ಮಂಡ್ಯ ಜಿಲ್ಲೆಯಾದ್ಯಂತ ರಾಗಿ ಮುದ್ದೆ ತಿನ್ನುವ ಸ್ಪರ್ಧೆ : 4 ಕೆ.ಜಿ ಮುದ್ದೆ ತಿಂದ ಯುವಕ..!

ಮಂಡ್ಯ: ಜಿಲ್ಲೆಯಾದ್ಯಂತ ಮುದ್ದೆ ತಿನ್ನುವ ಸ್ಪರ್ಧೆಯದ್ದೇ ಕಾರುಬಾರು. ಗ್ರಾಮೀಣ ಕ್ರೀಡೆಯಾದ, ಅದರಲ್ಲೂ ನಾಟಿ ಕೋಳಿ ಸಾಂಬಾರು, ಮುದ್ದೆ ತಿನ್ನು ಸ್ಪರ್ಧೆ ಅಂದರೆ ಎಲ್ಲಿಲ್ಲದ ಕುತೂಹಲ. ಯಾರು ಹೆಚ್ಚಾಗಿ

Read more

ಮಂಡ್ಯದಲ್ಲಿ ನಾಟಿಕೋಳಿ, ರಾಗಿಮುದ್ದೆ ಸ್ಪರ್ಧೆ : ಗಬಗಬನೆ ತಿಂದ 60 ಸ್ಪರ್ಧಾಳುಗಳು..

ನಾಟಿಕೋಳಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಮಂಡ್ಯ ಸಮೀಪದ ಮಂಗಲ ಗ್ರಾಮದಲ್ಲಿ ನಡೆಯಿತು. ಗ್ರಾಮೀಣರ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ರಾಗಿಮುದ್ದೆಯನ್ನು ಗಬ ಗಬನೆ ತಿಂದಿದ್ದಾರೆ. ಈ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ಮಂದಿ

Read more

ಧಾನ್ಯಗಳ ಪಾನಕ: Fruit Juiceಗಿಂತ ಯಾಕೆ ಗ್ರೇಟ್ !?

ಬೇಸಿಗೆ ಬಂತೆಂದರೆ ಸಾಕು, ನಾವೆಲ್ಲ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ತಂಪು ತಂಪಾಗಿರುವ ಚಿಲ್ಡ್‌ ಜ್ಯೂಸ್‌ಗಳನ್ನ ಕುಡಿದು, ಬೇಸಿಗೆಯ ದಣಿವನ್ನ ನಿವಾರಿಸಿಕೊಳ್ಳುತ್ತೇವೆ. ಅತಿಹೆಚ್ಚು ಸಕ್ಕರೆಯಂಶವಿರುವ ರೆಡಿಮೇಡ್‌ ಜ್ಯೂಸ್‌ಗಳನ್ನ

Read more
Social Media Auto Publish Powered By : XYZScripts.com