ಬೆಂಗಳೂರು : ಪೋಲೀಸರ ಬಲೆಗೆ ಬೈಕ್ ಕಳ್ಳರ ಗ್ಯಾಂಗ್ , 28 ಬೆಲೆಬಾಳುವ ಬೈಕ್ ವಶ..!

ಬೆಂಗಳೂರು : ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ ಐಷಾರಾಮಿ ಜೀವನಕ್ಕಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಭು, ಅರುಣ್ ಸಾಯಿ, ಕಾರ್ತಿಕ್ ಬಂಧಿತ ಆರೋಪಿಗಳು. ಬೆಳಿಗ್ಗೆ

Read more

ಬೆಂಗಳೂರು : ಒಂಟಿ ಯುವತಿಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ..!

ಬೆಂಗಳೂರು : ಒಂಟಿಯಾಗಿ ಓಡಾಡುವ ಯುವತಿಯರ ಸುಲಿಗೆ ಮಾಡುತ್ತಿದ್ದವರನ್ನು ಸೆರೆಹಿಡಿಯಲಾಗಿದೆ. ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುವ ಯುವತಿಯರು, ಮಹಿಳೆಯರೇ ಇವರ ಟಾರ್ಗೆಟ್  ಆಗಿರುತ್ತಿದ್ದರು. ರಾತ್ರಿ ವೇಳೆ

Read more

ಬೆಂಗಳೂರು : ಶೆಟರ್ ಮುರಿದು ಎಪ್ಪತ್ತು ಸಾವಿರ ದೋಚಿದ ಖದೀಮರು, ಸಿಸಿಟಿವಿಯಲ್ಲಿ ಕೃತ್ಯ ಸೆರೆ..!

ಬೆಂಗಳೂರು : ನಗರದಲ್ಲಿ ಸರಣಿ ಅಂಗಡಿ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಸಿನಿಮೀಯ ಶೈಲಿಯಲ್ಲಿ ಅಂಗಡಿ ಶೆಟರ್ ಮುರಿದು  ಖದೀಮರು ಹಣ ದೋಚಿದ್ದಾರೆ. ಕಳೆದ 15 ರ ರಾತ್ರಿ

Read more

ಜೋಧ್ಪುರ- ಬೆಂಗಳೂರು ರೈಲಿನಲ್ಲಿ ಧರೋಡೆ : 7 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ..

ಬೆಂಗಳೂರು : ಜೋಧ್ಪುರದಿಂದ ಬೆಂಗಳೂರಿಗೆ ಬರುತ್ತಿರುವ ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್‌ ರೈಲಿಗೆ  ಗುರುವಾರ ರಾತ್ರಿ ನುಗ್ಗಿದ ದರೋಡೆಕೋರರು, ಬೋಗಿಯಲ್ಲಿದ್ದ ಪ್ರಯಾಣಿಕರ ಮುಖಕ್ಕೆ ರಾಸಾಯನಿಕ ಸಿಂಪಡಿಸಿ  7 ಲಕ್ಷ

Read more

ಬೆಳಗಾವಿ : ಖಾರದ ಪುಡಿ ಎರಚಿ ದರೋಡೆ ಮಾಡಿದ್ದ ಖದೀಮರ ಬಂಧನ

ಬೆಳಗಾವಿ : ಹಾಡ ಹಗಲೇ ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದ ಖತರನಾಕ್ ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಜೂನ್ 1 ರಂದು ಉದ್ಯಮಿ ಅನಿಲ್

Read more

ಬ್ಯಾಂಕ್‌ ದರೋಡೆಗೆ ಯತ್ನ : ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾದ ನವಲಗುಂದ ಪೊಲೀಸರು

ಧಾರವಾಡ: ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಕಳ್ಳರನ್ನ ಮಂಗಳವಾರ ನವಲಗುಂದ ಪೊಲೀಸರು ಬಂಧಿಸಿದ್ದಾರೆ. ನವಲಗುಂದ ಪಟ್ಟಣದ ಎಸ್.ಬಿ.ಐ ಬ್ಯಾಂಕ್‌ನ ಧರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಕಳ್ಳರು ಈಗ ಪೊಲೀಸರ ಬಲೆಗೆ

Read more

ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಕೊಲೆ : ಕಳ್ಳತನಕ್ಕೆ ಅಡ್ಡಿಯಾದ ಬಾಲಕನನ್ನೇ ಕೊಂದ ಯುವಕ…

ಮಂಡ್ಯ: ಕ್ರಿಕೆಟ್‌ ಬೆಟ್ಟಿಂಗ್‌ಗೆ ಹಣ ಸಂಗ್ರಹಿಸುವುದಕ್ಕಾಗಿ ಕಳ್ಳತನ ಮಾಡುವುದಕ್ಕೆ ಹೋದ ದುಷ್ಕರ್ಮಿಯೊಬ್ಬನನ್ನ ತಡೆದಿದ್ದ ಕಾರಣಕ್ಕೆ ಶಶಾಂಕ್‌ ಎಂಬ ಬಾಲಕ  ಕೊಲೆಯಾಗಿದ್ದಾನೆ ಎಂಬ ಸತ್ಯ ಮಂಗಳವಾರ ಬಯಲಾಗಿದೆ.  ಒಂಭತ್ತನೇ ತರಗತಿಯ

Read more

ಬಳ್ಳಾರಿ : ಸೀನಿಮಯ ರೀತಿಯಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಕಳ್ಳತನ ….

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ಕಳ್ಳರು ಸೀನಿಮಯ ರೀತಿಯಲ್ಲಿ

Read more

ವಾರದ ಅಂತರದಲ್ಲಿ ಒಂದೇ ಮನೆ ಮೇಲೆ ಎರಡು ಬಾರಿ ಧರೋಡೆಕೋರರ ದಾಳಿ..

ಕಲಬುರಗಿ : ಒಂದು ವಾರದ ಹಿಂದಷ್ಟೇ ದರೋಡೆಗಾಗಿ ಮನೆಯ ಮೇಲೆ ದಾಳಿ ಮಾಡಿದ ದರೋಡೆಕೋರರು, ಓರ್ವ ವೃದ್ಧೆಯನ್ನ ಕೊಲೆಗೈದು, ಉಳಿದ ಸದಸ್ಯರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಹೋಗಿದ್ದ

Read more

ಹುಬ್ಬಳ್ಳಿ : ಐವರು ಕುಖ್ಯಾತ ಕಳ್ಳರ ಬಂಧನ : 6 ಲಕ್ಷ ಮೌಲ್ಯದ 237 ಗ್ರಾಂ ಚಿನ್ನ ಪೊಲೀಸರ ವಶಕ್ಕೆ..

ಹುಬ್ಬಳ್ಳಿ :  ಹುಬ್ಬಳ್ಳಿಯ ಅಶೋಕ ನಗರ ಹಾಗೂ ವಿಧ್ಯಾನಗರ ಪೊಲೀಸರ ಕಾರ್ಯಚರಣೆಯಿಂದ ಬುಧವಾರ ಐವರು ಕುಖ್ಯಾತ ಕಳ್ಳರು ಬಂಧಿತರಾಗಿದ್ದಾರೆ.  ಆಶೀಪ್ ಬಂಕಾಪೂರ, ಮಹಮ್ಮದ್ ರಫೀಕ್ ಧಾರವಾಡ, ಮಹಮ್ಮದ್

Read more
Social Media Auto Publish Powered By : XYZScripts.com