ಹೆಣ್ಮಕ್ಕಳು ಮಾಲ್ ಚಿತ್ರಮಂದಿರ, ಪಾರ್ಕ್ ಗಳಲ್ಲಿ ಕಂಡು‌ ಬಂದ್ರೆ ಸಾಯಿಸಿ ಬಿಡ್ತಾರಂತೆ. ಹೀಗಂತ ಅಘಾತಕಾರಿ ಎಚ್ಚರಿಕೆಯ ಸಂದೇಶವೊಂದು ಸೋಷಿಯಲ್ ಮೀಡಿಯಾಗಳಲ್ಲಿ‌‌ ಹರಿದಾಡುತ್ತಿದೆ.

Read more

ಇನ್ಮುಂದೆ Online ನಲ್ಲೂ ಮಾರಾಟವಾಗಲಿವೆ ಪತಂಜಲಿ ಉತ್ಪನ್ನಗಳು

ದೆಹಲಿ : ಭಾರತದ ಮಾರುಕಟ್ಟೆಯಲ್ಲಿ ಬಹುಪಾಲನ್ನು ಹೊಂದಿರುವ ಸ್ವದೇಶಿ ಉತ್ಪನ್ನ ಪತಂಜಲಿ ಇನ್ನು ಮುಂದೆ ಆನ್‌ಲೈನ್‌ನಲ್ಲೂ ಲಭ್ಯವಾಗಲಿದೆ. ಫ್ಲಿಪ್‌ ಕಾರ್ಟ್‌, ಅಮೇಜಾನ್‌, ನೆಟ್‌ ಮೆಡ್ಸ್‌, ಶಾಪ್‌ ಕ್ಲೂಸ್‌,

Read more

ಜನಸಾಮಾನ್ಯರ ಜೇಬು ಸುಡಲಿದೆ ಅಕ್ಕಿ: ಮುಂದಿನ ತಿಂಗಳಿಂದ ಕೆಜಿಗೆ 10ರೂ ಹೆಚ್ಚಲಿದೆ…

ಬೆಂಗಳೂರು: ಪ್ರತಿತಿಂಗಳು ಖರೀದಿಸುವುದಕ್ಕಿಂತ ಈ ತಿಂಗಳು ಸ್ವಲ್ಪ ಜಾಸ್ತಿನೇ ಅಕ್ಕಿ ಕೊಂಡುಕೊಂಡುಬಿಡಿ… ದಿನ ತಿಂಗಳು ಪ್ರತೀ ಕೆಜಿಗೆ ಅಕ್ಕಿಯ ಬೆಲೆ 10 ರೂಪಾಯಿ ಹೆಚ್ಚಾಗಲಿದೆ.  ಚಿನ್ನ, ಪೆಟ್ರೋಲ್, ತೊಗರಿಬೇಳೆ, ಈರುಳ್ಳಿ ಇವೆಲ್ಲಾ ಆಗಾಗ ಬೆಲೆಯೇರಿಕೆ ಮಾಮೂಲಿಯಾಗಿದೆ ಈಗ ಅಕ್ಕಿಯ ಸರದಿ.   ಬೆಲೆಯೇರಿಕೆಯ ಬಿಸಿ ನೇರವಾಗಿ ಅನ್ನಕ್ಕೇತಟ್ಟಲಿದೆ. ಮುಂದಿನ ತಿಂಗಳಿಂತ ಪ್ರತೀ ಕೆಜಿ ಅಕ್ಕಿಗೆ ಕನಿಷ್ಟ 8ರಿಂದ 10 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ. ಇದಕ್ಕೆ  ರಾಜ್ಯ ಸರ್ಕಾರದ ಅವೈಜ್ಷಾನಿಕ ವಹಿವಾಟುನೀತಿಯೇ ಕಾರಣ ಎಂಬುದು  ವ್ಯಾಪಾರಿಗಳ ದೂರು. ಕರ್ನಾಟಕದಲ್ಲಿ ಬೆಳೆದ ಭತ್ತವನ್ನು ಯಾವ ರಾಜ್ಯದವರು ಬೇಕಾದ್ರು ಹರಾಜಿನಲ್ಲಿ ಕೊಳ್ಳುವ ಅವಕಾಶವಿದೆ. ಆದ್ರೆ ನೆರೆಯ ಆಂಧ್ರ, ತಮಿಳುನಾಡಿನಲ್ಲಿ ತಮ್ಮ ರಾಜ್ಯಕ್ಕೆಸಾಕಾಗಿ ನಂತರ ಉಳಿದ ಭತ್ತವನ್ನು ಮಾತ್ರ ಮಾರಾಟ ಮಾಡುವ ನಿಯಮವಿದೆ. ರಾಜ್ಯದಲ್ಲಿ ಈ ನಿಯಮ ಇಲ್ಲದೇ ಇರುವುದರಿಂದ ಕರ್ನಾಟಕದ ರೈತರು ಬೆಳೆದ ಭತ್ತದಬಹುಪಾಲನ್ನು ತಮಿಳುನಾಡಿನ ವರ್ತಕರು ಖರೀದಿಸಿದ್ದಾರೆ. ಇದೆಲ್ಲದಿಂದಾಗಿ ಅಕ್ಕಿಯ ಅಭಾವ ಉಂಟಾಗಲಿದೆ. ಇದು ಬೆಲೆಯೇರಿಕೆಗೂ ಕಾರಣವಾಗಲಿದೆ. ಒಟ್ಟಾರೆಯಾಗಿ ಇದರಿಂದಾಗಿ ಸಾಮಾನ್ಯ ಗ್ರಾಹಕರು

Read more

ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಜಯನಗರ ಫೋರ್ತ್ ಬ್ಲಾಕ್, ಇಗ ವಿವಾದದ ಹುತ್ತ…

ಜಯನಗರ ಬಿಡಿಎ ಕಾಂಪ್ಲೆಕ್ಸ್…ಅದೆಷ್ಟೋ ಜನರ ಪಾಲಿಗೆ ಇದು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅಂತಲೇ ಆಗಿಬಿಟ್ಟಿದೆ. ಜನರಿಂದ ಕಿಕ್ಕಿರಿದು ತುಂಬುವ ಈ ಜಾಗದಲ್ಲಿ ವ್ಯಾಪಾರಿಗಳ ಮಧ್ಯೆ ಸಣ್ಣ ಅಪಸ್ವರ

Read more
Social Media Auto Publish Powered By : XYZScripts.com