ಮೈಕ್ರೋ ಬಯೋಲಾಜಿ ಪ್ರಶ್ನೆ ಪತ್ರಿಕೆ ಲೀಕ್ : ಮೆಡಿಕಲ್ ಕಾಲೇಜ್ ಸಿಬ್ಬಂದಿ ಶಾಮೀಲಾಗಿರುವ ಶಂಕೆ..!

ಮೆಡಿಕಲ್ ವಿಧ್ಯಾರ್ಥಿಗಳ ದ್ವಿತೀಯ ವರ್ಷದ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ರಾಜ್ಯಧಾಧ್ಯಂತ ನಡೆಯುತ್ತಿರುವ ಮೆಡಿಕಲ್ ವಿಧ್ಯಾರ್ಥಿಗಳ ಪರೀಕ್ಷೆಯ ಮೈಕ್ರೋ ಬಯೋಲಾಜಿ ವಿಷಯದ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ

Read more

ಎಲ್ಲರೂ ಸೇರಿ ನನ್ನನ್ನು ಕಾಗದದ ಸಿಎಂ ಮಾಡಿಬಿಟ್ಟಿರಿ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಎಲ್ಲರೂ ಸೇರಿ ನನ್ನನ್ನು ಕಾಗದದ ಮುಖ್ಯಮಂತ್ರಿ ಮಾಡಿದಿರಿ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸಮ್ಮಿಶ್ರ ಸರ್ಕಾರ

Read more

ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದ್ದರೂ ಮೌನಿಯಾಗಿದ್ದಾರೆ ಮೋದಿ : ನ್ಯೂಯಾರ್ಕ್‌ ಟೈಮ್ಸ್‌

ನ್ಯೂಯಾರ್ಕ್ : ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದನ್ನು ತನ್ನ ಸಂಪಾದಕೀಯದಲ್ಲಿ ತೀವ್ರವಾಗಿ ಖಂಡಿಸಿರುವ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ, ಇಂಥ ಘಟನೆಗಳು

Read more

ಪ್ರಶ್ನೆ ಪತ್ರಿಕೆ ಸೋರಿಕೆ : 12ನೇ ತರಗತಿಯ ಎಕನಾಮಿಕ್ಸ್, 10ನೇ ತರಗತಿ ಗಣಿತ ಮರು ಪರೀಕ್ಷೆ

ದೆಹಲಿ : 10ನೇ ತರಗತಿಯ ಗಣಿತ ಹಾಗೂ 12 ನೇ ತರಗತಿಯ ಎಕನಾಮಿಕ್ಸ್ ಪತ್ರಿಕೆಗಳ ಮರು ಪರೀಕ್ಷೆ ನಡೆಸಲು ಸಿಬಿಎಸ್‌ಸಿ ನಿರ್ಧರಿಸಿದೆ. ಕೆಲವೆಡೆ ಪಶ್ನೆ ಪತ್ರಿಕೆ ಸೋರಿಕೆ

Read more

ಗೌರಿಗಾಗಿ ನಮ್ಮದೊಂದು ಭಿನ್ನಹ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ….

ಒಂದು ಭಿನ್ನಹ ಪ್ರಕಾಶ್ ರೈಯವರು ಹೇಳಿದಂತೆ ” ನಾವು ಗೌರಿಯನ್ನು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ. ಅಕ್ಕ ನಮ್ಮನ್ನಗಲಿ ಐದು ತಿಂಗಳಾಯಿತು. ಅಕ್ಕ ಕಂಡ ಕನಸುಗಳು, ಅಕ್ಕ ಕನ್ನಡ

Read more

ಚುನಾವಣೆಯಲ್ಲಿ EVM ಕೈಬಿಟ್ಟು ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ಕಲಬುರ್ಗಿಯಲ್ಲಿ ಕೇಂದ್ರೀಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇವಿಎಂ ಯಂತ್ರಗಳ ಬಗ್ಗೆ ಜನರಿಂದ ಅಪಸ್ವರ ಎದ್ದಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ

Read more

ಪತ್ರಕರ್ತ ರವಿ ಬೆಳಗೆರೆ Arrest : ಶಾರ್ಪ್‌ ಶೂಟರ್‌ ಬಿಚ್ಚಿಟ್ಟ ಭಯಾನಕ ಸತ್ಯ..!!!!

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುವ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ರಕರ್ತರೊಬ್ಬರ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಹಾಯ್‌ ಬೆಂಗಳೂರು

Read more

ಲಂಕೇಶ್ ಪತ್ರಿಕೆಯನ್ನು ಸರ್ಕಾರ ಕೊಂಡುಕೊಳ್ಳುತ್ತಿಲ್ಲ : ಗೌರಿಹತ್ಯಾ ವಿರೋಧಿ ವೇದಿಕೆ ಸ್ಪಷ್ಟನೆ

ಗೌರಿ ಲಂಕೇಶ್ ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯನ್ನು ಸರ್ಕಾರ ಕೊಂಡುಕೊಳ್ಳುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಬಗ್ಗೆ “ಗೌರಿಹತ್ಯಾ ವಿರೋಧಿ ವೇದಿಕೆಯ” ಸ್ಪಷ್ಟೀಕರಣ ನೀಡಿದೆ. ಮಾನ್ಯರೇ, ನಿನ್ನೆ

Read more

ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ಕರೀಂ ಲಾಲ್ ತೆಲಗಿ ಇನ್ನಿಲ್ಲ

ಬೆಂಗಳೂರು : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಅಪರಾಧಿ ಕರೀಂ ಲಾಲ್‌ ತೆಲಗಿ ನಿಧನಹೊಂದಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತೆಲಗಿಗೆ ಬಹು ಅಂಗಾಂಗ

Read more

ಬಳ್ಳಾರಿ : ATMನಲ್ಲಿ ಹಣ ಡ್ರಾ ಮಾಡಿದ ಗ್ರಾಹಕನಿಗೆ ಶಾಕ್ : ನೋಟಿನ ಬದಲು ಬಂದಿದ್ದು…?

ಬಳ್ಳಾರಿ : ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಗ್ರಾಹಕನೊಬ್ಬ ಶಾಕ್ ಆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.  ಹಣ ಪಡೆಯಲು ಹೋದ ಗ್ರಾಉಕನಿಗೆ  ನೋಟಿನ ಬದಲು ಕಾಗದ ಬಂದಿದೆ.

Read more
Social Media Auto Publish Powered By : XYZScripts.com