ರಾಮನಗರ ಉಪಚುನಾವಣೆ : ಕಣದಿಂದ ಹಿಂದಕ್ಕೆ ಸರಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್

ಉಪಚುನಾವಣೆಗೂ ಮುನ್ನವೇ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದ್ದು, ರಾಮನಗರ ಉಪಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹಿಂದೆ ಸರಿದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರ ಶೇಖರ್. ‘

Read more

ಉಪ ಚುನಾವಣೆ : 3 ಕ್ಷೇತ್ರಗಳಲ್ಲಿ ಉಸ್ತುವಾರಿಗಳನ್ನು ನೇಮಿಸಿದ ಜೆಡಿಎಸ್ – ಇಲ್ಲಿದೆ ವಿವರ

ಉಪ ಚುನಾವಣೆ ನಡೆಯಲಿರುವ 3 ಕ್ಷೇತ್ರಗಳಿಗೆ ಜೆಡಿಎಸ್ ಪಕ್ಷ ತನ್ನ ಉಸ್ತುವಾರಿಗಳನ್ನು ನೇಮಿಸಿದೆ. ಜೆಡಿಎಸ್ ಕ್ಷೇತ್ರಗಳಿಗೆ ಮಾತ್ರ ನಾಯಕರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದ್ದು, ವಿವರ ಇಂತಿದೆ. *ರಾಮನಗರ*

Read more

ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ.? : ಮುನ್ಸೂಚನೆ ನೀಡಿದ ಜಿ.ಟಿ ದೇವೇಗೌಡ

ರಾಮನಗರದಲ್ಲಿ ಇಂದು ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗುವ

Read more

ರಾಮನಗರ : ಜೀತಪದ್ಧತಿ ಇನ್ನೂ ಜೀವಂತ..! : ರಕ್ಷಣೆಗೆ ಮುಂದಾದ ಸ್ವಯಂಸೇವಾ ಸಂಸ್ಥೆ

ರಾಮನಗರ : ರಾಮನಗರ ಜಿಲ್ಲೆಯಲ್ಲಿ‌ ಜೀತ ಪದ್ಧತಿ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕನಕಪುರ ತಾಲೂಕಿನ‌ ಮರಳವಾಡಿ ಗ್ರಾಮದಲ್ಲಿ ಒಂದೇ ಕುಟುಂಬದ 9 ಮಂದಿ ಜೀತದಿಂದ ಮುಕ್ತಿ ನೀಡಲಾಗಿದೆ.

Read more

ನಾನು ಪ್ರೀತಿ, ವಿಶ್ವಾಸಕ್ಕೆ ಬಗ್ಗುತ್ತೇನೆಯೇ ಹೊರತು ಬೆದರಿಕೆಗಲ್ಲ, ಅದು ನನ್ನ ಬ್ಲಡ್‌ನಲ್ಲೇ ಇಲ್ಲ : ಡಿಕೆಶಿ

ರಾಮನಗರ : ಬಂಗಾರಪ್ಪನವರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೇ ನನಗೆ ಹೇಳಿದ್ದರು, ಈ ಕಾಲದಲ್ಲಿ ನೀನು ಮಾಜಿ ಆಗ್ತೀಯ ಅಂತ. ಕೆಲವರಿಗೆ ರಾಜಕೀಯದಲ್ಲಿ ಮತ್ತಿರುತ್ತೆ, ಅದು ಇಳಿಬೇಕು. ನನ್ನಿಂದ ಎಲ್ಲಾ ಅಂದ್ರೆ ಅದು ಸಾಧ್ಯವಿಲ್ಲ

Read more

ತಾಯಿ ಕಂಕೇರಮ್ಮ, ಕಬ್ಬಾಳಮ್ಮನ ಆಶಿರ್ವಾದ ಇರುವವರೆಗೂ ನಾವು ಯಾರಿಗೂ ಜಗ್ಗಲ್ಲ : ಡಿ.ಕೆ ಸುರೇಶ್

ರಾಮನಗರ : ನನ್ನ ಮಾನ ಮರ್ಯಾದೆ ಉಳಿಯಬೇಕಾದರೆ ನನಗಿಂತಲೂ ಹೆಚ್ಚು ಮತಗಳನ್ನ ಶಿವಕುಮಾರ್ ರವರಿಗೆ ಹಾಕಬೇಕೆಂದು ಮನವಿ ಮಾಡಿದ್ದೆ. ಅಂತೆಯೇ ಶಿವಕುಮಾರ್ 80 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ ಎಂದು ಸಂಸದ

Read more

ಈಗ ನನ್ನ ಗಮನವೇನಿದ್ದರೂ ಬಜೆಟ್ ಮಂಡನೆ ಕಡೆಗೆ : H.D ಕುಮಾರಸ್ವಾಮಿ

ರಾಮನಗರ : ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವವರೆಗು ನಾವು ಕಾಯಲು ಸಾಧ್ಯವಿಲ್ಲ.  ನಮ್ಮ ರೈತರಿಗೆ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ ಎಂದು

Read more

ರಾಮನಗರ : ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಘಾ ಹೃದಯಾಘಾತದಿಂದ ನಿಧನ

ರಾಮನಗರ : ವಿಧಾನಪರಿಷತ್ ಸದಸ್ಯ ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸೈಯದ್ ಅಪ್ಸರ್ ಆಘಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶುಕ್ರವಾರ ಮಧ್ಯರಾತ್ರಿ 1.30 ಕ್ಕೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ

Read more

WATCH : HDKಗೆ ಮತ ಹಾಕಿದ್ದಕ್ಕೆ ಚನ್ನಪಟ್ಟಣದ ಜನತೆಯನ್ನು ಹಿಗ್ಗಾಮಗ್ಗಾ ಬೈದ ಯೋಗೀಶ್ವರ್ ಅಭಿಮಾನಿಗಳು

ರಾಮನಗರ : ಚನ್ನಪಟ್ಟಣದಲ್ಲಿ ಈ ಬಾರಿ ಸಿ.ಪಿ.ಯೋಗೇಶ್ವರ್ ಸೋತ ಹಿನ್ನೆಲೆಯಲ್ಲಿ  ಕ್ಷೇತ್ರದ ಮತದಾರರ ವಿರುದ್ಧ ಯೋಗೀಶ್ವರ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯೋಗೀಶ್ವರ್‌

Read more

ಎಚ್‌ಡಿಕೆ, ಡಿಕೆಶಿ ನನ್ನ ವೈರಿಗಳು, ಯಾವತ್ತಿದ್ದರೂ ಅವರನ್ನು ಎದುರುಹಾಕಿಕೊಳ್ಳುತ್ತೇನೆ ಎಂದ ಬಿಜೆಪಿ ನಾಯಕ…

ರಾಮನಗರ : ಚನ್ನಪಟ್ಟಣದ ಜನ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಎಂದು ಅವರನ್ನ ಗೆಲ್ಲಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ ಎಂದು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್ ಹೇಳಿದ್ದಾರೆ.

Read more
Social Media Auto Publish Powered By : XYZScripts.com