WATCH : ಕಡಲ ತೀರದಲ್ಲಿ ಮಗಳು ಜೀವಾ ಜೊತೆ ಧೋನಿ ಮರಳಿನಾಟ.!

ಟೀಮ್ ಇಂಡಿಯಾ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳು ಜೀವಾಳೊಂದಿಗೆ ಆಟವಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಧೋನಿ ಹಾಗೂ ಜೀವಾ ಕಡಲ ತೀರದ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Read more

ಸಮುದ್ರದ ಬೃಹತ್ ಅಲೆಗಳಿಂದ ಹೊರತಂದರು ಬದುಕಲಿಲ್ಲ ಬಾಲಕಿ : ಮೂವರನ್ನು ರಕ್ಷಿಸಿದ ಜೀವರಕ್ಷಕ

ಬೆಂಗಳೂರಿನ ನಿವಾಸಿಗಳು ವಿಹಾರಕ್ಕೆಂದು ಹೋಗಿ ನೀರುಪಾಲಾದ ಘಟನೆ ನಡೆದಿದೆ. ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ ಬೆಂಗಳೂರು ದಂಪತಿ ಹಾಗೂ ಇಬ್ಬರು ಮಕ್ಕಳಲ್ಲಿ ಬಾಲಕಿಯೊಬ್ಬಳು ಸಮುದ್ರ ಪಾಲಾಗಿ ಉಳಿದ

Read more

ಇಂಡೋನೇಷ್ಯಾ : 189 ಪ್ರಯಾಣಿಕರಿದ್ದ ವಿಮಾನ ಜಾವಾ ಸಮುದ್ರದಲ್ಲಿ ಪತನ..!

189 ಪ್ರಯಾಣಿಕರಿದ್ದ ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ವಿಮಾನ ಸೋಮವಾರ ಜಾವಾ ಸಮುದ್ರದಲ್ಲಿ ಪತನಗೊಂಡಿದೆ. ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ನಾಪತ್ತೆಯಾಗಿದ್ದ ವಿಮಾನ ಸಮುದ್ರದಲ್ಲಿ

Read more

ಸರ್ಫಿಂಗ್ ವೇಳೆ ಅಪಘಾತ – ಬೆನ್ನುಮೂಳೆ ಮುರಿತಕ್ಕೊಳಗಾದ ಆಸೀ ಕ್ರಿಕೆಟರ್ ಹೇಡನ್..!

ಸರ್ಫಿಂಗ್ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ಮ್ಯಾಥ್ಯೂ ಹೇಡನ್ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಸಮುದ್ರ ತೀರದಲ್ಲಿ ಹೇಡನ್

Read more

ಇಂಡೋನೇಷ್ಯಾ : ಪಲು ನಗರಕ್ಕೆ ಅಪ್ಪಳಿಸಿದ ಸುನಾಮಿ – 384 ಜನರ ದುರ್ಮರಣ..!

ಇಂಡೋನೇಷ್ಯಾದ ಪಲು ನಗರಕ್ಕೆ ಶನಿವಾರ ಭೀಕರ ಸುನಾಮಿ ಅಪ್ಪಳಿಸಿದ್ದು, 384 ಜನ ದುರ್ಮರಣಕ್ಕೀಡಾಗಿದ್ದಾರೆ. ನೂರಾರು ಜನ ಗಂಭಿರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ

Read more

ಮೈಕ್ರೋನೇಷ್ಯಾ : ರನ್ ವೇ ಬದಲು ಸಮುದ್ರಕ್ಕಿಳಿದ ಏರ್ ನ್ಯೂಗಿನಿ ವಿಮಾನ – ಯಾತ್ರಿಕರ ರಕ್ಷಣೆ

ಪಪುವಾ ನ್ಯೂಗಿನಿಯ ಬೋಯಿಂಗ್ – 737 ವಿಮಾನ ರನ್ ವೇ ಬದಲು ಸಮುದ್ರದಲ್ಲಿ ಲ್ಯಾಂಡ್ ಆಗಿರುವ ಘಟನೆ ಶುಕ್ರವಾರ ಮೈಕ್ರೋನೇಷ್ಯಾದಲ್ಲಿ ನಡೆದಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 36

Read more

ಥಾಯ್ಲೆಂಡ್ : 80 ಪ್ಲಾಸ್ಟಿಕ್ ಬ್ಯಾಗ್ ನುಂಗಿ ಅರಗಿಸಿಕೊಳ್ಳಲಾಗದೆ ಮೃತಪಟ್ಟ ತಿಮಿಂಗಲ..!

ತಿಮಿಂಗಿಲವೊಂದು 80 ಪ್ಲಾಸ್ಟಿಕ್ ಚೀಲಗಳನ್ನು ತಿಂದು ಅರಗಿಸಿಕೊಳ್ಳಲಾಗದೆ ಮೃತಪಟ್ಟಿರುವ ಘಟನೆ ದಕ್ಷಿಣ ಥಾಯ್ಲೆಂಡಿನಲ್ಲಿ ನಡೆದಿದೆ. ಮಲೇಷ್ಯಾ ಗಡಿಭಾಗದಲ್ಲಿರುವ ಕಾಲುವೆ ಒಂದರಲ್ಲಿ ಈ ತಿಮಿಂಗಲ ಪ್ಲಾಸ್ಟಿಕ್ ನುಂಗಿ ಜೀರ್ಣಿಸಿಕೊಳ್ಳಲಾಗದೆ

Read more

ಭಯೋತ್ಪಾದಕ ದಾಳಿ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ : ಗೋವಾದಲ್ಲಿ ಹೈ ಅಲರ್ಟ್‌

ಪಣಜಿ : ಗೋವಾದ ಕಡಲ ಕಿನಾರೆಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಗೋವಾ ತೀರದಾದ್ಯಂತ

Read more

ಓಖಿ ಚಂಡಾರ್ಭಟ : ಸಮುದ್ರಪಾಲಾದ 2 ಹಡಗುಗಳು ; 14 ಮಂದಿಯ ರಕ್ಷಣೆ

ಮಂಗಳೂರು : ಓಖಿ ಚಂಡಮಾರುತದ ಅಬ್ಬರದಿಂದಾಗಿದ ಮಂಗಳೂರಿನ ಹಡಗುಗಳೆರಡು ಅರಬ್ಬೀಸಮುದ್ರದಲ್ಲಿ ಮುಳುಗಡೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರ ಗೊಳಿಸಲಾಗಿದ್ದು, 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನವೆಂಬರ್‌ 30ರಂದು ಎರಡು

Read more

ಮಂಗಳೂರಿನ ಬಗ್ಗೆ ನಾಸಾ ಬಿಚ್ಚಿಟ್ಟಿದೆ ಭಯಾನಕ ಮಾಹಿತಿ ……ಏನದು…?

ಮಂಗಳೂರು : ಅಮೆರಿಕದ ಬಾಹ್ಯಾಕಾಸ ಸಂಸ್ಥೆ ಕರ್ನಾಟಕದ ಮಂಗಳೂರಿನ ಕುರಿತು ಆಘಾತಕಾರಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ಇನ್ನು ನೂರು ವರ್ಷಗಳಲ್ಲಿ ಮಂಗಳೂರು ನಗರ ಪೂರ್ತಿಯಾಗಿ ಸಮುದ್ರದಲ್ಲಿ ಮುಳುಗಲಿದೆಯಂತೆ. 2100ರ

Read more
Social Media Auto Publish Powered By : XYZScripts.com