ಪೆಟ್ರೋಲ್‌ ದರ 2.50 ರೂ ಹಾಗೂ ಡೀಸೆಲ್‌ ದರ 2.25 ರೂ ಇಳಿಕೆ

ದೆಹಲಿ : ಏರಿಕೆಯ ಹಾದಿಯಲ್ಲೇ ಸಾಗುತ್ತಿದ್ದ ಪೆಟ್ರೋಲ್‌, ಡೀಸೆಲ್‌ ದರ ಕೊನೆಗೂ ಇಳಿಕೆ ಕಂಡಿದ್ದು, ಪೆಟ್ರೋಲ್ ಬೆಲೆ 2.50 ರೂ ಹಾಗೂ ಡೀಸೆಲ್‌ ಬೆಲೆ 2.25 ರೂ

Read more

iPhone 3 ಹೊಸ ಮಾಡೆಲ್ ಲಾಂಚ್ : ದುಬಾರಿ ಬೆಲೆಯ ಬಗ್ಗೆ ಟ್ವಿಟರ್ ಟ್ರೋಲ್..!

ಮಂಗಳವಾರ ಆ್ಯಪಲ್ ಕಂಪನಿ ತನ್ನ ಬಹು ನಿರೀಕ್ಷಿತ ಐ-ಫೋನ್ ಸರಣಿಯ 3 ಹೊಸ ಮಾಡೆಲ್ ಫೋನುಗಳನ್ನು ಲಾಂಚ್ ಮಾಡಿದೆ. iPhone X, iPhone 8 ಮತ್ತು iPhone

Read more

ಬಿಎಂಟಿಸಿ ಮಾಸಿಕ ವೋಲ್ವೋ ಪಾಸ್‌ ದರದಲ್ಲಿ ಶೇ.10 ಇಳಿಕೆ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಎಂಟಿಸಿ ವೋಲ್ವೋ ಬಸ್‌ ಪ್ರಯಾಣಿಕರಿಗೊಂದು ಸಿಹಿಸುದ್ದಿ. ಬಿಎಂಟಿಸಿ ಮಾಸಿಕ ವೋಲ್ವೊ ಬಸ್ ಪಾಸ್ ದರದಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅನುಮೋದನೆ

Read more

ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಪರಿಷ್ಕರಣೆ, ಇಗ ಮಧ್ಯರಾತ್ರಿ ಅಲ್ಲ ಬೆಳಗ್ಗಿನ 6 ಗಂಟೆಗೆ …

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಲೇ ಇವೆ. ಈ ಹೊಸ ಬೆಳವಣಿಗೆ ಸಾರ್ವಜನಿಕರಿಗೆ ಖುಷಿ ಕೊಟ್ರೆ ಪೆಟ್ರೋಲ್ ಬಂಕ್ ಮಾಲೀಕರ ಪಾಲಿಗೆ

Read more

ಮಂಡ್ಯ, ಮೈಸೂರು, ಹಾಸನದಲ್ಲಿ ಪೆಟ್ರೋಲ್‌ ಬಂಕ್‌ ಮುಷ್ಕರಕ್ಕೆ ಬೆಂಬಲ : ಹುಬ್ಬಳ್ಳಿ ಧಾರವಾಡದಲ್ಲೂ ಬಂದ್

ಮಂಡ್ಯ, ಮೈಸೂರು, ಹಾಸನ, ಹುಬ್ಬಳ್ಳಿ, ಧಾರವಾಡ : ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ  ಶುಕ್ರವಾರ ರಾಜ್ಯಾದ್ಯಂತ ಪೆಟ್ರೋಲ್‌ ಬಂಕ್‌ಗಳನ್ನು ಬಂದ್‌

