ಪ್ರೇಮಲೋಕದ ರವಿಮಾಮನಿಗೆ ಬರ್ತ್ಡೇ ಸಂಭ್ರಮ : ಅಭಿಮಾನಿಗಳೊಂದಿಗೆ ಸೆಲೆಬ್ರೇಟ್ ಮಾಡಿದ ರಣಧೀರ
ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ಅವರ ಮನೆ ಮುಂದೆ ನಿನ್ನೆ ರಾತ್ರಿಯಿಂದಲೇ ಜಮಾಯಿಸಿದ್ದು, ನೆಟ್ಟಿನ ನಟ ನ ಬರ್ತ್ಡೇಗೆ ವಿಶ್ ಮಾಡಿದ್ದಾರೆ.
Read more