ಧಾರವಾಡ : ಜಿಟಿ ಜಿಟಿ ಮಳೆಗೆ ಮನೆಯ ಗೋಡೆ ಕುಸಿತ : ಸ್ಥಳದಲ್ಲಿಯೇ ಸಾವನ್ನಪ್ಪಿದ ಯುವತಿ..!

ಧಾರವಾಡ : ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆ ಧಾರವಾಡ ಜಿಲ್ಲೆಯ ಆಳ್ನಾವರ ಪಟ್ಟಣದಲ್ಲಿ ನಡೆದಿದೆ. ಗೋಡೆ ಕುಸಿತ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

Read more

ಕೊಡಗು, ಕೇರಳ ಜಲಪ್ರಳಯ : ಸಂತ್ರಸ್ತರಿಗೆ ರಾಯರ ಮಠದಿಂದ ಆರ್ಥಿಕ ನೆರವು..!

ರಾಯಚೂರು : ಭಾರಿ ಮಳೆ, ಗುಡ್ಡಕುಸಿತದಿಂದ ಕೊಡಗು ಹಾಗೂ ಕೇರಳದ  ಜನರು ತತ್ತರಿಸಿಹೊಂಗಿದ್ದು, ಎಲ್ಲಾ ಕ್ಷೇತ್ರದಿಂದ ಪರಿಹಾರ ಬರುತ್ತಿದೆ. ಪ್ರವಾಹ ಸಂತ್ರಸ್ತರಿಗೆ ಮಂತ್ರಾಲಯ ರಾಯರ ಮಠದಿಂದ ತಲಾ

Read more

ಧಾರವಾಡ : ಕೊಡಗು ನೆರೆ ಸಂತ್ರಸ್ತರಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿಯಿಂದ ನೆರವು

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನರೆ ಹಾವಳಿಗೆ ತತ್ತರಿಸಿದ ಜನರಿಗೆ ನರೆವು ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡುಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ ವಸ್ತುಗಳನ್ನು

Read more

ದೇವರನಾಡಲ್ಲಿ ಮುಂದುವರೆದ ಮಳೆ : ಕೇರಳಕ್ಕೆ KSRTC ಬಸ್​ ಸಂಚಾರ ಆರಂಭ…!

ಕೇರಳ : ಕೇರಳದಲ್ಲಿ ಇನ್ನೈದು ದಿನ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಮೃಂತ್ಯಜಯ್ ತಿಳಿಸಿದ್ದಾರೆ. ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಎಸ್‍ಆರ್​

Read more

ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸಲು ಕೊಡಗಿಗೆ ಭೇಟಿ ನೀಡಿದ ಬಿಎಸ್​ ವೈ…!

ಕೊಡಗು : ಭಾರೀ ಮಳೆಗೆ ಕೊಡಗು ಮಂದಿ ನೀರಿನಲ್ಲಿ ವಅಸಿಸುವಂತ ಸ್ಥಿತಿ ಎದುರಾಗಿದ್ದು, ವರುಣನ ಕೋಪಕ್ಕೆ ಕೊಡಗಿನ ಮಂದಿಗೆ ತಿನ್ನಕ್ಕೆ ಅನ್ನ ಇಲ್ಲದಂತೆ ಆಗಿದೆ. ಜಿಲ್ಲೆಯ ಅತಿವೃಷ್ಟಿ

Read more

ಮಹಾಮಳೆಗೆ ಭೂ ಕುಸಿತ : ಕೊಡಗಿನಲ್ಲಿ ಜಂಟಿ ಕಾರ್ಯಚರಣೆ, 128 ಮಂದಿ ರಕ್ಷಣೆ…!

ವರುಣನ ಆರ್ಭಟಕ್ಕೆ ಜನರು ಅಕ್ಷರಸಹ ನಲುಗಿಹೋಗಿದ್ದು, ಎಲ್ಲೆಡೆ ಭೂ ಕುಸಿತ, ಗುಡ್ಡ ಕುಸಿತ ನಿಲ್ಲುತ್ತಿಲ್ಲ, ರೈಲ್ವೆ ಹಳಿ ಮೇಲೆ ಗುಡ್ಡಗಳೂ ಕುಸಿಯುತ್ತಿದ್ದು, ಮಹಾಮಳೆಗೆ ಜನರು ಆಸ್ತಿ ಪಾಸ್ತಿಯನ್ನು

Read more

ವರುಣನ ರೌದ್ರನರ್ತನದಿಂದ ಆದ ನಷ್ಟ, ಪ್ರಾಣಹಾನಿ ಎಷ್ಟು..? ಇಲ್ಲಿದೆ ಸಿಎಂ ನೀಡಿದ ಮಾಹಿತಿ

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯದ್ಯಾಂತ ಜನರು ನಲುಗಿಹೋಗಿದ್ದು,  ಕೊಡಗು, ಹಾಗೂ ದಕ್ಷಿಣ ಕನ್ನಡ ಜಿಲ್ಲೆ ನರಕದಂತೆ ಸೃಷ್ಟಿಯಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಲವರು ತಮ್ಮ ಕೈಲಾದಷ್ಟು ಸಹಾಯವನ್ನು

Read more

ಚಾರ್ಮಾಡಿ ಘಾಟ್​ನಲ್ಲಿ ಇಂದಿನಿಂದ ಘನವಾಹನ ಸಂಚಾರ ಸ್ಥಗಿತ : ಯು ಟಿ ಖಾದರ್​

ವರುಣನ ರೌದ್ರನರ್ತನ ಇನ್ನೂ ಮುಂದುವರೆದಿದ್ದು, ಹಲವೆಡೆ ಜಲಪ್ರಳಯ, ಗುಡ್ಡ ಕುಸಿತ, ಗಾಳಿ ಸಮೇತ ಮಳೆಗೆ ಮನೆ ಕುಸಿದಿದ್ದು, ಕೆಲವೆಡೆ ಗ್ರಾಮಕ್ಕೆ ಗ್ರಾಮವೇ ಮುಳುಗಿದ್ದು, ಜನರು ಬೇರೆ ಕಡೆಗೆ

Read more

ಭಾರೀ ಮಳೆಗೆ ಮುಳುಗಿದ ಕೊಡಗು : ಸಾವಿನ ಸಂಖ್ಯೆ 6ಕ್ಕೆ ಏರಿಕೆ, ರಕ್ಷಣೆಗಾಗಿ ಸೇನಾಪಡೆ ಆಗಮನ

ಭಾರೀ ಮಳೆಗೆ ಕೊಡಗು ಭಾಗಶಃ ಮುಳುಗಿದ್ದು,  ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳು ಮಳೆಗೆ ತತ್ತರಿಸಿವೆ. ಹಾಸನ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅಂತೆಯೇ ಉತ್ತರ

Read more

ವರುಣನ ಆಕ್ರೋಶಕ್ಕೆ 7 ಬಲಿ : ಕೊಡಗು ಮತ್ತು ಕರಾವಳಿಯಲ್ಲಿ ನಿಲ್ಲದ ಜಲಪ್ರಳಯ…!

ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಭಾರೀ  ಮಳೆಯಿಂದ 7 ಮಂದಿ ಅಸುನೀಗಿದ್ದಾರೆ. ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

Read more
Social Media Auto Publish Powered By : XYZScripts.com