ಚಿಕ್ಕಮಗಳೂರು : ಪ್ರತಿನಿತ್ಯ ಓಡಾಡುವ ವಿಚಿತ್ರ ಕಾಡೆಮ್ಮೆ : ಅಚ್ಚರಿ ಮೂಡಿಸಿದ ಗಾಂಭೀರ್ಯದ ನಡಿಗೆ

ರಾಜಗಾಂಭೀರ್ಯದ ನಡಿಗೆ ಕೇವಲ ಆನೆ, ಹುಲಿ, ಸಿಂಹ, ಚಿರತೆಯದ್ದಷ್ಟೆ ಅಲ್ಲ. ಕಾಡೆಮ್ಮೆಯದ್ದು ಕೂಡ ರಾಜಗಾಂಭೀರ್ಯದ ನಡಿಗೆಯೇ. ಯಾಕಂದ್ರೆ, ಕಳೆದೊಂದು ತಿಂಗಳಿಂದ ಆಗಾಗ್ಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ

Read more

ಹಾಸನ : ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ : ಚಾಕು, ಖಾರದಪುಡಿ ವಶ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಸಕಲೇಶಪುರ ತಾಲ್ಲೂಕು ಬ್ಯಾಕರವಳ್ಳಿ ವೃತ್ತದಲ್ಲಿ ನಡೆದಿದೆ. ಬಳಿಕ ಆತನನ್ನು ಬಂಧಿಸಿರುವ ಪೋಲೀಸರು ವ್ಯಕ್ತಿಯಿಂದ ಡ್ರಾಗನ್ ಚಾಕು

Read more

ಸ್ನೇಹಿತನೊಂದಿಗೆ ಬೈಕಿನಲ್ಲಿ ಸುತ್ತಾಡಿದ ತಂಗಿ : ಕೋಪಗೊಂಡ ಟೆಕ್ಕಿ ಅಣ್ಣ ಮಾಡಿದ್ದೇನು..?

ಬೆಂಗಳೂರಿನಲ್ಲಿ ಟೆಕ್ಕಿ ಅಣ್ಣನಿಂದಲೇ ತಂಗಿಯ ಮೇಲೆ ಅಮಾನುಷ ಕೃತ್ಯ ನಡೆದಿದೆ. ಮಾತು ಕೇಳದ ತಂಗಿಯ ತಲೆ ಬೋಳಿಸಿ ಅಣ್ಣ ವಿಕೃತಿ ಮೆರೆದಿದ್ದಾನೆ. ತಮಿಳುನಾಡು ಮೂಲದ ಟೆಕ್ಕಿ ನಿಖಿಲ್

Read more
Social Media Auto Publish Powered By : XYZScripts.com