ಉಸಿರುಗಟ್ಟುವ ಸ್ಥಿತಿ ದಿಲ್ಲಿಯಲ್ಲಿ : ಆಮ್ ಆದ್ಮಿ ಸಿಎಂ ಕೇಜ್ರಿ ದುಬೈನಲ್ಲಿ..!

ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸ್ಥಿತಿ ಗಂಭೀರ ಹಂತ ತಲುಪಿದ್ದು, ಜನರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ

Read more

ವಾಯು ಮಾಲಿನ್ಯ : ವರ್ಷವೊಂದರಲ್ಲಿ ಭಾರತದಲ್ಲಿ ಸತ್ತ ಮಕ್ಕಳು ಲಕ್ಷಕ್ಕೂ ಹೆಚ್ಚು..!

ವಾಯುಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಭಾರತದಲ್ಲಿ ಇದು ಆತಂಕಕಾರಿ ಮಟ್ಟದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿ ಇದನ್ನು ಪುಷ್ಟೀಕರಿಸುತ್ತದೆ. ಸದ್ಯ

Read more

ಮಾಲಿನ್ಯ ನಿಯಂತ್ರಣಕ್ಕೆ ಇತರೆ ಮಾರ್ಗ ಬೇಕು – ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್

ಮಾಲಿನ್ಯ ನಿಯಂತ್ರಣಕ್ಕೆ ನಗರದ ಕೆಲವು ಭಾಗಗಳನ್ನು ಆಯ್ದು ಪ್ರಾಯೋಗಿಕವಾಗಿ ಏರ್‌ ಕ್ವಾಲಿಟಿ ಕಂಟ್ರೋಲ್‌ನನ್ನು ಅನುಷ್ಠಾನ ಮಾಡಲು ಲಂಡನ್ ಮಹಾನಗರ, ಸಿ40 ಸಿಟಿಸ್ ‌ನೊಂದಿಗೆ ಬಿಬಿಎಂಪಿ ಒಪ್ಪಿದೆ. ಮಂಗಳವಾರ

Read more

ತಮಿಳುನಾಡು : ಸ್ಟೆರಲೈಟ್ ಘಟಕ ಮುಚ್ಚಲು ಆದೇಶಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ

ತೂತುಕುಡಿಯಲ್ಲಿರುವ ಸ್ಟೆರಲೈಟ್ ತಾಮ್ರ ಸಂಸ್ಕರಣ  ಘಟಕವನ್ನು ತಕ್ಷಣ ಮುಚ್ಚುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವ ಮೊಹಮ್ಮದ್ ನಸೀಮುದ್ದೀನ್ ಅವರು

Read more

WATCH : ಮಾಲಿನ್ಯ ತಡೆಗೆ ದೆಹಲಿ ಜನತೆಗೆ ಕೊಹ್ಲಿ ಕರೆ : Smog ಬಗ್ಗೆ ವಿರಾಟ್ ಹೇಳಿದ್ದೇನು?

ಭಾರತದ ರಾಜಧಾನಿ ದೆಹಲಿಯಲ್ಲಿ ನಾಗರಿಕರು ವಿಪರೀತ ವಾಯು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಪಷ್ಟವಾಗಿ ವ್ಯಕ್ತಿಗಳ ಮುಖ ಕಾಣಿಸದಷ್ಟು, ರಸ್ತೆಯಲ್ಲಿ ವಾಹನಗಳ ಓಡಾಟ ಕಾಣಿಸದಷ್ಟು ದಟ್ಟ ಹೊಗೆಯಿಂದ ಕೂಡಿದ

Read more

ವಾಹನ ಸಂಚಾರದಿಂದ ಕಂಗೆಟ್ಟ ಕಬ್ಬನ್ ಉದ್ಯಾನ : ಗಿಡಗಳನ್ನು ಬೆಳೆಸಲು ನಿರ್ಧಾರ…

ಬೆಂಗಳೂರು :  ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ತಾಣವಾದ ಕಬ್ಬನ್‌ಪಾರ್ಕ್ ನಲ್ಲಿ ಇನ್ನಷ್ಟು ಸಸ್ಯಗಳನ್ನು ನೆಟ್ಟು, ಉದ್ಯಾನವನದ ಸೌಂದರ್ಯವನ್ನು ಇಮ್ಮಡಿಗೊಳಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಕಳೆದ ಎರಡು

Read more

ಬೆಳ್ಳಂದೂರಿನ ಕೆರೆಯಲ್ಲಿ ಮತ್ತೆ ಕಾಣಿಸಿಕೊಳ್ತು ಬೆಂಕಿ: ಇತ್ತ ಬಾಷ್ ಕಂಪನಿಗೆ ಪರವಾನಿಗೆ ಸಿಕ್ಕಿತು

ಬೆಂಗಳೂರು: ಮತ್ತೆ ಎರಡು ಪ್ರತ್ಯೇಕ ವಿಷ್ಯಗಳಿಗೆ ಬೆಳ್ಳಂದೂರು ಕೆರೆ ಸುದ್ದಿಯಲ್ಲಿದೆ. ಭಾನುವಾರ ಬೆಳ್ಳಂಬೆಳಗ್ಗೆನೆ ಬೆಂಕಿ ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತಿನ ಬಳಿಕವೇ ಹತ್ತಿ ಉರಿದಿದ್ದ ಬೆಂಕಿ ತಾನಾಗಿಯೇ ನಂದಿ

Read more
Social Media Auto Publish Powered By : XYZScripts.com