ಬೆಂಗಳೂರು : ಅನಾರೋಗ್ಯದಿಂದ ಖ್ಯಾತ ಕವಿ, ಲೇಖಕ ಸುಮತೀಂದ್ರ ನಾಡಿಗ ವಿಧಿವಶ..

ಕನ್ನಡದ ಖ್ಯಾತ ಸಾಹಿತಿ, ಕವಿ ಸುಮತೀಂದ್ರ ನಾಡಿಗ ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಮತೀಂದ್ರ ನಾಡಿಗರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು

Read more

ನಾಡೋಜ ಚನ್ನವೀರ ಕಣವಿ 91ನೇ ಹುಟ್ಟುಹಬ್ಬ : ಚೆಂಬೆಳಕಿನ ಕವಿಗೆ ಶುಭಕೋರಿದ ಜಿಲ್ಲಾಧಿಕಾರಿ

ಕನ್ನಡದ ಖ್ಯಾತ ಕವಿ, ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿಯವರು ಶುಕ್ರವಾರ 91ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚೆಂಬೆಳಕಿನ ಕವಿ ,ನಾಡೋಜ ಚನ್ನವೀರ ಕಣವಿ ಅವರ ಮನೆಗೆ ತೆರಳಿ

Read more

ಮೈಸೂರು : ಖ್ಯಾತ ಕವಯತ್ರಿ, ಬರಹಗಾರ್ತಿ ಡಾ.‌ ವಿಜಯಾ ದಬ್ಬೆ ನಿಧನ

ಖ್ಯಾತ ಕವಯತ್ರಿ, ಬರಹಗಾರ್ತಿ ಡಾ.‌ ವಿಜಯಾ ದಬ್ಬೆ (66) ನಿಧನ ಹೊಂದಿದ್ದಾರೆ. ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಸಹೋದರಿಯ ಮನೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಕವಯಿತ್ರಿ ಕೊನೆಯುಸಿರೆಳೆದಿದ್ದಾರೆ. ಕನ್ನಡ

Read more

ಗೀತೆಯನ್ನು ಉರ್ದು ಭಾಷೆಗೆ ಅನುವಾದಿಸಿದ್ದ ಕವಿ ಅನ್ವರ್ ಜಲಾಲ್ ಪುರಿ ನಿಧನ

ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ ಪುರಿ ಮಂಗಳವಾರ ನಿಧನ ಹೊಂದಿದ್ದಾರೆ. ನಾಲ್ಕು ದಿನಗಳ ಹಿಂದೆ ಬ್ರೇನ್ ಸ್ಟ್ರೋಕ್ ಆದ ಕಾರಣ ಲಖ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ

Read more

ಕುವೆಂಪು ಜನ್ಮದಿನ : ‘ರಾಮಾಯಣ ದರ್ಶನಂ’ನ ಕರ್ತೃು, ರಸಋಷಿಗೆ ನುಡಿನಮನ

ಕುವೆಂಪುರವರ ಕೃತಿ ಶ್ರೀರಾಮಾಯಣ ದರ್ಶನಂ ಜ್ಞಾನಪೀಠ ಪ್ರಶಸ್ತಿ ಪಡೆದ ಸುವರ್ಣಮಹೋತ್ಸವ ಆಚರಿಸುವ ಸಂದರ್ಭದಲ್ಲಿ ’ರಾಮಾಯಣ ದರ್ಶನಂ’ ಒಬ್ಬ ಕುವೆಂಪುವನ್ನೇ ಸೃಷ್ಟಿಸಿತು ಎಂದು ಕುವೆಂಪು ಹೇಳುತ್ತಾರೆ. ಕಾವ್ಯ ಪ್ರಯೋಜನಗಳಲ್ಲಿ

Read more

ಕುವೆಂಪು 113 ನೇ ಜನ್ಮದಿನ : ರಸಋಷಿಗೆ ಗೂಗಲ್ ಡೂಡಲ್ ಗೌರವ

ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ಗೌರವ ನೀಡಿದೆ. ಕುವೆಂಪು ಡೂಡಲ್ ಚಿತ್ರದಲ್ಲಿ ಮಲೆನಾಡಿನ ಪೃಕೃತಿಯ ಮಡಿಲಿನಲ್ಲಿ ಬಂಡೆಯೊಂದರ ಮೇಲೆ ಕುಳಿತು ಬರೆಯುತ್ತಿರುವಂತೆ

Read more

Mirza Ghalib 220ನೇ ಜನ್ಮದಿನ : ಉರ್ದು ಕವಿಗೆ ಡೂಡಲ್ ಗೌರವ ಸಲ್ಲಿಸಿದ Google

ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ನ 220ನೇ ಜನ್ಮದಿನದಂದು ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಶಾಯರಿ ಹಾಗೂ ಗಜಲ್ ರಚನೆಗಳಿಂದ ಖ್ಯಾತಿ ಪಡೆದಿದ್ದ ಮಿರ್ಜಾ ಗಾಲಿಬ್

Read more

ಹಿರಿಯ ಕವಿ, ಲೇಖಕ, ಜಾನಪದ ವಿದ್ವಾಂಸ ಸೂಗಯ್ಯ ಹಿರೇಮಠ ಇನ್ನಿಲ್ಲ

ಕಲಬುರಗಿ : ಜಾನಪದ ವಿದ್ವಾಂಸರಾಗಿದ್ದ ಹಿರಿಯ ಕವಿ, ಲೇಖಕ ಪ್ರೊ. ಸೂಗಯ್ಯ ಹಿರೇಮಠ (68) ಅವರು ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿಯರಿದ್ದಾರೆ.

Read more

ಟ್ಯಾಗೋರ್ ಲಂಡನ್ ನಿವಾಸದ ಖರೀದಿಗೆ ಮುಂದಾದ ಮಮತಾ : ಆ ಮನೆಯ ಮಹತ್ವವೇನು..?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವ ವಿಖ್ಯಾತ ಕವಿ, ಸಾಹಿತಿ ರವೀಂದ್ರನಾಥ್ ಟ್ಯಾಗೋರ್ ಅವರ ನಿವಾಸವನ್ನು ಖರೀದಿಸಲು ಮುಂದಾಗಿದ್ದಾರೆ. ಉತ್ತರ ಲಂಡನ್ನಿ ಹ್ಯಾಂಪ್ಸ್ಟೆಡ್ ಹೀತ್ ನಲ್ಲಿರುವ

Read more

ಜಾತಿವಿನಾಶ ವೇದಿಕೆ ರಾಜ್ಯಾಧ್ಯಕ್ಷರಾಗಿದ್ದ, ದಲಿತ ಕವಿ ಲಕ್ಷ್ಮಣ್ ವಿಧಿವಶ

ಸಾಹಿತಿ, ಪ್ರಗತಿಪರ ವ್ಯಕ್ತಿ, ಜಾತಿ ವಿನಾಶ ವೇದಿಕೆಯಲ್ಲಿ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸಿದ್ದ , ಜಡಿಮಳೆ ಇತ್ಯಾದಿ ಸಾಹಿತ್ಯ ರಚನೆ ಮಾಡಿದ್ದ ಲಕ್ಮಣ್ ನಮ್ಮನ್ನು ಅಗಲಿದ್ದಾರೆ. ಅವರಿಗೆ ವಿಮೋಚನಾ‌ಹೋರಾಟದ

Read more
Social Media Auto Publish Powered By : XYZScripts.com