ರೆಸಾರ್ಟ್ ರಾಜಕೀಯ ಮುಗೀತು..ಈಗ ದೆಹಲಿ ರಾಜಕೀಯ ಶುರುವಾಗಿದೆ, ಜನರ ಕಷ್ಟ ಅದ್ಯಾವಾಗ ಬಗೆಹರಿಸ್ತಾರೋ….?

ಮಂಗಳೂರು : ಮೋದಿ ಸರ್ಕಾರ ಆಡಳಿತ ಬಗ್ಗೆ ಪೇಜಾವರ ಸ್ವಾಮೀಜಿ ಅತೃಪ್ತಿ ವಿಚಾರ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಪೇಜಾವರ ಸ್ವಾಮೀಜಿ ಸನ್ಯಾಸಿಗಳು. ಅವರಿಗೆ ಮಾಹಿತಿಯ ಕೊರತೆ

Read more