40ರ ಚೆಲುವೆ ಐಶ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಈಕೆ ಸಂಭಾವನೆ ಕೇಳಿದ್ರೆ ತಲೆ ಗಿರ್‌ ಅನ್ನುತ್ತೆ..!

ಸಾಮಾನ್ಯವಾಗಿ ನಟಿಯರು ಮದುವೆಯಾದರೆಂದರೆ ಅವರ ಸಿನಿಮಾ ಕರಿಯರ್‌ ಮುಗಿದುಹೋಯಿತು ಎಂದೇ ಹೇಳಲಾಗುತ್ತದೆ. ಆದರೆ ನಮ್ಮ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ವಿಚಾರದಲ್ಲಿ ಈ ವಾದ ತಲೆಕೆಳಗಾಗಿದೆ.

Read more
Social Media Auto Publish Powered By : XYZScripts.com