Read more

ನಾಡಿಗೆ ಬಂದವು ಕಾಡಿನ ರುಚಿಕರ ಫಲಗಳು, ದುಬಾರಿಯಾದರೂ ಸಿಹಿ ಹುಳಿ…

ಬೆಂಗಳೂರು: ಕಾಡಿನ ಹಣ್ಣುಗಳೆಲ್ಲಾ ನಾಡಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರಕ್ಕೆ ವಲಸೆ ಬಂದಿವೆ.  ಅಷ್ಟೇ ಅಲ್ಲ ಸಿಲಿಕಾನ್ ಸಿಟಿ ಜನ ಕೂಡ ಈ ಕಾಡಿನ ಹಣ್ಣುಗಳನ್ನು ಇಷ್ಟಪಡುತ್ತಿದ್ದಾರೆ.ಇವುಗಳ ಬೆಲೆ ಮಾತ್ರ ಜನ ಹೌಹಾರುವಷ್ಟು ದುಬಾರಿಯಾಗಿವೆ. ಪನ್ನೇರಳೆ, ಅಂಜೂರ, ಅತ್ತಿ, ಜಾಂಬು ನೇರಳೆ, ಜಾಮೂನ್ ಹಣ್ಣು…ಇವೆಲ್ಲಾ ಹಳ್ಳಿಗಳಲ್ಲಿ, ಕಾಡುಗಳಲ್ಲಿ ಸುಲಭವಾಗಿ ಸಿಗುವ ಹಣ್ಣುಗಳು… ಈಗ ನಗರಗಳಿಗೆ ಕಾಲಿಟ್ಟುಅಲ್ಲಿನ ಜನರ ಬಾಯಿರುಚಿ ತಣಿಸುತ್ತಿವೆ. ಈ ಹಣ್ಣುಗಳೆಲ್ಲಾ ಮಾರ್ಕೆಟ್ಟಿನಲ್ಲಿ, ಮಾಲ್ ಗಳಲ್ಲಿ ಸದಾ ಸಿಗೋದಿಲ್ಲ. ಈ ಸೀಸನ್ ನಲ್ಲಿ ಮಾತ್ರ ಸಿಗೋದ್ರಿಂದ ಇವು ಕೇವಲಒಂದೆರಡು ತಿಂಗಳಿನ ಅತಿಥಿಗಳು. ಹಾಗಾಗಿ ಜನ ಇಷ್ಟಪಟ್ಟು ಇವುಗಳ ರುಚಿ ಸವಿಯುತ್ತಿದ್ದಾರೆ. ಬೇರೆ ಹಣ್ಣುಗಳಿಗೆ ಹೋಲಿಸಿದ್ರೆ ಈ ಕಾಡುಹಣ್ಣುಗಳ ಬೆಲೆ ತುಸು ಹೆಚ್ಚೇ ಇದೆ. ಕಾಲು ಕೆಜಿಗೆ 80-

Read more

ಜನಸಾಮಾನ್ಯರ ಜೇಬು ಸುಡಲಿದೆ ಅಕ್ಕಿ: ಮುಂದಿನ ತಿಂಗಳಿಂದ ಕೆಜಿಗೆ 10ರೂ ಹೆಚ್ಚಲಿದೆ…

ಬೆಂಗಳೂರು: ಪ್ರತಿತಿಂಗಳು ಖರೀದಿಸುವುದಕ್ಕಿಂತ ಈ ತಿಂಗಳು ಸ್ವಲ್ಪ ಜಾಸ್ತಿನೇ ಅಕ್ಕಿ ಕೊಂಡುಕೊಂಡುಬಿಡಿ… ದಿನ ತಿಂಗಳು ಪ್ರತೀ ಕೆಜಿಗೆ ಅಕ್ಕಿಯ ಬೆಲೆ 10 ರೂಪಾಯಿ ಹೆಚ್ಚಾಗಲಿದೆ.  ಚಿನ್ನ, ಪೆಟ್ರೋಲ್, ತೊಗರಿಬೇಳೆ, ಈರುಳ್ಳಿ ಇವೆಲ್ಲಾ ಆಗಾಗ ಬೆಲೆಯೇರಿಕೆ ಮಾಮೂಲಿಯಾಗಿದೆ ಈಗ ಅಕ್ಕಿಯ ಸರದಿ.   ಬೆಲೆಯೇರಿಕೆಯ ಬಿಸಿ ನೇರವಾಗಿ ಅನ್ನಕ್ಕೇತಟ್ಟಲಿದೆ. ಮುಂದಿನ ತಿಂಗಳಿಂತ ಪ್ರತೀ ಕೆಜಿ ಅಕ್ಕಿಗೆ ಕನಿಷ್ಟ 8ರಿಂದ 10 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ. ಇದಕ್ಕೆ  ರಾಜ್ಯ ಸರ್ಕಾರದ ಅವೈಜ್ಷಾನಿಕ ವಹಿವಾಟುನೀತಿಯೇ ಕಾರಣ ಎಂಬುದು  ವ್ಯಾಪಾರಿಗಳ ದೂರು. ಕರ್ನಾಟಕದಲ್ಲಿ ಬೆಳೆದ ಭತ್ತವನ್ನು ಯಾವ ರಾಜ್ಯದವರು ಬೇಕಾದ್ರು ಹರಾಜಿನಲ್ಲಿ ಕೊಳ್ಳುವ ಅವಕಾಶವಿದೆ. ಆದ್ರೆ ನೆರೆಯ ಆಂಧ್ರ, ತಮಿಳುನಾಡಿನಲ್ಲಿ ತಮ್ಮ ರಾಜ್ಯಕ್ಕೆಸಾಕಾಗಿ ನಂತರ ಉಳಿದ ಭತ್ತವನ್ನು ಮಾತ್ರ ಮಾರಾಟ ಮಾಡುವ ನಿಯಮವಿದೆ. ರಾಜ್ಯದಲ್ಲಿ ಈ ನಿಯಮ ಇಲ್ಲದೇ ಇರುವುದರಿಂದ ಕರ್ನಾಟಕದ ರೈತರು ಬೆಳೆದ ಭತ್ತದಬಹುಪಾಲನ್ನು ತಮಿಳುನಾಡಿನ ವರ್ತಕರು ಖರೀದಿಸಿದ್ದಾರೆ. ಇದೆಲ್ಲದಿಂದಾಗಿ ಅಕ್ಕಿಯ ಅಭಾವ ಉಂಟಾಗಲಿದೆ. ಇದು ಬೆಲೆಯೇರಿಕೆಗೂ ಕಾರಣವಾಗಲಿದೆ. ಒಟ್ಟಾರೆಯಾಗಿ ಇದರಿಂದಾಗಿ ಸಾಮಾನ್ಯ ಗ್ರಾಹಕರು

