ಬಡ ಕುಟುಂಬಗಳ ಚಿಕಿತ್ಸೆ ನೆರವು ವಾರ್ಷಿಕ 5 ಲಕ್ಷ ರುಪಾಯಿಗೆ ವಿಸ್ತರಣೆ : ಡಿಕೆಶಿ

ರಾಜ್ಯ ಸರಕಾರವು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಪ್ರತಿ ಬಡ ಕುಟುಂಬಗಳ (ಬಿಪಿಎಲ್) ಆಸ್ಪತ್ರೆ ವೆಚ್ಚದ ಮಿತಿಯನ್ನು ವಾರ್ಷಿಕ 5 ಲಕ್ಷ ರುಪಾಯಿಗಳಿಗೆ ವಿಸ್ತರಿಸಿದೆ.

Read more

ನವೆಂಬರ್ 1 ರಿಂದ ಹಿರಿಯ ನಾಗರಿಕರ ಮಾಸಾಶನ 600 ರಿಂದ 1000 ರೂಪಾಯಿಗೆ ಏರಿಕೆ : ಸಿಎಂ ಭರವಸೆ

ಮಂಡ್ಯ: ಋಣಮುಕ್ತ ಕಾಯ್ದೆ ಜಾರಿ ಜೊತೆಗೆ ನವೆಂಬರ್ ೧ ರಿಂದ ಹಿರಿಯ ನಾಗರೀಕರಿಗೆ ಮಾಶಾಸನವನ್ನು 600 ರಿಂದ 1000ರೂಪಾಯಿಗೆ ಕ್ಕೆ ಏರಿಕೆ ಮಾಡುವ ಭರವಸೆಯನ್ನು ಸಿಎಂ‌ ಎಚ್.ಡಿ.ಕುಮಾರಸ್ವಾಮಿ

Read more

ಉತ್ತರ ಪ್ರದೇಶ : ಚಿಲ್ಲರೆ ಜಗಳಕ್ಕೆ ಬಲಿಯಾಯ್ತು ಗೆಳೆಯನ ಪ್ರಾಣ – ನಡೆದಿದ್ದೇನು..?

ಜುಜುಬಿ 10 ರೂ.ಗಾಗಿ ಆರಂಭವಾದ ಗೆಳೆಯರ ನಡುವಿನ ಜಗಳವೊಂದು ಜೀವವನ್ನೇ ಬಲಿ ತೆಗೆದುಕೊಂಡಿದೆ. ಮಾತಿಗೆ ಮಾತು ಬೆಳೆದು ಒಬ್ಬ ಕೆನ್ನೆಗೆ ಒಂದೇಟು ಹೊಡೆದರೆ ಇನ್ನೊಬ್ಬ ಕತ್ತರಿಯಲ್ಲೇ ಇರಿದಿದ್ದಾನೆ.

Read more

ಮೋದಿ ಬಡವರ ಜೇಬಿನಿಂದ 45000 ಕೋಟಿ ತೆಗೆದುಕೊಂಡು ಅನಿಲ್ ಅಂಬಾನಿಗೆ ನೀಡಿದ್ದಾರೆ : ರಾಗಾ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಬಡವರ ಹಾಗೂ ರೈತರ ವಿರೋಧಿಯಾಗಿದ್ದು ಜನಸಾಮಾನ್ಯರ ಕಷ್ಟಗಳನ್ನು ಹೆಚ್ಚಿರುತ್ತಲೇ

Read more

ಡಾಲರ್ ಎದುರು 74ಕ್ಕಿಂತ ಕೆಳಕ್ಕಿಳಿದ ರೂಪಾಯಿ ಮೌಲ್ಯ – ಗೋಲ್ಡನ್ ಟೈಂ ಎಂದ ಸಚಿವ..!

