ರಂಗಿತರಂಗ ನೋಡಿದ್ಮೇಲೆ ರಾಜರಥ ನೋಡ್ಬೇಕು ಅಂತ ಅನಿಸೋದಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಫಸ್ಟ್ ಪೋಸ್ಟರ್​..!

ಹೊಸತಂಡವೊಂದು ಈ ಮಟ್ಟಕ್ಕೆ ಸ್ಯಾಂಡಲ್​ವುಡ್​​ನಲ್ಲಿ ಧೂಳೆಬ್ಬಿಸ್ಬಹುದು ಅನ್ನೋ ಅಂದಾಜು ಯಾರಿಗೂ ಇರ್ಲಿಲ್ಲ ಬಿಡಿ. ಒಮ್ಮೆ ರಂಗಿತರಂಗ ಟ್ರೇಲರ್ ನೋಡಿ ಸಿನಿಮಾದಲ್ಲಿ ಏನೋ ಅಂದ್ಕೊಂಡವ್ರಿಗೆ ನಿರ್ದೇಶಕರು ಮೋಸ ಮಾಡ್ಲಿಲ್ಲ.

Read more
Social Media Auto Publish Powered By : XYZScripts.com