ಜೋಕ್‌ಗಳಿಗೆ ಪ್ರೇರಣೆ ನೀಡಿದ ಜನರು ಕಾಯ್ದುಕೊಂಡ ಸಾಮಾಜಿಕ ದೂರ…!

ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣವೊಂದರಲ್ಲಿ ಸಾಮಾಜಿಕ ದೂರಕ್ಕಾಗಿ ನಿರ್ಮಿಸಲಾಗಿದ್ದ ವೃತ್ತದಲ್ಲಿ ಜನ ನಿಂತಿರುವ ಫೋಸ್ ಗಳು   ಸಾಮಾಜಿಕ ಮಾಧ್ಯಮದಲ್ಲಿ ಮೀಮ್ಸ್ ಮತ್ತು ಜೋಕ್‌ಗಳಿಗೆ ಪ್ರೇರಣೆ ನೀಡಿವೆ.

ಜನರು ಪರಸ್ಪರ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಮೃತ್ತಗಳನ್ನು ನಿರ್ಮಿಸಿದ್ದಾರೆ. ಕೆಲವು ವೃತ್ತಗಳು ಮೆಟ್ಟಿಲುಗಳ ಕೆಳಗೆ ಇದ್ದರೆ, ಮೆಟ್ಟಿಲುಗಳ ಕೆಳಗೆ ಎಳೆಯಲಾಗಿದೆ. ಕೆಲವು ಕಂಬಗಳ ಸುತ್ತಲೂ ಚಿತ್ರಿಸಲಾಗಿದೆ.

ಒಬ್ಬ ವ್ಯಕ್ತಿ ವೃತ್ತಗಳಲ್ಲಿ ಜನರು ವಿಚಿತ್ರವಾಗಿ ನಿಂತಿರುವ ಹಾಗೂ ಕುಂತಿರುವ ಛಾಯಾಚಿತ್ರ ತೆಗೆದಿದ್ದಾನೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಮೇಮ್ಸ್ ಮತ್ತು ಜೋಕ್‌ಗಳಿಗೆ ಪ್ರೇರಣೆ ನೀಡಿದೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

https://twitter.com/MiishNottyAna/status/1304748641744162817?ref_src=twsrc%5Etfw%7Ctwcamp%5Etweetembed%7Ctwterm%5E1304748641744162817%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwest-bengal-railways-station-oddly-placed-social-distancing-circles-6595829%2F

https://twitter.com/MiishNottyAna/status/1304717488249135105?ref_src=twsrc%5Etfw%7Ctwcamp%5Etweetembed%7Ctwterm%5E1304717488249135105%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwest-bengal-railways-station-oddly-placed-social-distancing-circles-6595829%2F

https://twitter.com/MiishNottyAna/status/1304717235802353674?ref_src=twsrc%5Etfw%7Ctwcamp%5Etweetembed%7Ctwterm%5E1304717235802353674%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwest-bengal-railways-station-oddly-placed-social-distancing-circles-6595829%2F

https://twitter.com/activisttrue6/status/1304776694310596609?ref_src=twsrc%5Etfw%7Ctwcamp%5Etweetembed%7Ctwterm%5E1304776694310596609%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwest-bengal-railways-station-oddly-placed-social-distancing-circles-6595829%2F

https://twitter.com/iamDevraj21/status/1304988887094353922?ref_src=twsrc%5Etfw%7Ctwcamp%5Etweetembed%7Ctwterm%5E1304988887094353922%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwest-bengal-railways-station-oddly-placed-social-distancing-circles-6595829%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights