ಬೆಡ್ ಮೇಲೆ ವಧು ಕಂಪ್ಯೂಟರ್ ಮುಂದೆ ವರ : ವೈರಲ್ ಫೋಟೋಗೆ ಕಾಮಿಡಿ ಕಾಮೆಂಟ್ಸ್..

“ಹೋಲ್ಡ್ ಆನ್ ಬೇಬ್” ಎನ್ನುವ ಟೈಟಲ್ ನೊಂದಿಗೆ ಬೆಡ್ ಮೇಲೆ ವಧು, ಕಂಪ್ಯೂಟರ್ ಮುಂದೆ ವರ ಕುಳಿತ ಫೋಟೊವೊಂದು ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ಕಾಮಿಡಿ ಕಾಮೆಂಟ್ಸ್ ಗಳನ್ನು ಮಾಡಿದ್ದಾರೆ. ವಧು ಬೆಡ್ ಮೇಲೆ ಕುಳಿತು ಕಾಯುತ್ತಿರುವಾಗ ಕಂಪ್ಯೂಟರ್ ಬಳಸುವ ವರನ ಚಿತ್ರ ಪ್ರಶ್ನಾರ್ಹವಾಗಿದ್ದು ನೆಟ್ಟಿಗರು ಕಾಮಿಡಿ ಕಾಮೆಂಟ್ಸ್ ಮಾಡಿದ್ದಾರೆ.

ಫೋಟೋದಲ್ಲಿ ಒಬ್ಬ ವ್ಯಕ್ತಿ ಅಲಂಕಾರಗೊಂಡು ಮದುವೆಯ ಉಡುಪಿನಲ್ಲಿರುವಾಗ ಕಂಪ್ಯೂಟರ್ ಬಳಸುವ ಫೋಟೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ವಧು ಕೆಂಪು ಲೆಹೆಂಗಾ ಮತ್ತು ವರ ಪೇಟಾದೊಂದಿಗೆ ಗೋಲ್ಡನ್ ಕಲರ್ ಉಡುಪು ಧರಿಸಿದ್ದಾನೆ. ಕೋಣೆ ಪ್ರಸ್ಥದ ಕೋಣೆಯಂತೆ ಅಲಂಕಾರಗೊಂಡಿದೆ. ಹಾಸಿಗೆ ಮೇಲೆ ವಧು ವರನ್ನು ಕಾಯುತ್ತಿರುವಾಗ ಅವಳನ್ನು ಲೆಕ್ಕಿಸದೇ ವರ ಕಂಪ್ಯೂಟರ್ ಬಳಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

ಈ ಚಿತ್ರವನ್ನು ಟ್ವಿಟರ್ ಬಳಕೆದಾರರು ಉಲ್ಲಾಸದ ಲೆಕ್ಕಾಚಾರವಾಗಿ ಮಾರ್ಪಡಿಸಿದ್ದಾರೆ. “ಹೋಲ್ಡ್ ಆನ್ ಬೇಬ್” ಎಂಬ ಪದಗಳೊಂದಿಗೆ ಹಂಚಿಕೊಂಡು ಸಾವಿರಾರು ಬಳಕೆದಾರರನ್ನು ಕಾಮೆಂಟ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ಕೆಲವು ತಮಾಷೆಯ “ಹೋಲ್ಡ್ ಆನ್ ಬೇಬ್” ಮೇಮ್‌ಗಳನ್ನು ನೋಡೋಣ:

“ಹೋಲ್ಡ್ ಆನ್ ಬೇಬ್” ನನ್ನ ಸರ್ಚ್ ಹಿಸ್ಟರಿ ಡಿಲಿಟ್ ಮಾಡುವೆ..

“ಹೋಲ್ಡ್ ಆನ್ ಬೇಬ್” ನನ್ನ ಟ್ವೀಟರ್ ನೋಟಿವಿಕೇಷನ್ ನಾನೊಮ್ಮೆ ಪರಿಶೀಲಿಸುವೆ…

ಚಿತ್ರ ಎಲ್ಲಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights