ಹಿಂದುತ್ವದ ಫಿಲಾಸಫಿಯೇ ಸಹನೆ, ಆದರೆ ನಿಮಗೆ ಅದೇ ಇಲ್ವಲ್ಲ, ನೀವೆಂಥ ಹಿಂದೂ : HDD

ಬೆಂಗಳೂರು : ಹಿಂದುತ್ವದ ಫಿಲಾಸಫಿಯೇ ಸಹನೆ. ನೀವು ಇನ್ನೊಂದು ಧರ್ಮವನ್ನು ಸಹಿಸದೇ ಇದ್ದರೆ ನಿಮ್ಮದೆಂತ ಹಿಂದುತ್ವ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ. ನಾನು ಶೃಂಗೇರಿಯಲ್ಲಿ

Read more