ಪಿಂಚಣಿ ಆಸೆಗಾಗಿ ತಾಯಿಯ ಮೃತದೇಹವನ್ನೇ ವರ್ಷಗಟ್ಟಲೆ ಫ್ರಿಡ್ಜ್‌ನಲ್ಲಿಟ್ಟ ಮಗ…!!

ಕೋಲ್ಕತ್ತಾ : ನಿಧನರಾಗಿದ್ದ ತಾಯಿಯ ಮೃತದೇಹವನ್ನು ಮಗನೊಬ್ಬ ಪ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ. ಕೋಲ್ಕತ್ತಾದ ಬೆಹೆಲಾ ಪ್ರದೇಶದ ಮನೆಯ ಫ್ರಿಡ್ಜ್‌ನಲ್ಲಿದ್ದ ಮಹಿಳೆಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

Read more
Social Media Auto Publish Powered By : XYZScripts.com