Ensuddi Election Spl : ರಾಜಧಾನಿ ಸುತ್ತಲೂ ಜೆಡಿಎಸ್ ಬಾಗಿಲು ತಟ್ಟುತ್ತಿದೆ ಕಾಂಗ್ರೆಸ್‌……

ರಾಮನಗರ | ಚಿಕ್ಕಬಳ್ಳಾಪುರ | ತುಮಕೂರು | ಕೋಲಾರ ರಾಮನಗರ ಎಚ್.ಡಿ.ಕುಮಾರಸ್ವಾಮಿಯವರ ಸ್ಪರ್ಧೆಯಿಂದ ರಾಮನಗರ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಕಾಂಗ್ರೆಸ್‍ನಿಂದ ಡಿ.ಕೆ.ಶಿಯ ಬೆಂಬಲಿಗ ಎಚ್.ಎ.ಇಕ್ಬಲ್

Read more

ತಲೆಗೂದಲು ಕತ್ತರಿಸಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಪತಿಯ ಬಂಧನ

ಪತ್ನಿಯ ತಲೆಗೂದಲು ಕತ್ತರಿಸಿ ಸಿಗರೇಟಿನಿಂದ ಸುಟ್ಟಿದ್ದ ಪ್ರಕರಣದ ಆರೋಪಿಯನ್ನು ಪೋಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಯಮಕನಮರಡಿ ಪೋಲೀಸರು ಪತಿ ಅರ್ಜುನ ಸೇರಿ ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರು ಲೋಕಾಯುಕ್ತ ಕಚೇರಿಯ

Read more

ನಾಡಿಗೆ ಬಂದವು ಕಾಡಿನ ರುಚಿಕರ ಫಲಗಳು, ದುಬಾರಿಯಾದರೂ ಸಿಹಿ ಹುಳಿ…

ಬೆಂಗಳೂರು: ಕಾಡಿನ ಹಣ್ಣುಗಳೆಲ್ಲಾ ನಾಡಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಕ್ಕೆ ವಲಸೆ ಬಂದಿವೆ.  ಅಷ್ಟೇ ಅಲ್ಲ ಸಿಲಿಕಾನ್ ಸಿಟಿ ಜನ ಕೂಡ ಈ ಕಾಡಿನ ಹಣ್ಣುಗಳನ್ನು ಇಷ್ಟಪಡುತ್ತಿದ್ದಾರೆ.ಇವುಗಳ ಬೆಲೆ ಮಾತ್ರ ಜನ ಹೌಹಾರುವಷ್ಟು ದುಬಾರಿಯಾಗಿವೆ. ಪನ್ನೇರಳೆ, ಅಂಜೂರ, ಅತ್ತಿ, ಜಾಂಬು ನೇರಳೆ, ಜಾಮೂನ್ ಹಣ್ಣು…ಇವೆಲ್ಲಾ ಹಳ್ಳಿಗಳಲ್ಲಿ, ಕಾಡುಗಳಲ್ಲಿ ಸುಲಭವಾಗಿ ಸಿಗುವ ಹಣ್ಣುಗಳು… ಈಗ ನಗರಗಳಿಗೆ ಕಾಲಿಟ್ಟುಅಲ್ಲಿನ ಜನರ ಬಾಯಿರುಚಿ ತಣಿಸುತ್ತಿವೆ. ಈ ಹಣ್ಣುಗಳೆಲ್ಲಾ ಮಾರ್ಕೆಟ್ಟಿನಲ್ಲಿ, ಮಾಲ್ ಗಳಲ್ಲಿ ಸದಾ ಸಿಗೋದಿಲ್ಲ. ಈ ಸೀಸನ್ ನಲ್ಲಿ ಮಾತ್ರ ಸಿಗೋದ್ರಿಂದ ಇವು ಕೇವಲಒಂದೆರಡು ತಿಂಗಳಿನ ಅತಿಥಿಗಳು. ಹಾಗಾಗಿ ಜನ ಇಷ್ಟಪಟ್ಟು ಇವುಗಳ ರುಚಿ ಸವಿಯುತ್ತಿದ್ದಾರೆ. ಬೇರೆ ಹಣ್ಣುಗಳಿಗೆ ಹೋಲಿಸಿದ್ರೆ ಈ ಕಾಡುಹಣ್ಣುಗಳ ಬೆಲೆ ತುಸು ಹೆಚ್ಚೇ ಇದೆ. ಕಾಲು ಕೆಜಿಗೆ 80-

