ಧಾರವಾಡ ಸಮ್ಮೇಳನದಲ್ಲಿ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟರಿಗೆ ಅಸಮಾಧಾನ..? : ವಸ್ತುಸ್ಥಿತಿ ಏನು?

ಧಾರವಾಡ ನೆಲದ ಸಾಹಿತ್ಯ ಅಂಗಳದಲ್ಲಿ ಪ್ರಮುಖರಾಗಿರುವ ಸಿದ್ದಲಿಂಗ ಪಟ್ಟಣಶೆಟ್ಟರನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರ್ಲಕ್ಷಿಸಿದೆ, ಪಟ್ಟಣಶೆಟ್ಟಿ ದಂಪತಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ ಎಂಭ ವರದಿಗಳು ಸಮ್ಮೇಳನದ ಎರಡನೇ ದಿನದಂದು

Read more