Read more

Hopcoms : ಒಂದೊಂದು ಏರಿಯಾದಲ್ಲಿ ಒಂದೊಂದು ಬೆಲೆಗೆ full stop, ಇಲ್ಲಿದೆ ಉತ್ತರ..

ಹಾಪ್ ಕಾಮ್ಸ್ ಮಳಿಗೆಗಳಲ್ಲಿ, ಒಂದೊಂದು ಏರಿಯಾದಲ್ಲಿ ಒಂದೊಂದು ಬೆಲೆಗೆ ವ್ಯಾಪಾರ ಮಾಡಲಾಗುತ್ತದೆ ಎನ್ನುವುದು ಅನೇಕರ ದೂರು. ಇದನ್ನು ತಪ್ಪಿಸಲು ತೂಕ ಮಾಡುವ ಯಂತ್ರಗಳ ಮೂಲಕವೇ ಹೊಸ ದಾರಿ

Read more

Bengaluru water crises : ನೀರಿನ ಟ್ಯಾಂಕರ್ ಗಳ ಬೆಲೆ ಧೀಡಿರ ಏರಿಕೆ…

ಬೇಸಿಗೆ  ನಗರದಲ್ಲಿ  ಕುಡಿಯುವ ನೀರಿನ ಅಭಾವ ತಂದಿಟ್ಟಿದೆ. ಕಾವೇರಿ ನೀರು ಎರಡು ದಿನಕ್ಕೊಮ್ಮೆ ಪೊರೈಕೆಯಾಗುತ್ತಿದ್ದು, ಜನರು ನೀರು ಸಾಕಾಗದೇ ಪರದಾಡುತ್ತಿದ್ದಾರೆ.  ಹೀಗಾಗಿ ಜನರು ನೀರಿಗಾಗಿ ಖಾಸಗಿ ನೀರಿನ

Read more

KMF – ಗ್ರಾಹಕರಿಗೆ ಶಾಕ್‌ : ಏಪ್ರಿಲ್‌ ೧ರಿಂದ ನಂದಿನಿ ಹಾಲು, ಮೊಸರಿನ ದರ ಹೆಚ್ಚಳ…

ಬೆಂಗಳೂರು:  ಯುಗಾದಿ ಹಬ್ಬದ ಮರುದಿನವೇ ಕೆಎಂಎಫ್‌ ರಾಜ್ಯದ ಜನರಿಗೆ ಶಾಕ್‌ ನೀಡಿದ್ದು, ನಂದಿನಿ ಹಾಲು ಮೊಸರಿನ ದರ ಹೆಚ್ಚಳ ಮಾಡಿದೆ.  ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಗ್ರಾಹಕರಿಗೆ

Read more
Social Media Auto Publish Powered By : XYZScripts.com