ಭಾರತದ ರುಪಾಯಿ ಮೌಲ್ಯ ಐತಿಹಾಸಿಕ ಕನಿಷ್ಠಕ್ಕೆ ಕುಸಿದಿದೆ. ಶುಕ್ರವಾರ ಡಾಲರ್ ಎದುರು 74ಕ್ಕಿಂತ ಕೆಳಕ್ಕಿಳಿದಿದೆ. ದೇಶದ ಕರೆನ್ಸಿ ಮೌಲ್ಯ ಇಷ್ಟೊಂದು ಕೆಳಕ್ಕೆ ಹೋಗಿದ್ದರೂ ಕೇಂದ್ರ ಸಚಿವರು ಮಾತ್ರ

Read more

ಎಚ್ಚರ..! ಪೆಟ್ರೋಲ್ ಬೆಲೆ ಸೆಂಚುರಿಗೆ ಇನ್ನು 10 ರೂಪಾಯಿ ಬಾಕಿ..!

ಅಚ್ಚೇದಿನ್ ಕನಸಿನಲ್ಲಿದ್ದ ಜನಸಾಮಾನ್ಯರ ಹಣೆಗೆ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಗನ್ ಇಟ್ಟಿದೆ. ಪೆಟ್ರೋಲ್ ಬೆಲೆ ಸೆಂಚುರಿಯತ್ತ ದಾಪುಗಾಲು ಹಾಕುತ್ತಿದ್ದು, 90 ರೂಪಾಯಿ ಗಡಿ ದಾಟಿದೆ. ಸೋಮವಾರ

Read more

ಹುಬ್ಬಳ್ಳಿ : ಆಟೋದಲ್ಲಿ ಬಿಟ್ಟುಹೋದ 2 ಲಕ್ಷ ಹಣ ಪೋಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ..!

ಹುಬ್ಬಳ್ಳಿ : ಆಟೋದಲ್ಲಿ ಬಿಟ್ಟು ಹೋದ 2 ಲಕ್ಷಕ್ಕೂ ಅಧಿಕ ಹಣವನ್ನು ಆಟೋ ಚಾಲಕ ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ನೇಕಾರ ನಗರ

Read more

ಮೈತ್ರಿ ಸರ್ಕಾರ ರಚನೆಗೆ ಕೋಟಿ ಕೋಟಿ ವೆಚ್ಚ..? : RTI ನಲ್ಲಿ ಮಾಹಿತಿ ಬಹಿರಂಗ..!

ಮಂಡ್ಯ : ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೆ ಕೋಟಿ ಕೋಟಿ ವೆಚ್ಚ ಮಾಡಲಾಗಿರುವ ಮಾಹಿತಿ RTIನಲ್ಲಿ ಬಹಿರಂಗವಾಗಿದೆ. ಮೇ 23ರಂದು ನಡೆದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ

Read more

ಬೀದರ್ : ಕಣ್ಣಿಗೆ ಖಾರದ ಪುಡಿ ಎರಚಿ 35 ಲಕ್ಷ ದೋಚಿದ ಖದೀಮರು : ಬೈಕ್ ಸಮೇತ ಪರಾರಿ..!

ಬೀದರ್ : ನಿನ್ನೆ ರಾತ್ರಿ ಕಣ್ಣಿಗೆ ಕಾರದ ಪುಡಿ ಎರಚಿದ ಖದೀಮರು ಬರೋಬ್ಬರಿ 35 ಲಕ್ಷ ರೂ ದೋಚಿರುವ ಘಟನೆ ಬೀದರ್ ನ ಅಲ್ಲಮ ಪ್ರಭು ನಗರದಲ್ಲಿ ನಡೆದಿದೆ. ಪ್ರಕಾಶ,

Read more

WATCH : ಡಾಲರ್ ಎದುರು ರೂಪಾಯಿ ಬೆಲೆ ಕುಸಿತಕ್ಕೆ ಮೋದಿ ಕಾರಣ ಎಂದ ಬಿಜೆಪಿ ಎಂ.ಪಿ..!

ಸದ್ಯ ಕರಾವಳಿ ತುಂಬ ಈಗ ಡಾಲರ್ ನದ್ದೇ ಮಾತು. ಸಾಮಾಜಿಕ ಜಾಲತಾಣಗಳಲ್ಲೂ ಡಾಲರ್ ದೇ ಸದ್ದು. ರಾಜಕಾರಣಿಗಳ ಬಾಯಲ್ಲೂ ಕೂಡಾ ಡಾಲರ್ .ಅಂದಹಾಗೆ ಇದು ಅಮೆರಿಕನ್ ಡಾಲರ್

Read more
Social Media Auto Publish Powered By : XYZScripts.com