Read more

ದ್ವಿಚಕ್ರ ವಾಹನಗಳಿಗೆ ಕೆಎಸ್ಆರ್ಟಿಸ ಬಸ್ ಡಿಕ್ಕಿ, ಒರ್ವ ಸಾವು, ಮತ್ತೊಬ್ಬ ಗಂಭೀರ…

ಬೆಂಗಳೂರು  : ದ್ವಿಚಕ್ರ ವಾಹನಗಳಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಒರ್ವ ಸವಾರ ಸ್ಥಳದಲ್ಲೆ ಮೃತಪಟ್ಟು ಮತ್ತೊಬ್ಬ ಸವಾರನಿಗೆ ಗಂಭೀರ ಗಾಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ

Read more

SSLC result : ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ, ಶೇ. 67.87 ರಷ್ಟು ಫಲಿತಾಂಶ…

ಬೆಂಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇ. 67.87 ರಷ್ಟು ಫಲಿತಾಂಶ ಬಂದಿದ. ಕಳೆದ ಬಾರಿ ಶೇ.75.11 ರಷ್ಟು ಫಲಿತಾಂಶ ಬಂದಿದ್ದು

Read more

Mental ಮಂಗನ ಹಾವಳಿ, ಊರೊಳಗೆ ಬಂದೂಕು ಹಿಡಿದೇ ಓಡಾಡುತ್ತಿದ್ದಾರೆ ಜನ !

ತಲೆ ಕೆಟ್ಟ ಮನುಷ್ಯರನ್ನೇ ಸಂಭಾಳಿಸೋದು ಕಷ್ಟ. ಅಂಥಾದ್ರಲ್ಲಿ ತಲೆ ಕೆಟ್ಟ ಮಂಗವೊಂದು ಬೆಳಗಾವಿ ಜಿಲ್ಲೆಯ ಅಗಸಗಿ ಗ್ರಾಮದಲ್ಲಿ ಇನ್ನಿಲ್ಲದ ಹಾವಳಿ ಎಬ್ಬಿಸಿದೆ. ಕಳೆದ 6 ತಿಂಗಳಲ್ಲಿ 80ಕ್ಕೂ

Read more

ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅಮಾನತು

ಮಾಜಿ ಮೇಯರ್ ವೆಂಕಟೇಶ ಮೂರ್ತಿ ಯವರನ್ನು ಬಿಜೆಪಿ ಪ್ರಾಥಮಿಕ ಸದಸತ್ವದಿಂದ ಅಮಾನತು ಮಾಡಲಾಗಿದೆ. ಇನ್ನೂ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದರು ಎಂದು ಆರೋಪಿಸಿ ಅಮಾನತು ಮಾಡಲಾಗಿದೆ ಎಂದು

Read more

ಬರ ಪರಿಹಾರಕ್ಕೆ ಬೇಕು 12,272 ಕೋಟಿ… ಕೊಡೋರು ಯಾರು ?

ರಾಜ್ಯದಲ್ಲಿ ಭೀಕರ ಬರಗಾಲವು ಸಂಭವಿಸಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವದೆಹಲಿಯಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಾಲಯದಲ್ಲಿ ಪಿ.ಎಂ. ಮೋದಿಯವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರು.

Read more
Social Media Auto Publish Powered By : XYZScripts.com